Karnataka Dam Water Level: ಆಲಮಟ್ಟಿ, ವರಾಹಿ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಜ.24ರ ನೀರಿನ ಮಟ್ಟ ಹೀಗಿದೆ...

ಇನ್ನೂ ಬೇಸಿಗೆ ಕಾಲ ಶುರುವಾಗಿಲ್ಲ. ಅದಾಗಲೇ ಬಿಸಿಲು ನೆತ್ತಿ ಸುಡುತ್ತಿದೆ. ಈ ಬಾರಿ ಅಧಿಕ ಮಳೆಯಾಗದೇ ರಾಜ್ಯದ ಪ್ರಮುಖ ಜಲಾಶಯಗಳೂ ಭರ್ತಿಯಾಗಿಲ್ಲ. ಹೆಚ್ಚಿನ ಜಲಾಶಯಗಳಲ್ಲಿ ನೀರಿಗಿಂತ ನೆಲವೇ ಹೆಚ್ಚಾಗಿ ಕಾಣಿಸುತ್ತಿದೆ. ಹೀಗಿರುವಾಗ ಮುಂದೆ ಹೇಗೆ ಎನ್ನುವ ಪ್ರಶ್ನೆ ಕಾಡ ತೊಡಗಿದೆ.

ರಾಜ್ಯದಲ್ಲಿ ಪ್ರತೀ ಬೇಸಗೆಯಲ್ಲೂ ನೀರಿನ ಸಮಸ್ಯೆ ಎದುರಾಗುತ್ತದೆ. ಆದರೆ ಈ ಬಾರಿ ಹಲವೆಡೆ ಬೇಸಿಗೆ ಆರಂಭಕ್ಕೂ ಮುನ್ನವೇ ಬರಗಾಲದ ಛಾಯೆ ಆವರಿಸಿದೆ. ಸುಡು ಬಿಸಿಲಿನಿಂದಾಗಿ ಕೆರೆ, ಜಲಪಾತಗಳಲ್ಲಿ ನೀರು ಕಾಣಿಸುತ್ತಿಲ್ಲ. ಇನ್ನೂ ಬೇಸಿಗೆಯಲ್ಲಿ ನೀರು ಇದಿಯಾ ಅಂತ ದೊಡ್ಡ ಜಲಾಶಯಗಳತ್ತ ಕಣ್ಣು ಹಾಯಿಸಿ ನೋಡಿದರೆ ನೀರನ್ನು ಹುಡುಕಾಡಬೇಕಾದಂತ ಸ್ಥಿತಿ ಇದೆ. ಅದಾಗ್ಯೂ ಕೆಲ ಡ್ಯಾಂಗಳಲ್ಲಿ ನೀರಿನ ಮಟ್ಟ ಒಂದು ಮಟ್ಟಕ್ಕಿದೆ. ಹಾಗಾದರೆ ಕರ್ನಾಟಕದ ಆಲಮಟ್ಟಿ, ವರಾಹಿ ಸೇರಿದಂತೆ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಂದು ಹೇಗಿದೆ ತಿಳಿಯೋಣ.

