ಕೋಲಾರದಲ್ಲಿ 200ರ ಗಡಿ ದಾಟಿದ ಕೊರೊನಾ ಪ್ರಕರಣ

ಕೋಲಾರ, ಜುಲೈ 8: ಕೋಲಾರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಕೊರೊನಾ ಕೇಸ್‌ಗಳ ಸಂಖ್ಯೆ 200ರ ಗಡಿ ದಾಡಿದೆ.

ರೋಗಿ ಸಂಖ್ಯೆ 21657 ಸಂಪರ್ಕದಿಂದ 39 ವರ್ಷದ ಪುರುಷ, ರೋಗಿ ಸಂಖ್ಯೆ 21658 ಸಂಪರ್ಕದಿಂದ 55 ಮತ್ತು 50 ವರ್ಷದ ಪುರುಷರು ಸೋಂಕಿತರಾಗಿದ್ದಾರೆ. ರೋಗಿ ಸಂಖ್ಯೆ 15409 ಸಂಪರ್ಕದಿಂದ 2 ವರ್ಷದ ಹೆಣ್ಣು ಮಗು, 33 ವರ್ಷದ ಮಹಿಳೆ, ರೋಗಿ ಸಂಖ್ಯೆ 21656 ಸಂಪರ್ಕದಿಂದ 23 ವರ್ಷದ ಪುರುಷ, 45 ವರ್ಷದ ಪುರುಷ ಸೋಂಕಿತರಾಗಿದ್ದಾರೆ.

ಉಸಿರಾಟದ ತೊಂದರೆಯಿಂದ 60 ವರ್ಷದ ಮಹಿಳೆ, 70 ವರ್ಷದ ಪುರುಷ, 48 ವರ್ಷದ ಪುರುಷ, 45 ವರ್ಷದ ಪುರುಷ ಆಸ್ಪತ್ರೆ ಸೇರಿದ್ದಾರೆ. ಜಿಲ್ಲೆಯಲ್ಲಿ 14332 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ.

200 People Tested Positive For Coronavirus In Kolar

ಕೋಲಾರದ ಮಾಲೂರಿನಲ್ಲಿ 3, ಕೆಜಿಎಫ್‌ನಲ್ಲಿ 1, ಶ್ರೀನಿವಾಸಪುರ 1 ಹಾಗೂ ಕೋಲಾರ ತಾಲೂಕಿನಲ್ಲಿ 11 ಪ್ರಕರಣ ದೃಢವಾಗಿವೆ. ಕರ್ನಾಟಕದಲ್ಲಿ ಇಂದು ಎರಡು ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+