ವೈರಲ್ ಆದ ಕೊರೊನಾ ಸೋಂಕಿತ ಭಟ್ಕಳ ಯುವಕನ ಫೋಟೊ, ಆಡಿಯೋ

ಕಾರವಾರ, ಮಾರ್ಚ್ 28: ಭಟ್ಕಳ ಮೂಲದ ಯುವಕನೊಬ್ಬನಲ್ಲಿ ಕೊರೊನಾ ಸೋಂಕು ಇರುವುದು ಶುಕ್ರವಾರ ದೃಢಪಟ್ಟಿದೆ. ಆ ಯುವಕನ ಫೋಟೊ ಹಾಗೂ ಆತನೊಂದಿಗೆ ಕರೆ ಮಾಡಿ ಮಾತನಾಡಿದ ಫೋನ್ ಕರೆಯ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Recommended Video

      2 people disobeying home quarentine in Chitradurga | Oneindia Kannada

      ಭಟ್ಕಳ ತಾಲೂಕಾಸ್ಪತ್ರೆಯಲ್ಲಿ ಇದ್ದ ಈ ಯುವಕನನ್ನು ಕಾರವಾರ ತಾಲೂಕಿನ ಕದಂಬ ನೌಕಾನೆಲೆಯ ಪತಂಜಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೊದಲು ಸಂಬಂಧಿಕನೋರ್ವ ಆರೋಗ್ಯದ ಬಗ್ಗೆ ವಿಚಾರಿಸಲು ಕರೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ಯುವಕನ ಜೊತೆ ಮಾತನಾಡಿದ ಕರೆಯ ಆಡಿಯೋ ಹಾಗೂ ಆತನ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ.

      Coronavirus Infected Bhatkal Youth Photo And Audio Viral In Social Media

      ಆಡಿಯೋದಲ್ಲಿ ಸೋಂಕಿತ ಯುವಕನ ಸಂಬಂಧಿ ಕೊರೊನಾ ದೃಢಪಟ್ಟ ವರದಿಯ ಬಗ್ಗೆ ವಿಚಾರಿಸಿದ್ದಾನೆ. ಆಗ ಸೋಂಕಿತ ಯುವಕ ದ್ರಢಪಟ್ಟಿರುವ ಬಗ್ಗೆ ತಿಳಿಸಿದ್ದಾನೆ. ಎಷ್ಟರ ಪ್ರಮಾಣದಲ್ಲಿದೆ ಎಂದು ವಿಚಾರಿಸಿದಾಗ, 'ಪಾಸಿಟಿವ್ ಬಂದಿದೆ. ಇವಾಗ ನನ್ನನ್ನು ಕಾರವಾರಕ್ಕೆ ಕಳುಹಿಸಲಿದ್ದಾರೆ' ಎಂದು ಆಡಿಯೋದಲ್ಲಿ ಹೇಳಿದ್ದಾನೆ. ಜೊತೆಗೆ, ಸೋಂಕಿತ ವ್ಯಕ್ತಿಯ ಸಂಬಂಧಿಕ ನಮಾಜ್ ಮಾಡುತ್ತಿದ್ದೀಯಾ ಎಂದಿದ್ದಾನೆ. ಆಗ ಸೋಂಕಿತ ಯುವಕ ನಮಾಜ್ ಮಾಡುತ್ತಿರುವುದಾಗಿ ಹೇಳಿದ್ದು, ಒಟ್ಟು 48 ಸೆಕೆಂಡ್‌ನ ಸಂಭಾಷಣೆ ವೈರಲ್ ಆಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+