ಮಂಡ್ಯ: 35ಕ್ಕೂ ಹೆಚ್ಚು ಕೋತಿಗಳ ಮಾರಣಹೋಮ

Posted By:
Subscribe to Oneindia Kannada

ಮಂಡ್ಯ, ಏಪ್ರಿಲ್ 16 : ದುಷ್ಕರ್ಮಿಗಳು ಸುಮಾರು 35ಕ್ಕೂ ಹೆಚ್ಚು ಕೋತಿಗಳನ್ನು ಸಾಯಿಸಿ ಹಳ್ಳಕ್ಕೆ ಬಿಸಾಡಿರುವ ಅಮಾನುಷ ಘಟನೆ ಮಂಡ್ಯ ಜಿಲ್ಲೆಯ ಪಾಂಡುಪುರ ತಾಲ್ಲೂಕು ಪಟ್ಟಣಗೇರಿಯಲ್ಲಿ ನಡೆದಿದೆ.

ಬೇರೆಲ್ಲೋ ಕೋತಿಗಳನ್ನು ಹಿಡಿದು ಸಾಯಿಸಿ ಶನಿವಾರ ರಾತ್ರಿ ಇಲ್ಲಿ ತಂದು ಎಸೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ದೃಶ್ಯವನ್ನು ಕಂಡ ಗ್ರಾಮಸ್ಥರು ಆರೋಪಿಗಳನ್ನು ಬಂಧಿಸುವಂತೆ ಆಕ್ರೋಶ ವ್ಯಕ್ತಿಪಡಿಸಿದ್ದಾರೆ.

35 more monkeys dead in mandya

ಬೆಳೆ ಹಾಳು ಮಾಡುತ್ತವೆ ಎಂದು ಆಸುಪಾಸಿನ ಗ್ರಾಮಸ್ಥರೇ ಈ ಕೃತ್ಯ ನಡೆಸಿರಬಹುದೆಂದು ಮತ್ತೊಂದೆಡೆ ಕೆಲವರು ಆರೋಪಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
35 more monkeys dead in Pattanagere, Pandavapura taluk Mandya district on April 15 night.
Please Wait while comments are loading...