ವಿಡಿಯೋ ನೋಡಿ: ಪಂಪ್ವೆಲ್‌ ಮೇಲ್ಸೇತುವೆಯಿಂದ ಕೆಳಗೆ ಜಾರಿದ ಕಾರು!

ಮಂಗಳೂರು ನಗರದ ಪಂಪ್ವೆಲ್‌ ಮೇಲ್ಸೆತುವೆಯಿಂದ ಸರ್ವಿಸ್‌ ರಸ್ತೆಗೆ ಕಾರೊಂದು ಜಾರಿದ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.

ಈ ಕಾರು ಮಂಗಳೂರು ನಗರದ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರಿಗೆ ಸೇರಿದ್ದಾಗಿದೆ ಎಂದು ಹೇಳಲಾಗಿದೆ.

Recommended Video

      Mangalore : ಪಂಪ್ವೆಲ್ ಮೇಲ್ಸೇತುವೆಯಿಂದ ಕೆಳಗೆ ಜಾರಿದ ಕಾರು! | Oneindia Kannada

      ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಈ ಕಾರು ಹೋಗುತ್ತಿತ್ತು. ಈ ಸಂದರ್ಭದಲ್ಲಿ ಮುಂಭಾಗದಲ್ಲಿ ವೇಗವಾಗಿ ವಾಹನವೊಂದು ಬಂದಿದೆ. ಈ ವೇಳೆಯಲ್ಲಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

      Car slides down from the Pumpwell bridge

      ಇನ್ನು ಈ ವಾಹನದ ವೇಗಕ್ಕೆ ರಸ್ತೆಯಲ್ಲಿ ನಿಂತಿದ್ದ ಮಳೆ ನೀರು ವೈದ್ಯರ ಕಾರಿನ ಮುಂಭಾಗದ ಗ್ಲಾಸ್‌ ಮೇಲೆ ಚೆಲ್ಲಿದೆ. ಈ ವೇಳೆ ಕಾರು ನಿಯಂತ್ರಣ ತಪ್ಪಿ ಸರ್ವಿಸ್‌ ರಸ್ತೆಗೆ ಜಾರಿಕೊಂಡಿದೆ ಎನ್ನಲಾಗಿದೆ.

      ಪಂಪ್ವೆಲ್‌ ಮೇಲ್ಸೆತುವೆಯಿಂದ ಕಾರು ಕೆಳ ರಸ್ತೆಗೆ ಜಾರಿದ ಕಾರಣ ಸ್ಥಳೀಯರ ಸಹಕಾರದೊಂದಿಗೆ ಪೊಲೀಸರು ಕಾರನ್ನು ಸಮತಟ್ಟದ ರಸ್ತೆಗೆ ತಳ್ಳಿ ನಿಲ್ಲಿಸಿದ್ದಾರೆ.

      ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

      (ಒನ್‌ಇಂಡಿಯಾ ಸುದ್ದಿ)

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+