Petrol and Diesel Price: ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?; ಇಲ್ಲಿದೆ ಅಂಕಿಅಂಶಗಳ ಪಟ್ಟಿ
Petrol And Diesel Price: ಪೆಟ್ರೋಲ್, ಡೀಸೆಲ್ ದರದಲ್ಲೂ ಕೂಡ ಜಾಸ್ತಿ ಅಲ್ಲದಿದ್ದರೂ ಸ್ವಲ್ಪನಾದ್ರೂ ಹಾವು, ಏಣಿಯಂತೆ ಆಗಾಗ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದರೆ ಇಂದು (ಡಿಸೆಂಬರ್ 26) ಕರ್ನಾಟಕದ ರಾಜ್ಯದ ಜಿಲ್ಲಾವಾರು ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಆಗಾಗ ಪ್ರತಿ ಜಿಲ್ಲೆಯಲ್ಲೂ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸ ಆಗುತ್ತಿರುತ್ತಿದೆ. ದರ ವ್ಯತ್ಯಾಸ ಎಂಬುದು ಹಾವು ಏಣಿ ಆಟವಿದ್ದಂತೆ. ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಷ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಆಗಂತ ಇಂಧನದ ಬೇಡಿಕೆ ಏನು ಕಡಿಮೆಯಾಗಿಲ್ಲ. ಆದರೆ ಅದು ಕಡಿಮೆ ಪ್ರಮಾಣದಲ್ಲಿ ಆಗುತ್ತದೆ ಅಷ್ಟೇ.

ಇಂಧನಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆ ಭಾರತದಲ್ಲಿ 2017ರಿಂದ ಇವುಗಳ ದರಗಳನ್ನು ಪ್ರತಿನಿತ್ಯವೂ ಪರಿಷ್ಕರಿಸಲಾಗುತ್ತಿದೆ. ಇದಕ್ಕಿಂತ ಮುಂಚೆ ಇಂಧನ ದರಗಳನ್ನು ಪ್ರತಿ 15 ದಿನಗಳಿಗೊಮ್ಮೆಯಷ್ಟೆ ಪರಿಷ್ಕರಿಸಲಾಗುತ್ತಿತ್ತು. ಈಗ ಪ್ರತಿನಿತ್ಯ ಚನ್ನ, ಬೆಳ್ಳಿ ಬಂಗಾರದಂತೆ ಇಂಧನ ದರ ಅಪ್ಡೇಟ್ ವಾಹನ ಸವಾರರಿಗೆ ತುಂಬಾ ನೆರವಾಗುತ್ತಿದೆ. ಆದ್ದರಿಂದ ಇವುಗಳ ದರಗಳನ್ನು ನೀಡಲಾಗುತ್ತದೆ.
ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು (ಡಿಸೆಂಬರ್ 26) ಲೀಟರ್ ಪೆಟ್ರೋಲ್ ದರ 102.92 ಆಗಿದ್ದರೆ, ಡೀಸೆಲ್ ದರ 88.99 ರೂಪಾಯಿ ಇದೆ. ಇನ್ನುಳಿದಂತೆ ಮಹಾನಗರಗಳಾದ ಚೆನ್ನೈನಲ್ಲಿ 100.80 ರೂಪಾಯಿ, ಮುಂಬೈ 103.50 ರೂಪಾಯಿ, ಕೊಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 105.01 ರೂಪಾಯಿದೆ ಇದೆ. ಡೀಸೆಲ್ ದರ ಕ್ರಮವಾಗಿ 92.39 ರೂಪಾಯಿ, 90.03 ರೂಪಾಯಿ, 91.82 ರೂಪಾಯಿ ಆಗಿವೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 94.77 ರೂಪಾಯಿ, ಡೀಸೆಲ್ ದರ 87.67 ರೂಪಾಯಿ ಆಗಿದೆ.
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
* ಬಾಗಲಕೋಟೆ - 103.49 ರೂಪಾಯಿ (16 ಪೈಸೆ ಏರಿಕೆ)
* ಬೆಂಗಳೂರು - 102.92 ರೂಪಾಯಿ
* ಬೆಂಗಳೂರು ಗ್ರಾಮಾಂತರ - 103.02 ರೂಪಾಯಿ (20 ಪೈಸೆ ಇಳಿಕೆ)
* ಬೆಳಗಾವಿ - 103.59 ರೂಪಾಯಿ (26 ಪೈಸೆ ಏರಿಕೆ)
* ಬಳ್ಳಾರಿ - 104.09 ರೂಪಾಯಿ
* ಬೀದರ್ - 103.52 ರೂಪಾಯಿ (56 ಪೈಸೆ ಇಳಿಕೆ)
* ವಿಜಯಪುರ - 102.70 ರೂಪಾಯಿ (87 ಪೈಸೆ ಇಳಿಕೆ)
* ಚಾಮರಾಜನಗರ - 103.09 ರೂಪಾಯಿ (18 ಪೈಸೆ ಏರಿಕೆ)
