ಮನೆಗೆ ನುಗ್ಗಿ ಅರ್ಧ ಕೋಟಿ ಮೌಲ್ಯದ ನಗ-ನಗದು ದೋಚಿದ ಕಳ್ಳರು

ಮನೆಗೆ ನುಗ್ಗಿ 50 ಲಕ್ಷ ರೂ. ಮೌಲ್ಯದ ನಗ-ನಗದು ಕಳವುಗೈದು ಪರಾರಿಯಾಗಿರುವ ಘಟನೆ ಉಡುಪಿಯ ಅಂಬಲಪಾಡಿ ಕಿದಿಯೂರಿನಲ್ಲಿ ನಡೆದಿದೆ.

ಉಡುಪಿ, ಮೇ 4: ಮನೆಗೆ ನುಗ್ಗಿ 50 ಲಕ್ಷ ರೂ. ಮೌಲ್ಯದ ನಗ-ನಗದು ಕಳವುಗೈದು ಪರಾರಿಯಾಗಿರುವ ಘಟನೆ ಉಡುಪಿಯ ಅಂಬಲಪಾಡಿ ಕಿದಿಯೂರಿನಲ್ಲಿ ನಡೆದಿದೆ.

ದಿವಾಕರ ಪೂಜಾರಿ ಎಂಬವರಿಗೆ ಸೇರಿದ ಕಟ್ಟಡದಲ್ಲಿ ಈ ಕಳವು ನಡೆದಿದೆ. ದಿವಾಕರ್ ಅವರಿಗೆ ಸೇರಿದ ಕಟ್ಟಡದ ಮನೆಯ ಕೆಳಗಿನ ಕೋಣೆಯನ್ನು ಅವರು ಬಾಡಿಗೆಗೆ ನೀಡಿದ್ದರು. ಆದರೆ ಬಾಡಿಗೆಗೆದಾರರು ವಾರದ ಹಿಂದೆ ಮಂಗಳೂರಿಗೆ ತೆರಳಿದ್ದವರು ಇಂದು ಮನೆಗೆ ಹಿಂದಿರುಗಿದ್ದರು. ಈ ವೇಳೆ ಕೃತ್ಯ ಬೆಳಕಿಗೆ ಬಂದಿದೆ.

Thieves looted 50 lacks in Udupi from a house

ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಕೈಚಳಕ ತೋರಿದ್ದಾರೆ. ಘಟನಾ ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಶ್ವಾನದಳವನ್ನು ಸ್ಥಳಕ್ಕೆ ಕರೆಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+