ಹಾವೇರಿ ಲೋಕಸಭಾ ಕ್ಷೇತ್ರದ ಕಿರುಪರಿಚಯ
ಹಾವೇರಿ ಲೋಕಸಭಾ ಕ್ಷೇತ್ರದ (ಸಾಮಾನ್ಯ) ಹಾಲಿ ಸಂಸದ ಉದಾಸಿ ಶಿವಕುಮಾರ್ ಚನ್ನಬಸಪ್ಪ (ಬಿಜೆಪಿ)
ಹಾವೇರಿ ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ಸಿ ಉದಾಸಿ, ಕಾಂಗ್ರೆಸ್: ಸಲೀಂ ಅಹ್ಮದ್, ಜೆಡಿಎಸ್: ರವಿ

ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ವಿವರ:
1) ರೋಣ - ಗುರುಪಾದ ಎಸ್ ಪಾಟೀಲ್ (ಕಾಂಗ್ರೆಸ್)
2) ಗದಗ - ಹಣಮಂತಗೌಡ ಪಾಟೀಲ್ (ಕಾಂಗ್ರೆಸ್)
3) ಶಿರಹಟ್ಟಿ - ರಾಮಕೃಷ್ಣ ದೊಡ್ಡಮನಿ (ಕಾಂಗ್ರೆಸ್)
4) ಹಾವೇರಿ - ರುದ್ರಪ್ಪ ಮಾನಪ್ಪ ಲಮ್ಹಾಣಿ (ಕಾಂಗ್ರೆಸ್)
5) ಹಾನಗಲ್ - ಮನೋಹರ ತಹಸೀಲ್ದಾರ್ (ಕಾಂಗ್ರೆಸ್)
6) ಬ್ಯಾಡಗಿ - ಬಸವರಾಜ ಎನ್ ಶಿವಣ್ಣನವರ್ (ಕಾಂಗ್ರೆಸ್)
7) ಹಿರೇಕೆರೂರು - ಯುಬಿ ಬಣಕಾರ್ (ಕೆಜೆಪಿ)
8) ರಾಣೆಬೆನ್ನೂರು - ಕೋಳಿವಾಡ್ ಕೆಬಿ (ಕಾಂಗ್ರೆಸ್)
ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?
2009: ಉದಾಸಿ ಶಿವಕುಮಾರ್ ಚನ್ನಬಸಪ್ಪ (ಬಿಜೆಪಿ)












Click it and Unblock the Notifications