ಮುಂಬೈ ಕ್ರಿಸ್ಟೆಲ್ ಟವರ್ ನಲ್ಲಿ ಬೆಂಕಿ: ನಾಲ್ವರು ಸಾವು

ಮುಂಬೈ, ಆಗಸ್ಟ್ 22: ಮುಂಬೈಯ ಪ್ಯಾರೆಲ್ ಪ್ರದೇಶದ ಹಿಂದ್ ಮಾತಾ ಸಿನೆಮಾ ಪಕ್ಕದ ಕ್ರಿಸ್ಟೆಲ್ ಟವರ್ ನ ಮೂರನೇ ಮಹಡಿಗೆ ಬೆಂಕಿ ತಗುಲಿದ ಪರಿಣಾಮ ನಾಲ್ವರು ಮೃತರಾದ ಘಟನೆ ಇಂದು(ಆಗಸ್ಟ್ 22) ಬೆಳಿಗ್ಗೆ ನಡೆದಿದೆ.

ಬೆಳಿಗ್ಗೆ 8:30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಅಗ್ನಿಶಾಮಕ ದಡಳದ ಸಿಬ್ಬಂದಿಗಳು ರಕ್ಷಣಾ ಕಾರ್ಯ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಮಹಡಿಯೊಳಗೆ ಸಿಲುಕಿಕೊಂಡಿದ್ದ ಹಲವರನ್ನು ರಕ್ಷಿಸಲಾಯಿತಾದರೂ, ನಾಲ್ವರು ಮೃತರಾಗಿದ್ದಾರೆ.

ರಕ್ಷಣಾ ಕಾರ್ಯ ಮುಂದುವರಿದಿದ್ದು, ಕಟ್ಟಡದೊಳಗೆ ಮತ್ತಷ್ಟು ಜನ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

Fire at Mumbais Crystal Tower: few dead

ಕಳೆದ ಡಿಸೆಂಬರ್ ನಲ್ಲಿ ಮುಂಬೈನ ಕಮಲಾ ಮಿಲ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 14 ಜನ ಜೀವಂತ ಸಮಾಧಿಯಾಗಿದ್ದರು. ಹುಟ್ಟು ಹಬ್ಬವೊಂದರ ಆಚರಣೆಯ ಸಮಯದಲ್ಲಿ ಈ ದುರಂತ ಸಂಭವಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+