ಪರೀಕ್ಷೆ ಭಯಕ್ಕೆ ಮುಂಬೈಯಲ್ಲಿ ಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ
ಮುಂಬೈ, ಸೆಪ್ಟೆಂಬರ್ 13: ಮೆಡಿಕಲ್ ವಿದ್ಯಾರ್ಥಿಯೋರ್ವಳು ತನ್ನ ಹಾಸ್ಟೇಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈಯ ನಾಯರ್ ಆಸ್ಪತ್ರೆಯ ಹಾಸ್ಟೆಲ್ ನಲ್ಲಿ ಸೆ.12 ರಂದು ನಡೆದಿದೆ.
ಭಾಗ್ಯಲಕ್ಷ್ಮಿಗೌತಮ್ ಚಂದ್(20) ಪರೀಕ್ಷೆಯ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸರು ಶಂಕಿಸಿದ್ದಾರೆ.

ಮಂಗಳವಾರ ಮಧ್ಯಾಹ್ಮ ಹಾಸ್ಟೇಲಿಗೆ ಬಂದ ಭಾಗ್ಯಲಕ್ಷ್ಮಿ ಸೀಲಿಂಗ್ ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂದಿದ್ದು, ಕಾಲಾಚೌಕಿ ಪೊಲೀಸರು ಪ್ರಕರಣ ದಾ:ಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications