ಮಂಗಳೂರು: ಬಸ್ ನಿಲ್ದಾಣದಲ್ಲೇ ಗಾಂಜಾ ಮಾರಾಟ, ಓರ್ವನ ಬಂಧನ

ಮಂಗಳೂರಿನ ಬಿಜೈ ಬಸ್ ನಿಲ್ದಾಣದ ಪಾರ್ಕಿಂಗ್ ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಶನಿವಾರ ಬಂಧಿಸಲಾಗಿದೆ.

ಮಂಗಳೂರು,

ಜನವರಿ
28
:
ಬಿಜೈ
ಕೆಎಸ್ಸಾರ್ಟಿಸಿ
ಬಸ್
ನಿಲ್ದಾಣದ
ಕಾರ್
ಪಾರ್ಕಿಂಗ್
ಸ್ಥಳದಲ್ಲಿ
ಗಾಂಜಾ
ಮಾರಾಟ
ಮಾಡುತ್ತಿದ್ದ
ವ್ಯಕ್ತಿಯೋರ್ವನನ್ನು
ಬರ್ಕೆ
ಠಾಣಾ
ಪೊಲೀಸರು
ಶನಿವಾರ
ಬಂಧಿಸಿದ್ದಾರೆ.[ಮಂಗಳೂರು:
ಗಂಡ-ಹೆಂಡತಿ
ಆತ್ಮಹತ್ಯೆ
ಯತ್ನ,
ಪತಿ
ಸಾವು,
ಪತ್ನಿ
ಸ್ಥಿತಿ
ಗಂಭೀರ]

id="toptextpromo">
id='are-slot-1'
class='oiad
oi-axt
oiadv'>

id='top-searched-articles'>

ಬಂಧಿತ

ಆರೋಪಿಯನ್ನು
ಒಡಿಶಾ
ರಾಜ್ಯದ
ಬಾಲೆಸರ್
ಜಿಲ್ಲೆಯ
ಗೋಲಾ
ಪೂಕರ
ಚೌಕಿಯ
ಲಕ್ಷ್ಮಣ
ಕೋಟ
ನಿವಾಸಿ
ತನ್ವೀರ್
ಖಾನ್
(21)
ಎಂದು
ಗುರುತಿಸಲಾಗಿದೆ.
ಈತನಿಂದ
437
ಗ್ರಾಂ
ಗಾಂಜಾ,
1
ಮೊಬೈಲ್
ಮತ್ತು
250
ರೂ.
ಸಹಿತ
ಒಟ್ಟು
10,925
ರೂ.
ವೌಲ್ಯದ
ಸೊತ್ತನ್ನು
ವಶಪಡಿಸಿಕೊಳ್ಳಲಾಗಿದೆ.
ಪೊಲೀಸರು
ಈತನ
ವಿರುದ್ಧ
ಎನ್‌ಡಿಪಿಎಸ್
ಕಾಯ್ದೆಯಡಿ
ಪ್ರಕರಣ
ದಾಖಲಿಸಿದ್ದಾರೆ.[ಅರಣ್ಯದಲ್ಲಿ
ಅಕ್ರಮ
ಕಸಾಯಿಖಾನೆ:
ಇಬ್ಬರ
ಬಂಧನ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+