ಮೊದಲ ಮೂರು ತಾಸಿನಲ್ಲೇ ಶೇ.10ರಷ್ಟು ಹೆಚ್ಚು ಮತದಾನ!

ಬೆಂಗಳೂರು, ಮೇ 12: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಬೆಳಗ್ಗೆ 9.30ರ ವೇಳೆಗೆ ಶೇ.10.45ರಷ್ಟು ಮತದಾನ ನಡೆದಿದೆ.

ಗೋವಿಂದರಾಜನಗರದಲ್ಲಿ ಮತದಾನ ಪ್ರಕ್ರಿಯೆ ಚುರುಕುಗೊಂಡಿದ್ದು, ಉತ್ಸಾಹದಿಂದ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ ಅಧಿಕಾರಿಗಳ ಮಾಹಿತಿ ಪ್ರಕಾರ ಶೇ.30ರಷ್ಟು ಮತದಾನ ನಡೆದಿದೆ.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

More than 10 percent voters cast in first three hours

ಜಿಲ್ಲಾವಾರು ಮತದಾನ ಶೇಕಡಾ
ಬೆಳಗಾವಿ 11%
ಬಾಗಲಕೋಟೆ 11%
ವಿಜಯಪುರ 10%
ಕಲಬುರಗಿ 10%
ಬೀದರ್‌ 9%
ರಾಯಚೂರು 10%
ಕೊಪ್ಪಳ 11%
ಗದಗ 9%
ಧಾರವಾಡ 10%
ಉತ್ತರ ಕನ್ನಡ 12%
ಹಾವೇರಿ 11%
ಬಳ್ಳಾರಿ 11%
ಚಿತ್ರದುರ್ಗ 8%
ದಾವಣಗೆರೆ 9%
ಶಿವಮೊಗ್ಗ 10%
ಉಡುಪಿ 15%
ಚಿಕ್ಕಮಗಳೂರು 11%
ತುಮಕೂರು 10%
ಚಿಕ್ಕಬಳ್ಳಾಪುರ 11%
ಕೋಲಾರ 10%
ದಕ್ಷಿಣ ಕನ್ನಡ 16%
ಕೊಡಗು 13%
ಮೈಸೂರು 9%
ಕೃಷ್ಣರಾಜಪುರ 8.80%
ಹುಣಸೂರು 7.19%
ಎಚ್‌ಡಿ ಕೋಟೆ 9.95%
ನಂಜನಗೂಡು 5.29%
ಚಾಮರಾಜನಗರ 7.8%
ಕೆ.ಆರ್.ನಗರ 9.39%
ನರಸಿಂಹರಾಜನಗರ 9.4%
ವರುಣಾ 8.38%
ಟಿ ನರಸೀಪುರ 7.13%
ಮಂಡ್ಯ 6.40%
ಮಳವಳ್ಳಿ 7.91%
ಮೇಲುಕೋಟೆ 7.17%
ಕೆ.ಆರ್ ಪೇಟೆ 3.76%
ಮದ್ದೂರು 2.76%
ಶ್ರೀರಂಗಪಟ್ಟಣ 10%
ನಾಗಮಂಗಲ 5.87%
ಮಂಡ್ಯ ಜಿಲ್ಲೆ 6.42%
ಚಾಮರಾಜನಗರ 10%
ಬಿಬಿಎಂಪಿ ಕೇಂದ್ರ 9%
ಬಿಬಿಎಂಪಿ ಉತ್ತರ 10%
ಬಿಬಿಎಂಪಿ ದಕ್ಷಿಣ 10%
ಬೆಂಗಳೂರು ನಗರ 9%
ಯಾದಗಿರಿ 11%

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+