ಕೊಡಗಿನ ಹೋಬಳಿವಾರು ಮಳೆ ವಿವರ, ಹಾರಂಗಿ ನೀರಿನ ಮಟ್ಟ?

ಮಡಿಕೇರಿ, ಮೇ 05: ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 13.32 ಮಿ.ಮೀ. ಮಳೆಯಾಗಿದೆ. ಮೇ 3ರಿಂದ ಸತತವಾಗಿ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಎಮ್ಮೆಮಡು ಎಂಬಲ್ಲಿ ಅತ್ಯಧಿಕ 68.5 ಮಿ.ಮೀ ದಾಖಲಾಗಿದೆ. ಮೇ 6ರಿಂದ ಕೊಡಗು ಸೇರಿದಂತೆ 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮಡಿಕೇರಿ ತಾಲ್ಲೂಕಿನಲ್ಲಿ ಸರಾಸರಿ ಮಳೆ 15 ಮಿ.ಮೀ. ಮಳೆಯಾಗಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ ಸರಾಸರಿ ಮಳೆ 4.27 ಮಿ.ಮೀ. ಮಳೆಯಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಸರಾಸರಿ ಮಳೆ 20.7 ಮಿ.ಮೀ. ಮಳೆಯಾಗಿದೆ.

ಕೊಡಗು ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 23.6, ಸಂಪಾಜೆ 5, ನಾಪೋಕ್ಲು 27.8, ಭಾಗಮಂಡಲ 3.6, ವಿರಾಜಪೇಟೆ ಕಸಬಾ 4.6, ಶ್ರೀಮಂಗಲ 0.39, ಅಮ್ಮತ್ತಿ 7.5, ಹುದಿಕೇರಿ 0.55, ಬಾಳೆಲೆ 0.60, ಪೊನ್ನಂಪೇಟೆ 12, ಸೋಮವಾರಪೇಟೆ 19.8, ಶಾಂತಳ್ಳಿ 30, ಕೊಡ್ಲಿಪೇಟೆ 21.2, ಶನಿವಾರಸಂತೆ 5.4, ಕುಶಾಲನಗರ 17.8 ಸುಂಟಿಕೊಪ್ಪ 30 ಮಿ.ಮೀ.ಮಳೆಯಾಗಿದೆ.

Kodagu: Taluk Hobli level Rain record as on May 5

ಹಾರಂಗಿ ಜಲಾಶಯದ ನೀರಿನ ಮಟ್ಟ (04-05-2021) ವರದಿ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2819.80 ಅಡಿಗಳು, ಹಾರಂಗಿಯಲ್ಲಿ ಬಿದ್ದ ಮಳೆ 6.4 ಮಿ.ಮೀ. ಇಂದಿನ ನೀರಿನ ಒಳಹರಿವು 213 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 50 ಕ್ಯುಸೆಕ್. ನಾಲೆಗೆ 50 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು 100 ಕ್ಯುಸೆಕ್.(ಮಾಹಿತಿ ಕೃಪೆ: ವಾರ್ತಾ ಇಲಾಖೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+