'ನಾಸಾ' ಗೆ ತೆರಳಿದ 'ಎಕ್ಸ್ ಪರ್ಟ್' ವಿದ್ಯಾರ್ಥಿಗಳು

ಮಂಗಳೂರಿನ ಎಕ್ಸ್ ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಸದ್ಯದಲ್ಲೇ ಅಧ್ಯಯನ ಪ್ರವಾಸಕ್ಕೆಂದು ನಾಸಾಕ್ಕೆ ತೆರಳುತ್ತಿದ್ದಾರೆ.

ಮಂಗಳೂರು, ಏಪ್ರಿಲ್ 5: ಮಂಗಳೂರಿನ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ವಳಚ್ಚಿಲ್ ಹಾಗೂ ಕೊಡಿಯಾಲ್ ಬೈಲ್ ಕ್ಯಾಂಪಸ್ ನ ಪ್ರಥಮ ಪಿಯುಸಿಯ 51 ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾಕ್ಕೆ ಹಾಗಾ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಿಗೆ ತೆರಳಿದ್ದಾರೆ.[ಪುತ್ತೂರು ಮೂಲದ ವೈದ್ಯೆ ಅನ್ನಪೂರ್ಣ ಕಿಣಿಗೆ ಅಮೆರಿಕದ ಪರಮೋಚ್ಚ ಪ್ರಶಸ್ತಿ]

ಈ ವರ್ಷದ ಏಪ್ರಿಲ್ 2 ರಿಂದ ಏಪ್ರಿಲ್ 16ರ ವರೆಗೆ ವಿದ್ಯಾರ್ಥಿಗಳು ಅಧ್ಯಯನ ಪ್ರವಾಸ ಮಾಡಲಿದ್ದು, ಈ ಸಂದರ್ಭದಲ್ಲಿ ವಿಶ್ವ ಶ್ರೇಷ್ಠ ಹಾವರ್ಡ್ ವಿಶ್ವವಿದ್ಯಾಲಯ, ಬೋಸ್ಟನ್ ನಲ್ಲಿರುವ ವಿಶ್ವದ ನಂಬರ್ ವನ್ ತಾಂತ್ರಿಕ ವಿದ್ಯಾಲಯ ಎಂಐಟಿ (ಮ್ಯಾಸಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) , ನ್ಯೂಯಾರ್ಕ್, ಫಿಲಡೆಲ್ಫಿಯಾ, ವಾಷಿಂಗ್ ಟನ್ ಡಿಸಿ , ಒರ್ಲ್ಯಾಂಡೊದಲ್ಲಿರುವ ಯೂನಿವರ್ಸಲ್ ಸ್ಟುಡಿಯೋ ಹಾಗೂ ಡಿಸ್ನಿ ವರ್ಲ್ಡ್ ಮತ್ತು ಮಿಯಾಮಿಗೆ ಭೇಟಿ ನೀಡಲಿದ್ದಾರೆ.[ಮಂಗಳೂರು ಎಎಸ್ಐ ಐತಪ್ಪನ ಮೇಲೆ ಮಾರಣಾಂತಿಕ ಹಲ್ಲೆ]

Mangaluru Expert PU college students are in NASA!

ಎಕ್ಸ್ ಪರ್ಟ್ ವಿದ್ಯಾ ಸಂಸ್ಥೆಯು ಪ್ರತಿ ವರ್ಷ ಶೈಕ್ಷಣಿಕ ಅಧ್ಯಯನಕ್ಕಾಗಿ ಅಂತಾರಾಷ್ಟ್ರೀಯ ಪ್ರವಾಸವನ್ನು ವಿದ್ಯಾರ್ಥಿಗಳಿಗಾಗಿ ಆಯೋಜಿಸಿಕೊಂಡು ಬರುತ್ತಿದೆ. ಈ ಹಿಂದೆ ಸಂಸ್ಥೆಯ ವಿದ್ಯಾರ್ಥಿಗಳು ದುಬೈ, ಸಿಂಗಪುರ, ಮಲೇಶಿಯಾ ಮುಂತಾದ ದೇಶಗಳಿಗೆ ಅಧ್ಯಯನ ಪ್ರವಾಸಕ್ಕಾಗಿ ತೆರಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+