PM Modi ISRO Team Meetup LIVE: ಚಂದ್ರಯಾನ 3 ಯಶಸ್ವಿ; ಆಗಸ್ಟ್ 23 ರಂದು ಬಾಹ್ಯಾಕಾಶ ದಿನ ಎಂದು ಪ್ರಧಾನಿ ಮೋದಿ ಘೋಷಣೆ
ಬೆಂಗಳೂರು, ಆಗಸ್ಟ್ 26: ಕೆಲವೇ ಕೆಲವು ಗಂಟೆಗಳ ಭೇಟಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜಧಾನಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ವಿಶ್ವದ ಬಾಹ್ಯಾಕಾಶ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಬರೆದ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ಮತ್ತು ಅವರ ಜೊತೆ ಸಂವಾದ ನಡೆಸಲು ಪ್ರಧಾನಿಯವರು ಪೀಣ್ಯದಲ್ಲಿರುವ ಇಸ್ರೋ ಟೆಲೆಮೆಟ್ರಿ, ಟ್ರ್ಯಾಕಿಂಗ್ ಎಂಡ್ ಕಮಾಂಡ್ ನೆಟ್ವರ್ಕ್ (ISTRAC) ಕಚೇರಿಗೆ ಆಗಮಿಸಲಿದ್ದಾರೆ. ಪ್ರಧಾನಿಯವರ ಭೇಟಿ ಮತ್ತು ಭಾಷಣದ ಪ್ರಮುಖಾಂಶವನ್ನು ಈ ಲೈವ್ ಪೇಜಿನಲ್ಲಿ ನೀಡಲಾಗುತ್ತದೆ.

ಇಸ್ರೋ ಕಮಾಂಡ್ ಸೆಂಟರ್ನಿಂದ ನಿರ್ಗಮಿಸಿದ ಮೋದಿ
ದೇಶದ ಜನರ ಆಶೀರ್ವಾದ ನಮ್ಮ ಮೇಲಿದೆ: ಮೋದಿ
ಚಂದ್ರನ ಮೇಲೆ ಲ್ಯಾಂಡರ್ ಇಳಿದ ಸ್ಥಳವನ್ನು ನಾಮಕರಣ ಮಾಡುವ ಪದ್ಧತಿ ಇದೆ. ಚಂದ್ರಯಾನ - 3ರ ವಿಕ್ರಮ್ ಲ್ಯಾಂಡರ್, ಚಂದ್ರನ ಮೇಲೆ ಇಳಿದ ಸ್ಥಳಕ್ಕೆ ನಾವು 'ಶಿವಶಕ್ತಿ' ಎಂದು ನಾಮಕರಣ ಮಾಡುತ್ತಿದ್ದೇವೆ
— Nalinkumar Kateel (@nalinkateel) August 26, 2023
ಪ್ರಧಾನಿ ಶ್ರೀ @narendramodi #Chandrayaan3 #IndiaOnTheMoon pic.twitter.com/43bHcIRb5I
ಚಂದ್ರಯಾನ-2 ಪತನ ಸ್ಥಳಕ್ಕೆ ತಿರಂಗ ಪಾಯಿಂಟ್ : ಮೋದಿ
ದೇಶಕ್ಕೆ ನಾರಿಶಕ್ತಿ ಅನ್ನೋದು ಮುಖ್ಯ: ಮೋದಿ
ರೋವರ್ ಇಳಿದ ಜಾಗಕ್ಕೆ ಶಿವಶಕ್ತಿ ಹೆಸರಿಟ್ಟ ಪ್ರಧಾನಿ ಮೋದಿ

