Karnataka Dam Water Level: ಫೆಬ್ರವರಿ 3ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ವಿವರ ಇಲ್ಲಿದೆ
ಬೇಸಿಗೆ ಕಾಲ ಇನ್ನೇನು ಶುರುವಾಗುತ್ತಿದೆ. ಪ್ರತಿ ದಿನ ರಾಜ್ಯದಲ್ಲಿ ಚಳಿ ವಾತಾವರಣ ಬಿಸಿ ಏರುತ್ತಿದೆ. ಬೇಸಿಗೆ ಬಿಸಿಲಿಗೆ ಜನ ಮೈ ಒಡ್ಡಿಕೊಳ್ಳುತ್ತಿದ್ದಾರೆ. ಈ ಬಾರಿ ನಿರೀಕ್ಷೆಯಂತೆ ಮಳೆಯಾಗದೆ ಜನರಲ್ಲಿ ಮುಂದಿನ ದಿನಗಳ ಬಗ್ಗೆ ಆತಂಕ ಮನೆ ಮಾಡಿದೆ. ರಾಜ್ಯದ ಬಹುತೇಕ ಕೆರೆ ಕಟ್ಟೆಗಳು ಬೇಸಿಗೆಗೂ ಮುನ್ನ ಬರಿದಾಗಿವೆ.
ಇನ್ನೂ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಕಣ್ಣಳತೆ ದೂರದಲ್ಲಿ ಮಾತ್ರ ನೀರು ಕಾಣಿಸುತ್ತಿದೆ. ರಾಜ್ಯದಲ್ಲಿ ಇಂದಿನಿಂದ ಹಲವೆಡೆ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಆದರೆ ಬೇಸಿಗೆ ಬಿಸಿಲಿಗೆ ನೀರಿನ ಅವಶ್ಯಕತೆ ಹೆಚ್ಚಾಗಿರುವುದರಿಂದ ನಾವು ರಾಜ್ಯದ ಪ್ರಮುಖ ಜಲಾಶಯಗಳಲ್ಲಿನ ನೀರಿನ ಮಟ್ಟವನ್ನು ತಿಳಿಯಬೇಕು.

ಹಾಗಾದರೆ ಕೆಆರ್ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಫೆಬ್ರವರಿ 3ರಂದು ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
1.ವರಾಹಿ ಜಲಾಶಯ (Varahi Dam)
* ಗರಿಷ್ಠ ನೀರಿನ ಮಟ್ಟ - 594.36
* ಇಂದಿನ ನೀರಿನ ಮಟ್ಟ- 9.29
* ಒಳಹರಿವು -0
* ಹೊರಹರಿವು - 0
2. ಆಲಮಟ್ಟಿ ಜಲಾಶಯ (Almatti Dam)
* ಗರಿಷ್ಠ ನೀರಿನ ಮಟ್ಟ- 519.60 ಮೀಟರ್
* ಇಂದಿನ ನೀರಿನ ಮಟ್ಟ - 52.06
* ಒಳಹರಿವು - 0
* ಹೊರಹರಿವು -833
3. ತುಂಗಭದ್ರಾ (Tungabhadra Dam)
* ಗರಿಷ್ಠ ನೀರಿನ ಮಟ್ಟ - 497.71 ಮೀಟರ್
* ಇಂದಿನ ನೀರಿನ ಮಟ್ಟ-9.70
* ಒಳಹರಿವು - 0
* ಹೊರಹರಿವು - 449

4. ಮಲಪ್ರಭಾ (Malaprabha Dam)
* ಗರಿಷ್ಠ ನೀರಿನ ಮಟ್ಟ - 633.80
* ಇಂದಿನ ನೀರಿನ ಮಟ್ಟ - 13.58
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 1994 ಕ್ಯೂಸೆಕ್
5. ಲಿಂಗನಮಕ್ಕಿ (Linganamakki Dam)
* ಗರಿಷ್ಠ ನೀರಿನ ಮಟ್ಟ - 554.44
* ಇಂದಿನ ನೀರಿನ ಮಟ್ಟ -47.52
* ಒಳಹರಿವು - 57 ಕ್ಯೂಸೆಕ್
* ಹೊರಹರಿವು -2345 ಕ್ಯೂಸೆಕ್
6. ಕಬಿನಿ (Kabini Dam)
* ಗರಿಷ್ಠ ನೀರಿನ ಮಟ್ಟ - 696.13
* ಇಂದಿನ ನೀರಿನ ಮಟ್ಟ - 12.99
* ಒಳಹರಿವು - 82 ಕ್ಯೂಸೆಕ್
* ಹೊರಹರಿವು - 500 ಕ್ಯೂಸೆಕ್
7. ಭದ್ರಾ (Bhadra Dam)
* ಗರಿಷ್ಠ ನೀರಿನ ಮಟ್ಟ - 657.73
* ಇಂದಿನ ನೀರಿನ ಮಟ್ಟ -32.10
* ಒಳಹರಿವು - 244 ಕ್ಯೂಸೆಕ್
* ಹೊರಹರಿವು - 244 ಕ್ಯೂಸೆಕ್
8. ಘಟಪ್ರಭಾ (Ghataprabha Dam)
* ಗರಿಷ್ಠ ನೀರಿನ ಮಟ್ಟ -662.91
* ಇಂದಿನ ನೀರಿನ ಮಟ್ಟ - 33.70
* ಒಳಹರಿವು - 0
* ಹೊರಹರಿವು - 126 ಕ್ಯೂಸೆಕ್
9. ಹೇಮಾವತಿ (Hemavathi Dam)
*ಗರಿಷ್ಠ ನೀರಿನ ಮಟ್ಟ - 871.38
* ಇಂದಿನ ನೀರಿನ ಮಟ್ಟ - 3.42
* ಒಳಹರಿವು -218 ಕ್ಯೂಸೆಕ್
* ಹೊರಹರಿವು - 200 ಕ್ಯೂಸೆಕ್
10. ಸೂಫಾ (Supa Dam)
* ಗರಿಷ್ಠ ನೀರಿನ ಮಟ್ಟ - 564 ಮೀಟರ್
* ಇಂದಿನ ನೀರಿನ ಮಟ್ಟ -65.15
* ಒಳಹರಿವು - 184 ಕ್ಯೂಸೆಕ್
* ಹೊರಹರಿವು -3824 ಕ್ಯೂಸೆಕ್
11. ಹಾರಂಗಿ (Harangi Dam)
* ಗರಿಷ್ಠ ನೀರಿನ ಮಟ್ಟ -871.38
* ಇಂದಿನ ನೀರಿನ ಮಟ್ಟ -8.29
*ಒಳಹರಿವು - 1302 ಕ್ಯೂಸೆಕ್
* ಹೊರಹರಿವು - 1818 ಕ್ಯೂಸೆಕ್
12.ಕೆ.ಆರ್.ಎಸ್ (KRS Dam)
* ಗರಿಷ್ಠ ನೀರಿನ ಮಟ್ಟ -38.04
* ಇಂದಿನ ನೀರಿನ ಮಟ್ಟ -17.08
* ಒಳಹರಿವು - 433 ಕ್ಯೂಸೆಕ್
* ಹೊರಹರಿವು -501 ಕ್ಯೂಸೆಕ್












Click it and Unblock the Notifications