ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನ; ಇಬ್ಬರು ಪೈಲಟ್ ಸಾವು

ಕೋಲ್ಕತ್ತಾ, ಸೆಪ್ಟೆಂಬರ್ 27: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಭೂತಾನ್ ನಲ್ಲಿ ಶುಕ್ರವಾರ ಮಧ್ಯಾಹ್ನ ಪತನವಾಗಿ ಇಬ್ಬರೂ ಪೈಲಟ್ ಗಳು ಸಾವನ್ನಪ್ಪಿದ್ದಾರೆ. ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ರಜನೀಶ್ ಪರ್ಮರ್ ಹಾಗೂ ಭೂತಾನ್ ಸೇನೆಯ ಕ್ಯಾಪ್ಟನ್ ಕಲ್ಝಂಗ್ ವಾಗ್ಡಿ ಮೃತಪಟ್ಟಿದ್ದಾರೆ.

ರಕ್ಷಣಾ ಮೂಲಗಳ ಪ್ರಕಾರ, ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ಭೂತಾನ್ ನ ಯೋಂಗ್ ಫುಲ್ಲಾ ಬಳಿ ಹೆಲಿಕಾಪ್ಟರ್ ಪತನವಾಗಿದೆ. ಮಧ್ಯಾಹ್ನ ಒಂದು ಗಂಟೆ ನಂತರ ರೇಡಿಯೋ ಹಾಗೂ ವಿಷುವಲ್ ಸಂಪರ್ಕದಿಂದ ಹೆಲಿಕಾಪ್ಟರ್ ದೂರವಾಯಿತು. ಈ ಹೆಲಿಕಾಪ್ಟರ್ ಕರ್ತವ್ಯದ ಮೇಲೆ ಅರುಣಾಚಲಪ್ರದೇಶದ ಖಿರ್ಮುನಿಂದ ಯೋಂಗ್ ಫುಲ್ಲಾಗೆ ತೆರಳುತ್ತಿತ್ತು ಎಂದು ಶಿಲ್ಲಾಂಗ್ ಮೂಲದ ರಕ್ಷಣಾಆ ವಕ್ತಾರರಾದ ವಿಂಗ್ ಕಮ್ಯಾಂಡರ್ ರತ್ನಾಕರ್ ಸಿಂಗ್ ತಿಳಿಸಿದ್ದಾರೆ.

Indian Army Helicopter Crash In Bhutan; Two Pilot Died

ಶೋಧ ಹಾಗೂ ಪರಿಹಾರ ಕಾರ್ಯಾಚರಣೆಯನ್ನು ಯೋಂಗ್ ಫುಲ್ಲಾದಿಂದ ತಕ್ಷಣ ಆರಂಭಿಸಲಾಯಿತು. ಅವಶೇಷಗಳು ಪತ್ತೆಯಾಯಿತು. ಶೋಧ ಕಾರ್ಯಾಚರಣೆಯನ್ನು ಭಾರತೀಯ ವಾಯು ಸೇನೆ ಹಾಗೂ ಭೂ ಸೇನೆಯಿಂದಲೂ ಮಾಡಲಾಯಿತು. ಅಂದಹಾಗೆ ಭಾರತೀಯ ಸೇನೆಯು ಪೈಲಟ್ ತರಬೇತಿ ನೀಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+