Karnataka Dam Water Level: ಸೆ. 29 ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟು? ಇಲ್ಲಿದೆ ವಿವರ
ಕರ್ನಾಟಕ, ಸೆಪ್ಟೆಂಬರ್29: ರಾಜ್ಯದಲ್ಲಿ ಈ ವರ್ಷ ಮಳೆಯ ಕೊರತೆ ಉಂಟಾಗಿದ್ದು, ಮಳೆಯ ಕೊರತೆ ಉಂಟಾಗಿದೆ. ಇತ್ತ ವಾಡಿಕೆಯಂತೆ ಮಳೆಯಾಗದ ಹಿನ್ನೆಲೆ ಹಲವು ಜಲಾಶಯಗಳು ಖಾಲಿಯಾಗಿವೆ, ಇತ್ತ ಕೆಲ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗಲಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ರಾಜ್ಯದಲ್ಲಿ ಉತ್ತಮ ಮಳೆ ಬರದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಜ ಜಲಾಶಯಗಳಲ್ಲಿ ನೀರಿಲ್ಲ. ಈ ಬಾರೀ ವಾಡಿಕೆಯಂತೆ ಮಳೆಯಾಗದ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಇತ್ತ ನಮಗೆ ನೀರಿಲ್ಲ. ಈ ಪರಿಸ್ಥಿತಿಯಲ್ಲಿ ತಮಿಳು ನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನ ವಿರೋಧಿಸಿ ರಾಜ್ಯಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾದರೆ, ಕೆಆರ್ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ ಕರ್ನಾಟಕದಲ್ಲಿ ಸೆಪ್ಟೆಂಬರ್ 29 ಪ್ರಮುಖ ಜಲಾಶಯಗಳಲ್ಲಿ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

1.ವರಾಹಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 594.36
* ಇಂದಿನ ನೀರಿನ ಮಟ್ಟ- 10.83
* ಒಳಹರಿವು -940 ಕ್ಯೂಸೆಕ್
* ಹೊರಹರಿವು - 2200
2. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ- 519.6 ಮೀಟರ್
* ಇಂದಿನ ನೀರಿನ ಮಟ್ಟ - 107.41 ಮೀಟರ್
* ಒಳಹರಿವು - 2257 ಕ್ಯೂಸೆಕ್
* ಹೊರಹರಿವು - 11308 ಕ್ಯೂಸೆಕ್
3. ತುಂಗಭದ್ರಾ
* ಗರಿಷ್ಠ ನೀರಿನ ಮಟ್ಟ - 497.71 ಮೀಟರ್
* ಇಂದಿನ ನೀರಿನ ಮಟ್ಟ-58.00
* ಒಳಹರಿವು - 881 ಕ್ಯೂಸೆಕ್
* ಹೊರಹರಿವು - 9919 ಕ್ಯೂಸೆಕ್

4. ಮಲಪ್ರಭಾ
* ಗರಿಷ್ಠ ನೀರಿನ ಮಟ್ಟ - 633.80
* ಇಂದಿನ ನೀರಿನ ಮಟ್ಟ - 20.89 ಟಿಎಂಸಿ
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 981 ಕ್ಯೂಸೆಕ್
5. ಲಿಂಗನಮಕ್ಕಿ
* ಗರಿಷ್ಠ ನೀರಿನ ಮಟ್ಟ - 554.44
* ಇಂದಿನ ನೀರಿನ ಮಟ್ಟ -67.81
* ಒಳಹರಿವು - 4349 ಕ್ಯೂಸೆಕ್
* ಹೊರಹರಿವು -5735 ಕ್ಯೂಸೆಕ್
6. ಕಬಿನಿ
* ಗರಿಷ್ಠ ನೀರಿನ ಮಟ್ಟ - 696.13
* ಇಂದಿನ ನೀರಿನ ಮಟ್ಟ - 67.81
* ಒಳಹರಿವು - 4349 ಕ್ಯೂಸೆಕ್
* ಹೊರಹರಿವು - 5735 ಕ್ಯೂಸೆಕ್
7. ಭದ್ರಾ
* ಗರಿಷ್ಠ ನೀರಿನ ಮಟ್ಟ - 657.73
* ಇಂದಿನ ನೀರಿನ ಮಟ್ಟ - 43.15
* ಒಳಹರಿವು - 708 ಕ್ಯೂಸೆಕ್
* ಹೊರಹರಿವು - 2965 ಕ್ಯೂಸೆಕ್
8. ಘಟಪ್ರಭಾ
* ಗರಿಷ್ಠ ನೀರಿನ ಮಟ್ಟ -662.91
* ಇಂದಿನ ನೀರಿನ ಮಟ್ಟ - 44.21
* ಒಳಹರಿವು - 4719 ಕ್ಯೂಸೆಕ್
* ಹೊರಹರಿವು - 173 ಕ್ಯೂಸೆಕ್
9. ಹೇಮಾವತಿ
* ಗರಿಷ್ಠ ನೀರಿನ ಮಟ್ಟ - 890.58
* ಇಂದಿನ ನೀರಿನ ಮಟ್ಟ - 18.50
* ಒಳಹರಿವು - 2378 ಕ್ಯೂಸೆಕ್
* ಹೊರಹರಿವು - 1300 ಕ್ಯೂಸೆಕ್
10. ಸೂಫಾ
* ಗರಿಷ್ಠ ನೀರಿನ ಮಟ್ಟ - 564 ಮೀಟರ್
* ಇಂದಿನ ನೀರಿನ ಮಟ್ಟ -76.96
* ಒಳಹರಿವು - 3798 ಕ್ಯೂಸೆಕ್
* ಹೊರಹರಿವು -3113 ಕ್ಯೂಸೆಕ್
11. ಹಾರಂಗಿ
* ಗರಿಷ್ಠ ನೀರಿನ ಮಟ್ಟ -871.38
* ಇಂದಿನ ನೀರಿನ ಮಟ್ಟ -6.84
* ಒಳಹರಿವು - 940 ಕ್ಯೂಸೆಕ್
* ಹೊರಹರಿವು - 2200 ಕ್ಯೂಸೆಕ್












Click it and Unblock the Notifications