Reservoirs Water Level: ಆಗಸ್ಟ್ 14 ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ವಿವರ ಇಲ್ಲಿದೆ
ಕರ್ನಾಟಕ, ಆಗಸ್ಟ್, 14: ಈ ಬಾರಿ ಮುಂಗಾರು ವಿಳಂಬವಾಗಿದ್ದು, ಜುಲೈ ಮೊದೆಲೆರಡು ವಾರ ರಾಜ್ಯದಲ್ಲಿ ಮಳೆರಾಯನ ಆರ್ಭಟ ಜೋರಾಗಿತ್ತು. ಆದರೆ ಜುಲೈ ಕೊನೆವಾರಕ್ಕೆಲ್ಲ ಮಳೆ ಅಬ್ಬರ ಕಡಿಮೆಯಾಗಿ ಬಿಸಿಲಿನ ಧಗೆ ಹೆಚ್ಚಾಗಿದೆ. ಇದೀಗ ಆಗಸ್ಟ್ ತಿಂಗಳಲ್ಲಿ ಎರಡುವಾರ ಕಳೆದಿದ್ದು, ವರುಣ ಆಗಮನದ ಯಾವುದೇ ಸುಳಿವಿಲ್ಲ.ಅಲ್ಲದೆ ಮತ್ತೊಂದೆಡೆ ರಾಜ್ಯದ ಬಹುತೇಕ ಜಲಾಶಯಗಳ ಒಳಹರಿವಿನ ಪ್ರಮಾಣವು ಕೂಡ ಇಳಿಮುಖವಾಗುತ್ತಿದೆ. ಹಾಗಾದರೆ ಯಾವ ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟು ಇದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
1.ವರಾಹಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 594.36
* ಇಂದಿನ ನೀರಿನ ಮಟ್ಟ- 10.93
* ಒಳಹರಿವು - 737 ಕ್ಯೂಸೆಕ್
* ಹೊರಹರಿವು - 2022ಕ್ಯೂಸೆಕ್

2. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ- 519.60 ಮೀಟರ್
* ಇಂದಿನ ನೀರಿನ ಮಟ್ಟ - 122. 48 ಮೀಟರ್
* ಒಳಹರಿವು - 13693 ಕ್ಯೂಸೆಕ್
* ಹೊರಹರಿವು - 15.731 ಕ್ಯೂಸೆಕ್
3. ತುಂಗಭದ್ರಾ
* ಗರಿಷ್ಠ ನೀರಿನ ಮಟ್ಟ - 497.71 ಮೀಟರ್
* ಇಂದಿನ ನೀರಿನ ಮಟ್ಟ- 89.26
* ಒಳಹರಿವು - 11957 ಕ್ಯೂಸೆಕ್
* ಹೊರಹರಿವು - 11957 ಕ್ಯೂಸೆಕ್
4. ಮಲಪ್ರಭಾ
* ಗರಿಷ್ಠ ನೀರಿನ ಮಟ್ಟ - 633.80
* ಇಂದಿನ ನೀರಿನ ಮಟ್ಟ - 22.71 ಟಿಎಂಸಿ
* ಒಳಹರಿವು - 1305 ಕ್ಯೂಸೆಕ್
* ಹೊರಹರಿವು - 194 ಕ್ಯೂಸೆಕ್

5. ಲಿಂಗನಮಕ್ಕಿ
* ಗರಿಷ್ಠ ನೀರಿನ ಮಟ್ಟ - 554.44
* ಇಂದಿನ ನೀರಿನ ಮಟ್ಟ - 74.71
* ಒಳಹರಿವು - 6711 ಕ್ಯೂಸೆಕ್
* ಹೊರಹರಿವು -6572 ಕ್ಯೂಸೆಕ್
6. ಕಬಿನಿ
* ಗರಿಷ್ಠ ನೀರಿನ ಮಟ್ಟ - 696.13
* ಇಂದಿನ ನೀರಿನ ಮಟ್ಟ - 17.99
* ಒಳಹರಿವು - 5360 ಕ್ಯೂಸೆಕ್
* ಹೊರಹರಿವು - 5,875 ಕ್ಯೂಸೆಕ್
7. ಭದ್ರಾ
* ಗರಿಷ್ಠ ನೀರಿನ ಮಟ್ಟ - 657.73
* ಇಂದಿನ ನೀರಿನ ಮಟ್ಟ - 71.54
* ಒಳಹರಿವು - 2787ಕ್ಯೂಸೆಕ್
* ಹೊರಹರಿವು - 2882 ಕ್ಯೂಸೆಕ್
8. ಘಟಪ್ರಭಾ
* ಗರಿಷ್ಠ ನೀರಿನ ಮಟ್ಟ -662.91
* ಇಂದಿನ ನೀರಿನ ಮಟ್ಟ - 43.69
* ಒಳಹರಿವು - 5264 ಕ್ಯೂಸೆಕ್
* ಹೊರಹರಿವು - 2483 ಕ್ಯೂಸೆಕ್
9. ಹೇಮಾವತಿ
* ಗರಿಷ್ಠ ನೀರಿನ ಮಟ್ಟ - 890.58
* ಇಂದಿನ ನೀರಿನ ಮಟ್ಟ - 31.50
* ಒಳಹರಿವು - 1041 ಕ್ಯೂಸೆಕ್
* ಹೊರಹರಿವು - 3640 ಕ್ಯೂಸೆಕ್
10. ಸೂಪಾ
* ಗರಿಷ್ಠ ನೀರಿನ ಮಟ್ಟ - 564 ಮೀಟರ್
* ಇಂದಿನ ನೀರಿನ ಮಟ್ಟ - 80.60
* ಒಳಹರಿವು - 3623 ಕ್ಯೂಸೆಕ್
* ಹೊರಹರಿವು -5043 ಕ್ಯೂಸೆಕ್
11. ಹಾರಂಗಿ
* ಗರಿಷ್ಠ ನೀರಿನ ಮಟ್ಟ -871.38
* ಇಂದಿನ ನೀರಿನ ಮಟ್ಟ - 8.41
* ಒಳಹರಿವು - 1538 ಕ್ಯೂಸೆಕ್
* ಹೊರಹರಿವು - 1900 ಕ್ಯೂಸೆಕ್












Click it and Unblock the Notifications