ಮ್ಯಾಕ್ಸ್ ಕಿಡ್ಸ್ ಫೆಸ್ಟಿವಲ್‌ಗೆ ನೋಂದಣಿ ಮಾಡಿಸಿ

ಮಂಗಳೂರು, ಮೇ 12 : ಭಾರತದ ಪ್ರಮುಖ ಫ್ಯಾಷನ್ ಬ್ರಾಂಡ್ ಮ್ಯಾಕ್ಸ್ 'ಮ್ಯಾಕ್ಸ್ ಕಿಡ್ಸ್ ಫೆಸ್ಟಿವಲ್' ಅಂಗವಾಗಿ 'ಮ್ಯಾಕ್ಸ್ ಲಿಟ್ಟಲ್ ಐಕಾನ್' ಎಂಬ ಪ್ರತಿಭಾನ್ವೇಷಣೆ ಕಾರ್ಯಕ್ರಮ ಆರಂಭಿಸಿದೆ. ಮಂಗಳೂರಿನ ಫೋರಮ್ ಫಿಜಾ ಮಾಲ್‌ನಲ್ಲಿ ಮೇ 14ರಂದು ಆಡಿಷನ್ ನಡೆಯಲಿದೆ.

2 ರಿಂದ 8 ವರ್ಷದೊಳಗಿನ ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಹಾಡುಗಾರಿಕೆ, ನೃತ್ಯ ಮತ್ತು ಡ್ರಾಯಿಂಗ್‍ಗೆ ಆಡಿಷನ್ ನಡೆಯಲಿದ್ದು, ಆಯ್ಕೆಯಾಗುವ ಮಕ್ಕಳು ಮುಂಬೈ, ದೆಹಲಿಯಲ್ಲಿ ನಡೆಯಲಿರುವ ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯಲಿದ್ದಾರೆ. [ರಾಜೀವ್‌ ಗಾಂಧಿ ಮಾನವಸೇವಾ ಪ್ರಶಸ್ತಿಗೆ ಅರ್ಜಿ ಆಹ್ವಾನ]

max

ಸ್ಪರ್ಧೆಯ ನೋಂದಣಿ ಪ್ರಕ್ರಿಯೆಯು ಮ್ಯಾಕ್ಸ್ ಸ್ಟೋರ್‌ಗಳಲ್ಲಿ ಮೇ 12ರವರೆಗೆ ನಡೆಯಲಿದೆ. http://mkf.maxfashionindia.com/ ವೆಬ್‌ ಸೈಟ್‌ಗೆ ಭೇಟಿ ನೀಡುವ ಮೂಲಕವೂ ಹೆಸರು ನೋಂದಣಿ ಮಾಡಿಕೊಳ್ಳಬಹುದು. [ಪ್ರಧಾನಿ ನರೇಂದ್ರ ಮೋದಿಗೆ ಮಕ್ಕಳು ಬರೆದ ಪತ್ರದಲ್ಲೇನಿದೆ?]

ಮ್ಯಾಕ್ಸ್ ಸ್ಟೋರ್ ತಾಯಂದಿರಿಗಾಗಿ ಉಡುಪುಗಳ ವಿಶೇಷ ಬೇಸಿಗೆ ಸಂಗ್ರಹ ಕೂಡ ಆಯೋಜಿಸಿದೆ. ಆಕರ್ಷಕ ಬಣ್ಣಗಳ, ಬೇಸಿಗೆಯ ಬಿಸಿಯನ್ನು ಹೊಡೆದೋಡಿಸುವ ಫ್ಯಾಷನಬಲ್ ಉಡುಪುಗಳಿವೆ. ಹೆಚ್ಚಿನ ಮಾಹಿತಿಗಾಗಿ 9845065017 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು. [ಬ್ರ್ಯಾಂಡ್ ಫ್ಯಾಕ್ಟರಿಗೆ 10 ವರ್ಷ, ಬೆಂಗಳೂರಲ್ಲಿ ಮತ್ತೊಂದು ಮಳಿಗೆ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+