ಮುಂಬೈ: ನಟಿ ದೀಪಿಕಾ ಇರುವ ಅಪಾರ್ಟ್ಮೆಂಟ್ ಗೆ ಬೆಂಕಿ!

ಮುಂಬೈ, ಜೂನ್ 13: ಇಲ್ಲಿನ ವರ್ಲಿ ಪ್ರದೇಶದಲ್ಲಿರುವ ಅಪ್ಪಾಸಾಹೇಬ್ ಮರಾಠೆ ಮಾರ್ಗದ ಅಪಾರ್ಟ್ಮೆಂಟ್ ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. 95 ಜನರನ್ನು ಇಲ್ಲಿ ತನಕ ರಕ್ಷಿಸಲಾಗಿದೆ ಎಂದು ತಕ್ಷಣದ ಮಾಹಿತಿ ಸಿಕ್ಕಿದೆ.

ನಟಿ ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಸ್ಟಾರ್ ನಟ ನಟಿಯರು ಇದೇ ಅಪಾರ್ಟ್ಮೆಂಟ್ ನಲ್ಲಿದ್ದಾರೆ.

Fire Breaks out at Apartment Appasabeh Marathe Marg Worli.

ಬಿಯುಮಾಂಡೆ(Beaumonde) ಹೆಸರಿನ ಅಪಾರ್ಟ್ಮೆಂಟ್ ನ 32-33ನೇ ಅಂತಸ್ತಿನಲ್ಲಿ ಮಧ್ಯಾಹ್ನ 2:08ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.


ದೀಪಿಕಾ ಪಡುಕೋಣೆ ಅವರು 26ನೇ ಅಂತಸ್ತಿನಲ್ಲಿ ಮನೆ ಹೊಂದಿದ್ದಾರೆ

ಘಟನಾ ಸ್ಥಳದಲ್ಲಿ 12 ಅಗ್ನಿಶಾಮಕದಳ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ. ಸಾವು ನೋವಿನ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+