ಮುಂಬೈನಲ್ಲಿ 'ಮಹಾ' ಮಳೆ, ತಣಿಯಿತು ಇಳೆ
ಮುಂಬೈ, ಜು.11: ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ವಾಣಿಜ್ಯ ನಗರಿ ಮುಂಬೈನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಅದರೆ, ಎಂದಿನಂತೆ ಮುಂಬೈ ಜನತೆ ಮಳೆಯನ್ನು ಸ್ವಾಗತಿಸಿ ಆನಂದಿಸಿದ್ದಾರೆ.
ಕುರ್ಲಾ, ಚಿಂಬೂರು, ಮಹಿಮ್ ಜಂಕ್ಷನ್, ಇಂದ್ ಮಾತಾ ಪ್ರದೇಶಗಳಲ್ಲಿ ಪ್ರವಾಹದ ರೀತಿಯಲ್ಲಿ ಮಳೆ ನೀರು ಉಕ್ಕಿ ಹರಿಯುತ್ತಿದ್ದು, ವಾಹನ ಸಂಚಾರ ಹಾಗೂ ಜನರ ಓಡಾಟ ಸ್ತಬ್ಧಗೊಂಡಿದೆ. ತುರ್ತು ಪರಿಸ್ಥಿತಿ ನಿರ್ವಹಣಾ ಪಡೆ ಕಟ್ಟೆಚ್ಚರ ವಹಿಸಿದ್ದು, ಸದ್ಯದ ಮಟ್ಟಿಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಮುಂಬೈನ ಸಮೀಪವಿರುವ ಕೆಲವು ನದಿಗಳು ಕೂಡ ತುಂಬಿ ಹರಿಯುತ್ತಿದ್ದು, ಸಮುದ್ರ ಅಲೆಗಳು ದಡಕ್ಕೆ ಬಡಿದು ಸುಮಾರು ಐದಾರು ಮೀಟರ್ ಎತ್ತರಕ್ಕೆ ಚಿಮ್ಮುತ್ತಿದೆ. ಇದರಿಂದ ಭಾರಿ ಸದ್ದು ಕೇಳಿಸುತ್ತಿವೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಮುಂಬೈನ ಮುಂಗಾರು ಮಳೆ ಚಿತ್ರಗಳು ಇಲ್ಲಿವೆ ನೋಡಿ ಆನಂದಿಸಿ...

ಮುಂಬೈನಲ್ಲಿ 'ಮಹಾ' ಮಳೆ, ತಣಿಯಿತು ಇಳೆ
ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ವಾಣಿಜ್ಯ ನಗರಿ ಮುಂಬೈನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಅದರೆ, ಎಂದಿನಂತೆ ಮುಂಬೈ ಜನತೆ ಮಳೆಯನ್ನು ಸ್ವಾಗತಿಸಿ ಆನಂದಿಸಿದ್ದಾರೆ.

ವಾಹನ ಸಂಚಾರ ಹಾಗೂ ಜನರ ಓಡಾಟ
ಕುರ್ಲಾ, ಚಿಂಬೂರು, ಮಹಿಮ್ ಜಂಕ್ಷನ್, ಇಂದ್ ಮಾತಾ ಪ್ರದೇಶಗಳಲ್ಲಿ ಪ್ರವಾಹದ ರೀತಿಯಲ್ಲಿ ಮಳೆ ನೀರು ಉಕ್ಕಿ ಹರಿಯುತ್ತಿದ್ದು, ವಾಹನ ಸಂಚಾರ ಹಾಗೂ ಜನರ ಓಡಾಟ ಸ್ತಬ್ಧಗೊಂಡಿದೆ.

ತುರ್ತು ಪರಿಸ್ಥಿತಿ ನಿರ್ವಹಣಾ ಪಡೆ ಕಟ್ಟೆಚ್ಚರ
ತುರ್ತು ಪರಿಸ್ಥಿತಿ ನಿರ್ವಹಣಾ ಪಡೆ ಕಟ್ಟೆಚ್ಚರ ವಹಿಸಿದ್ದು, ಸದ್ಯದ ಮಟ್ಟಿಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.

ಸಮುದ್ರ ಅಲೆಗಳು, ಭಾರಿ ಸದ್ದು
ಸಮುದ್ರ ಅಲೆಗಳು ದಡಕ್ಕೆ ಬಡಿದು ಸುಮಾರು ಐದಾರು ಮೀಟರ್ ಎತ್ತರಕ್ಕೆ ಚಿಮ್ಮುತ್ತಿದೆ. ಇದರಿಂದ ಭಾರಿ ಸದ್ದು ಕೇಳಿಸುತ್ತಿವೆ

ಸಮುದ್ರ ಅಲೆಗಳು, ಭಾರಿ ಸದ್ದು
ಮುಂಬೈನಲ್ಲಿ 'ಮಹಾ' ಮಳೆ, ತಣಿಯಿತು ಇಳೆ












Click it and Unblock the Notifications