Reservoir Water Level: Karnataka Major Reservoir Water Level on January 24, 2024

1.ವರಾಹಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 594.36

* ಇಂದಿನ ನೀರಿನ ಮಟ್ಟ- 9.75

* ಒಳಹರಿವು -0

* ಹೊರಹರಿವು - 0

2. ಆಲಮಟ್ಟಿ ಜಲಾಶಯ

* ಗರಿಷ್ಠ ನೀರಿನ ಮಟ್ಟ- 519.60 ಮೀಟರ್‌

* ಇಂದಿನ ನೀರಿನ ಮಟ್ಟ - 52.95

* ಒಳಹರಿವು - 0

* ಹೊರಹರಿವು - 1747 ಕ್ಯೂಸೆಕ್‌

3. ತುಂಗಭದ್ರಾ

* ಗರಿಷ್ಠ ನೀರಿನ ಮಟ್ಟ - 497.71 ಮೀಟರ್

* ಇಂದಿನ ನೀರಿನ ಮಟ್ಟ- 10.07

* ಒಳಹರಿವು - 0

* ಹೊರಹರಿವು - 449 ಕ್ಯೂಸೆಕ್‌

4. ಮಲಪ್ರಭಾ

* ಗರಿಷ್ಠ ನೀರಿನ ಮಟ್ಟ - 633.80

* ಇಂದಿನ ನೀರಿನ ಮಟ್ಟ - 15.67 ಟಿಎಂಸಿ

* ಒಳಹರಿವು - 0 ಕ್ಯೂಸೆಕ್‌

* ಹೊರಹರಿವು - 1115 ಕ್ಯೂಸೆಕ್‌

5. ಲಿಂಗನಮಕ್ಕಿ

* ಗರಿಷ್ಠ ನೀರಿನ ಮಟ್ಟ - 554.44

* ಇಂದಿನ ನೀರಿನ ಮಟ್ಟ -50.21

* ಒಳಹರಿವು - 0

* ಹೊರಹರಿವು - 3218 ಕ್ಯೂಸೆಕ್‌

6. ಕಬಿನಿ

* ಗರಿಷ್ಠ ನೀರಿನ ಮಟ್ಟ - 696.13

* ಇಂದಿನ ನೀರಿನ ಮಟ್ಟ - 13.26

* ಒಳಹರಿವು - 118

* ಹೊರಹರಿವು - 300 ಕ್ಯೂಸೆಕ್‌

Reservoir Water Level: Karnataka Major Reservoir Water Level on January 24, 2024

7. ಭದ್ರಾ

* ಗರಿಷ್ಠ ನೀರಿನ ಮಟ್ಟ - 657.73

* ಇಂದಿನ ನೀರಿನ ಮಟ್ಟ -33.10

* ಒಳಹರಿವು - 205 ಕ್ಯೂಸೆಕ್‌

* ಹೊರಹರಿವು - 3226 ಕ್ಯೂಸೆಕ್‌

8. ಘಟಪ್ರಭಾ

* ಗರಿಷ್ಠ ನೀರಿನ ಮಟ್ಟ -662.91

* ಇಂದಿನ ನೀರಿನ ಮಟ್ಟ - 33.80

* ಒಳಹರಿವು - 0

* ಹೊರಹರಿವು - 245 ಕ್ಯೂಸೆಕ್‌

9. ಹೇಮಾವತಿ

* ಗರಿಷ್ಠ ನೀರಿನ ಮಟ್ಟ - 890.58

* ಇಂದಿನ ನೀರಿನ ಮಟ್ಟ -14.97

* ಒಳಹರಿವು - 130 ಕ್ಯೂಸೆಕ್‌

* ಹೊರಹರಿವು - 280 ಕ್ಯೂಸೆಕ್‌

10. ಸೂಫಾ

* ಗರಿಷ್ಠ ನೀರಿನ ಮಟ್ಟ - 564 ಮೀಟರ್‌

* ಇಂದಿನ ನೀರಿನ ಮಟ್ಟ -66.98

* ಒಳಹರಿವು - 27 ಕ್ಯೂಸೆಕ್‌

* ಹೊರಹರಿವು -3421 ಕ್ಯೂಸೆಕ್‌

11. ಹಾರಂಗಿ

* ಗರಿಷ್ಠ ನೀರಿನ ಮಟ್ಟ -871.38

* ಇಂದಿನ ನೀರಿನ ಮಟ್ಟ -3.42

* ಒಳಹರಿವು - 142 ಕ್ಯೂಸೆಕ್‌

* ಹೊರಹರಿವು - 100 ಕ್ಯೂಸೆಕ್‌

12. ಕೆಆರ್‌ಎಸ್ ಜಲಾಶಯ

* ಗರಿಷ್ಠ ನೀರಿನ ಮಟ್ಟ -38.04

* ಇಂದಿನ ನೀರಿನ ಮಟ್ಟ -17.25

* ಒಳಹರಿವು - 498 ಕ್ಯೂಸೆಕ್‌

* ಹೊರಹರಿವು - 1002 ಕ್ಯೂಸೆಕ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+