30 ಮಂದಿ ಜೀವ ಉಳಿಸಿ, ಬೆಂಕಿಯಲ್ಲಿ ಬೆಂದು ಪ್ರಾಣಬಿಟ್ಟ ಶ್ವಾನ

ಲಕ್ನೋ, ಏ.13: ಹೃದಯಕಲಕುವಂಥ ಘಟನೆಗೆ ಉತ್ತರ ಪ್ರದೇಶದ ಬಾಂದಾನಗರ ಸಾಕ್ಷಿಯಾಗಿದೆ.

ನಾಯಿಯೊಂದು 30 ಜನರ ಪ್ರಾಣ ಉಳಿಸಿ ಕೊನೆಗೆ ಬೆಂಕಿಯಲ್ಲಿ ಬೆಂದು ಪ್ರಾಣಬಿಟ್ಟಿರುವ ಹೃದಯ ವಿದ್ರಾವಕ ಘಟನೆ ಇದಾಗಿದೆ.

Dog saves lives of more than 30 people dies later in a cylinder blast

ಕಟ್ಟಡವೊಂದರಲ್ಲಿ ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿದ್ದ ನಾಯಿ ಕೂಗಿ ಅಲ್ಲಿದ್ದ ಜನರನ್ನು ಎಚ್ಚರಿಸಿ ಅಲ್ಲಿಂದು ಓಡಿ ಹೋಗಲು ಸಹಾಯ ಮಾಡಿ ಸುಮಾರು 30 ಜನರ ಪ್ರಾಣ ಉಳಿಸಿತ್ತು. ಅದಾದ ಬಳಿಕ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ನಾಯಿ ಮೃತಪಟ್ಟಿದೆ.

ಶ್ವಾನವನ್ನು ನಿಯತ್ತಿನ ಪ್ರಾಣಿ ಎಂದು ಕರೀತಾರೆ ಹಾಗೆಯೇ ಭುವನೇಶ್ವರದಲ್ಲಿ ನಾಯಿಯೊಂದು ತನ್ನ ಮಾಲಿಕನನ್ನು ಉಳಿಸಲು ತನ್ನ ಜೀವವನ್ನು ಒತ್ತೆಯಿಟ್ಟಿತ್ತು. ಕಾಳಿಂಗ ಸರ್ಪದಿಂದ ತನ್ನ ಮಾಲೀಕನನ್ನು ಉಳಿಸಿ ಕೊನೆಗೆ ಜೀವಬಿಟ್ಟಿತ್ತು ಇಂತಹ ಹಲವು ನಿದರ್ಶನಗಳು ನಮ್ಮ ಕಣ್ಣಮುಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+