ಮುಂಬೈ: ನವರಂಗ್ ಸ್ಟುಡಿಯೋದಲ್ಲಿ ಅಗ್ನಿ ಆಕಸ್ಮಿಕ

ಮುಂಬೈ, ಜನವರಿ 19: ಮುಂಬೈಯ ಲೊವರ್ ಪ್ಯಾರೆಲ್ ಪ್ರದೇಶದಲ್ಲಿರುವ ನವರಂಗ್ ಸ್ಟುಡಿಯೊಕ್ಕೆ ಜ.18ರ ತಡರಅತ್ರಿ ಬೆಂಕಿ ಹತ್ತಿಕೊಂಡಿದೆ.

ಅಗ್ನಿ ಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ್ದರಿಂದ ಯಾವುದೇ ಸಾವು ನೋವು ಸಂಭವಿಸಿದ ಕುರಿತು ವರದಿಯಾಗಿಲ್ಲ.

ಈ ಸ್ಟುಡಿಯೋ ಕಳೇದ 20 ವರ್ಷಗಳಿಂದ ಸ್ಥಗಿತವಾಗಿರುವುದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ. ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಬೆಂಕಿ ಹತ್ತಿಕೊಂಡಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ.

Fire breaks out in Mumbai's Navrang Studio

ಬೆಂಕಿ ಹತ್ತಿಕೊಂಡದಿದ್ದಕ್ಕೆ ಕಾರಣವೇನು ಎಮಭುದು ತಿಳಿದುಬಂದಿಲ್ಲ. ಆದರೆ ಈ ಕಟ್ಟಡ ಹಲವು ದಿನದಿಂದ ಉಪಯೋಗಿಸದ ಕಾರಣ ಇನ್ನೇನು ಕುಸಿದು ಬೀಳುವ ಸ್ಥಿತಿಯಲ್ಲಿತ್ತು ಎಂಬುದು ತಿಳಿದುಬಂದಿದೆ.

ಇಲ್ಲಿನ ಕಮಲಾ ಮಿಲ್ ನಲ್ಲಿ ಡಿ.29, 2017 ರಂದು ನಡೆದ ಅಗ್ನಿ ಆಕಸ್ಮಿಕದಲ್ಲಿ 14 ಜನ ದಾರುಣ ಅಂತ್ಯ ಕಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+