ಕೋಲಾರದಲ್ಲಿ ದಿಢೀರ್ ಭೂಕುಸಿತ: ಆತಂಕದಲ್ಲಿ ಜನತೆ
ಮಳೆಯಿಂದಾಗಿ ಕೋಲಾರದ ಉರಿಗಾಂ ಎಂಬಲ್ಲಿ ಭೂ ಕುಸಿತ ಸಂಭವಿಸಿದ್ದು, ಭೂಮಿ 50 ರಿಂದ 70 ಅಡಿ ಆಳದ ವರೆಗೆ ಕುಸಿದಿದೆ. ಹೆಚ್ಚು ಜನರು ಓಡಾಡುವ ರಸ್ತೆಯ ಪಕ್ಕವೇ ಭೂ ಕುಸಿತ ಉಂಟಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದಿರುವಂತೆ ಕೋರಲಾಗಿದೆ.
ಕೋಲಾರ, ಮೇ 08: ಕೋಲಾರದ ಉರಿಗಾಂ ಎಂಬಲ್ಲಿ ಇದ್ದಕ್ಕಿದ್ದಂತೆ ಭೂ ಕುಸಿತ ಉಂಟಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.
ಮಳೆಯಿಂದಾಗಿ ಭೂ ಕುಸಿತ ಸಂಭವಿಸಿದ್ದು, ಭೂಮಿ 50 ರಿಂದ 70 ಅಡಿ ಆಳದ ವರೆಗೆ ಕುಸಿದಿದೆ. ಹೆಚ್ಚು ಜನರು ಓಡಾಡುವ ರಸ್ತೆಯ ಪಕ್ಕವೇ ಭೂ ಕುಸಿತ ಉಂಟಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದಿರುವಂತೆ ಕೋರಲಾಗಿದೆ[ಅಡ್ಜಸ್ಟ್ ಮೆಂಟ್ ರಾಜಕಾರಣ ಗೊತ್ತಿಲ್ಲದ ನಾನು 4 ವರ್ಷ ಜೈಲು ಸೇರಿದೆ: ರೆಡ್ಡಿ]

ಸುತ್ತಮುತ್ತಲ ಪ್ರದಶಗಳಲ್ಲಿ ವಾಸಿಸುವ ಮನೆಯವರೂ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.












Click it and Unblock the Notifications