#WATCH | The spot where Chandrayaan-3’s moon lander landed, that point will be known as ‘Shivshakti’, announces Prime Minister Narendra Modi at ISRO Telemetry Tracking & Command Network Mission Control Complex in Bengaluru pic.twitter.com/1zCeP9du8I
— ANI (@ANI) August 26, 2023
#WATCH | Bengaluru: I wanted to meet you as soon as possible and salute you…salute your efforts...": PM Modi gets emotional while addressing the ISRO scientists pic.twitter.com/R2BsyyPiNc
— ANI (@ANI) August 26, 2023
#WATCH | "Today, I am feeling a different level of happiness...such occasions are very rare...this time, I was so restless...I was in South Africa but my mind was with you: PM Modi at ISRO Telemetry Tracking & Command Network Mission Control Complex in Bengaluru pic.twitter.com/j1qmx7jGTp
— ANI (@ANI) August 26, 2023
ನಾನು ವಿದೇಶದಲ್ಲಿದ್ದೆ, ಆದರೆ ನನ್ನ ಹೃದಯವು ನಿಮ್ಮೊಂದಿಗೆ ಇತ್ತು: ಮೋದಿ
ಇಸ್ರೋ ವಿಜ್ಞಾನಿಗಳನ್ನು ಕೊಂಡಾಡಿದ ಮೋದಿ
ನಿಮ್ಮೆಲ್ಲರಿಗೂ ನನ್ನದೊಂದು ದೊಡ್ಡ ಸೆಲ್ಯೂಟ್: ಮೋದಿ
ಇಸ್ರೋ ವಿಜ್ಞಾನಿಗಳ ಸಾಧನೆ ಕಂಡು ಭಾವುಕರಾದ ಮೋದಿ
ಇಸ್ರೋ ಯಶಸ್ಸಿಗೆ ನಾನು ಸಂಪೂರ್ಣ ಖುಷಿಯಾಗಿದ್ದೇನೆ: ಮೋದಿ
#WATCH | Bengaluru: Prime Minister Narendra Modi congratulates scientists of the ISRO team for the successful landing of Chandrayaan-3 on the Moon pic.twitter.com/xh7jDWdN4b
— ANI (@ANI) August 26, 2023
#WATCH | Prime Minister Narendra Modi at ISRO Telemetry Tracking & Command Network Mission Control Complex in Bengaluru pic.twitter.com/IO3YxuV4JE
— ANI (@ANI) August 26, 2023
#WATCH | Prime Minister Narendra Modi meets ISRO chief S Somanath and other scientists of the ISRO team involved in #Chandrayaan3 Mission at ISRO Telemetry Tracking & Command Network Mission Control Complex in Bengaluru and congratulates them for the successful landing of… pic.twitter.com/D4icGMVAkP
— ANI (@ANI) August 26, 2023
ವಿಜ್ಞಾನಿಗಳ ಜೊತೆಗೆ ಮೋದಿ ಸಂವಾದ
ಇಸ್ರೋ ಕೇಂದ್ರಕ್ಕೆ ಆಗಮಿಸಿದ ಪ್ರಧಾನಿ ಮೋದಿ
#WATCH | Karnataka | Prime Minister Narendra Modi greets people on his way to ISRO Telemetry Tracking & Command Network Mission Control Complex in Bengaluru where he will meet scientists of the ISRO team involved in the #Chandrayaan3 Mission. pic.twitter.com/JUust0rtry
— ANI (@ANI) August 26, 2023
ಪ್ರಧಾನಿಗೆ ಜೈಕಾರ ಕೂಗಿದ ಕಾರ್ಯಕರ್ತರು
#WATCH | Karnataka | PM Narendra Modi greets people gathered outside HAL airport in Bengaluru.
— ANI (@ANI) August 26, 2023
PM Modi will meet scientists of the ISRO team involved in Chandrayaan-3 Mission at ISRO Telemetry Tracking & Command Network Mission Control Complex. pic.twitter.com/70owpeWwlF
#WATCH | Bengaluru, Karnataka | PM Narendra Modi says "I could not control myself as I was not in the country, but I decided to visit Bengaluru first and meet our scientists right after visiting India." pic.twitter.com/xFWnvoMANU
— ANI (@ANI) August 26, 2023
ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಇಸ್ರೋ ಕಚೇರಿಗೆ ಆಗಮಿಸುತ್ತಿರುವ ಪ್ರಧಾನಿ ಶ್ರೀ @narendramodi ಅವರಿಗೆ ಬೆಂಗಳೂರಿನಲ್ಲಿ ಭವ್ಯ ಸ್ವಾಗತ ಕೋರಲು ನೆರೆದ ಜನಸಮೂಹ. #IndiaOnTheMoon #Chandrayaan3 pic.twitter.com/RJe1V36thc
— BJP Karnataka (@BJP4Karnataka) August 26, 2023












Click it and Unblock the Notifications