* ಚಿಕ್ಕಬಳ್ಳಾಪುರ - 102.92 ರೂಪಾಯಿ (75 ಪೈಸೆ ಇಳಿಕೆ)
* ಚಿಕ್ಕಮಗಳೂರು - 103.19 ರೂಪಾಯಿ (89 ಪೈಸೆ ಇಳಿಕೆ)
* ಚಿತ್ರದುರ್ಗ - 104.08 ರೂಪಾಯಿ (1 ಪೈಸೆ ಇಳಿಕೆ)
* ದಕ್ಷಿಣ ಕನ್ನಡ - 102.37 ರೂಪಾಯಿ (20 ಪೈಸೆ ಏರಿಕೆ)
* ದಾವಣಗೆರೆ - 104.08 ರೂಪಾಯಿ
* ಧಾರವಾಡ - 102.72 ರೂಪಾಯಿ (9 ಪೈಸೆ ಇಳಿಕೆ)
* ಗದಗ - 103.85 ರೂಪಾಯಿ (5 ಪೈಸೆ ಏರಿಕೆ)
* ಕಲಬುರಗಿ - 103.41 ರೂಪಾಯಿ (9 ಪೈಸೆ ಏರಿಕೆ)
* ಹಾಸನ - 102.85 ರೂಪಾಯಿ (13 ಪೈಸೆ ಇಳಿಕೆ)
* ಹಾವೇರಿ - 103.87 ರೂಪಾಯಿ (28 ಪೈಸೆ ಏರಿಕೆ)
* ಕೊಡಗು - 104.08 ರೂಪಾಯಿ
* ಕೋಲಾರ - 102.93 ರೂಪಾಯಿ (8 ಪೈಸೆ ಏರಿಕೆ)
* ಕೊಪ್ಪಳ - 104.05 ರೂಪಾಯಿ (18 ಪೈಸೆ ಏರಿಕೆ)
* ಮಂಡ್ಯ - 103.17 ರೂಪಾಯಿ (31 ಪೈಸೆ ಏರಿಕೆ)
* ಮೈಸೂರು - 102.49 ರೂಪಾಯಿ (03 ಪೈಸೆ ಏರಿಕೆ)
* ರಾಯಚೂರು - 102.97 ರೂಪಾಯಿ (82 ಪೈಸೆ ಇಳಿಕೆ)
* ರಾಮನಗರ - 103.24 ರೂಪಾಯಿ (16 ಪೈಸೆ ಇಳಿಕೆ)
* ಶಿವಮೊಗ್ಗ - 103.97 ರೂಪಾಯಿ (11 ಪೈಸೆ ಇಳಿಕೆ)
* ತುಮಕೂರು - 103.98 ರೂಪಾಯಿ (00)
* ಉಡುಪಿ - 102.48 ರೂಪಾಯಿ (33 ಪೈಸೆ ಇಳಿಕೆ)
* ಉತ್ತರ ಕನ್ನಡ - 104.01 ರೂಪಾಯಿ (00)
* ವಿಜಯನಗರ - ರೂ. 104.08 (00)
* ಯಾದಗಿರಿ - 103.38 ರೂಪಾಯಿ (2 ಪೈಸೆ ಇಳಿಕೆ)
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್ ದರ ಎಷ್ಟಿದೆ?
* ಬಾಗಲಕೋಟೆ - 89.53 ರೂಪಾಯಿ
* ಬೆಂಗಳೂರು ನಗರ - 88.99 ರೂಪಾಯಿ
* ಬೆಂಗಳೂರು ಗ್ರಾಮಾಂತರ - 89.09 ರೂಪಾಯಿ
* ಬೆಳಗಾವಿ - 89.63 ರೂಪಾಯಿ
* ಬಳ್ಳಾರಿ - 90.20 ರೂಪಾಯಿ
* ಬೀದರ್ - 89.56 ರೂಪಾಯಿ
* ವಿಜಯಪುರ - 88.82 ರೂಪಾಯಿ
* ಚಾಮರಾಜನಗರ - 89.15 ರೂಪಾಯಿ
* ಚಿಕ್ಕಬಳ್ಳಾಪುರ - 88.89 ರೂಪಾಯಿ
* ಚಿಕ್ಕಮಗಳೂರು - 89.21 ರೂಪಾಯಿ
* ಚಿತ್ರದುರ್ಗ - 89.89 ರೂಪಾಯಿ
* ದಕ್ಷಿಣ ಕನ್ನಡ - 88.46 ರೂಪಾಯಿ
* ದಾವಣಗೆರೆ - 90.20 ರೂಪಾಯಿ
* ಧಾರವಾಡ - 88.83 ರೂಪಾಯಿ
* ಗದಗ - 89.86 ರೂಪಾಯಿ
* ಕಲಬುರಗಿ - 89.47 ರೂಪಾಯಿ
* ಹಾಸನ - 88.76 ರೂಪಾಯಿ
* ಹಾವೇರಿ - 89.88 ರೂಪಾಯಿ
* ಕೊಡಗು - 90.04 ರೂಪಾಯಿ
* ಕೋಲಾರ - 89.01 ರೂಪಾಯಿ
* ಕೊಪ್ಪಳ - 90.06 ರೂಪಾಯಿ
* ಮಂಡ್ಯ - 89.22 ರೂಪಾಯಿ
* ಮೈಸೂರು - 88.60 ರೂಪಾಯಿ
* ರಾಯಚೂರು - 89.08 ರೂಪಾಯಿ
* ರಾಮನಗರ - 89.29 ರೂಪಾಯಿ
* ಶಿವಮೊಗ್ಗ -89.91 ರೂಪಾಯಿ
* ತುಮಕೂರು - 89.96 ರೂಪಾಯಿ
* ಉಡುಪಿ - 88.56 ರೂಪಾಯಿ
* ಉತ್ತರ ಕನ್ನಡ - 89.92 ರೂಪಾಯಿ
* ವಿಜಯನಗರ - 89.20 ರೂಪಾಯಿ
* ಯಾದಗಿರಿ - 89.44 ರೂಪಾಯಿ












Click it and Unblock the Notifications