ರಾಹುಲ್ ಗಾಂಧಿಗೆ ಮಲೆನಾಡಲ್ಲಿ ಫ್ಲೆಕ್ಸ್ ಹರಿದು ಸ್ವಾಗತ?!

Recommended Video

      ಚಿಕ್ಕಮಗಳೂರಿನಲ್ಲಿ ರಾಹುಲ್ ಗಾಂಧಿ ಫ್ಲೆಕ್ಸ್ ನ ಹರಿದು ಹಾಕಿದ ಕಿಡಿಗೇಡಿಗಳು | Oneindia Kannada

      ಚಿಕ್ಕಮಗಳೂರು, ಮಾರ್ಚ್ 21: ಮೂರು ದಿನಗಳ ಕರ್ನಾಟಕ ಪ್ರವಾಸದ ಭಾಗವಾಗಿ ಇಂದು(ಮಾ.21) ಚಿಕ್ಕಮಗಳೂರಿಗೆ ಆಗಮಿಸಲಿರುವ ರಾಹುಲ್ ಗಾಂಧಿಯವರಿಗೆ ಭ್ರಮನಿರಸನವಾಗುವಂಥ ಸ್ವಾಗತ ದೊರೆತಿದೆ!

      ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

      ಇಂದು ಬೆಳಿಗ್ಗೆ ಚಿಕ್ಕಮಗಳೂರಿನ ಬೈಪಾಸ್ ರಸ್ತೆಯಲ್ಲಿ ರಾಹುಲ್ ಆಗಮನಕ್ಕೆ ಸ್ವಾಗತ ಕೋರಿ ಹಾಕಲಾಗಿದ್ದ ಫ್ಲೆಕ್ಸ್ ಗಳನ್ನು ಕೆಲ ಕಿಡಿಗೇಡಿಗಳು ಹರಿದುಹಾಕಿದ್ದಾರೆ.

      ನಗರದ ಹಲವೆಡೆ ಇದೇ ಘಟನೆ ನಡೆದಿದ್ದು, ಕಾಫಿ ನಾಡಿಗೆ ಉತ್ಸಾಹದಿಂದ ಹೊರಟ ರಾಹುಲ್ ಗಾಂಧಿಯವರಿಗೆ ಭ್ರಮನಿರಸನವಾದಂತಾಗಿದೆ.

      In Pics: ರೊಸಾರಿಯೋ ಚರ್ಚ್, ದರ್ಗಾ, ಕುದ್ರೋಳಿ ದೇವಾಲಯಕ್ಕೆ ರಾಹುಲ್ ಭೇಟಿ

      Rahul Gandhis Flexes torn in Chikkamagalur

      ತಮ್ಮ ಜನಾಶೀರ್ವಾದ ಯಾತ್ರೆಯ ಮೂರನೇ ಭಾಗವಾಗಿ ನಿನ್ನೆಯಿಂದ ಕರ್ನಾಟಕ ಪ್ರವಾಸ ಆರಂಭಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯರು ಇಂದು ಚಿಕ್ಕಮಗಳೂರಿನಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+