ಜೆಸಿಐ ಸ್ಪರ್ಧೆಯಲ್ಲಿ ಸುಂದರಿ ಸುಧೀಕ್ಷಾ ಕಿರಣ್‌ಗೆ ಮಿಸೆಸ್ ಮಂಗಳೂರು ಕಿರೀಟ

ಮಂಗಳೂರು, ಸಪ್ಟೆಂಬರ್ 18 : ಜೆಸಿಐ ಮಂಗಳೂರು ಲಾಲ್‌ಬಾಗ್ ವತಿಯಿಂದ ಜೆಸಿಐ ಸಪ್ತಾಹ ಅಂಗವಾಗಿ ನಡೆದ ಮಿಸೆಸ್ ಮಂಗಳೂರು ಸ್ಪರ್ಧೆಯಲ್ಲಿ ಸುಧೀಕ್ಷಾ ಕಿರಣ್ ಮಿಸೆಸ್ ಮಂಗಳೂರು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಹಿರಾ ಪಿಂಟೊ ಮೊದಲ ರನ್ನರ್ ಅಪ್, ಆಂಜೆಲಿಟಾ ಲೂವಿಸ್ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ ಎಂದು ಜೆಸಿಐ ಮಂಗಳೂರು ಲಾಲ್‌ಬಾಗ್ ಅಧ್ಯಕ್ಷೆ ಸೌಜನ್ಯ ಹೆಗ್ಡೆ ತಿಳಿಸಿದ್ದಾರೆ.

JCI Mrs Mangaluru 2018 title goes to Sudeekha

ಮಂಗಳೂರಿನಲ್ಲಿ ಮಾದ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಪರ್ಧೆಯಲ್ಲಿ ವಿಜೇತರಿಗೆ ಕ್ರಮವಾಗಿ 75 ಸಾವಿರ ರೂ., 50 ಸಾವಿರ ರೂ., 25 ಸಾವಿರ ರೂ. ಸಹಿತ ವಿವಿಧ ಬಹುಮಾನಗಳ ಕೊಡುಗೆ ನೀಡಲಾಗಿದೆ. ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಈ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ 20 ಮಂದಿ ಭಾಗವಹಿಸಿದ್ದರು ಎಂದು ಅವರು ತಿಳಿಸಿದರು.

JCI Mrs Mangaluru 2018 title goes to Sudeekha

ಮಿಸೆಸ್ ಇನ್ಸ್ಪಿರೇಶನ್‌ ಆಗಿ ರುಕ್ಸಾನಾ ಹಸನ್, ಮಿಸೆಸ್ ramp walk ಆಂಜೆಲಿಟಾ ಲೂವಿಸ್, ಮಿಸೆಸ್ ಬ್ಯೂಟಿ ವಿದ್ ಹಾರ್ಟ್ ಸೌಮ್ಯಲಕ್ಷ್ಮಿ ಶೆಟ್ಟಿ, ಮಿಸೆಸ್ ಫೋಟೊಜೆನಿಕ್ ಹಿರಾ ಪಿಂಟೊ, ಮಿಸೆಸ್ ಬ್ಯೂಟಿಫುಲ್ ಸ್ಮೈಲ್ ಶ್ವೇತಾ ಕಾಮತ್, ಮಿಸೆಸ್ ಪಾಪ್ಯುಲರ್ ಫಿಯೊನಾ ಕೋಸ್ಟ, ಮಿಸೆಸ್ ಸೋಶಿಯಲ್ ಮೀಡಿಯಾ ಸುಧೀಕ್ಷಾ ಕಿರಣ್, ಮಿಸೆಸ್ ಕಾನ್‍ಜೆನಿಯಾಲಿಟಿ ಜ್ಯೋತಿ ಶೆಟ್ಟಿ, ಮಿಸೆಸ್ ಟ್ಯಾಲೆಂಟೆಡ್ ಮೋನಾ ಮೆಂಡೋನ್ಸಾ, ಮಿಸೆಸ್ ಫಿಟ್ ಶೃತಿ ರೈ ಕಿರೀಟ ಪಡೆದಿದ್ದಾರೆ ಎಂದು ಅವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+