ಧಾರವಾಡ ಲೋಕಸಭಾ ಕ್ಷೇತ್ರದ ಕಿರುಪರಿಚಯ
ಧಾರವಾಡ ಲೋಕಸಭಾ ಕ್ಷೇತ್ರದ (ಸಾಮಾನ್ಯ) ಹಾಲಿ ಸಂಸದ ಪ್ರಹ್ಲಾದ ಜೋಶಿ (ಬಿಜೆಪಿ)
ಧಾರವಾಡ ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ಪ್ರಹ್ಲಾದ ಜೋಶಿ, ಕಾಂಗ್ರೆಸ್: ವಿ. ಕುಲಕರ್ಣಿ, ಜೆಡಿಎಸ್: ಹನುಮಂತಪ್ಪ

ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಒಟ್ಟು 8 ವಿಧಾನಸಭಾ ಕ್ಷೇತ್ರ ವಿವರ: [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
1) ನವಲಗುಂದ - ಎನ್ಎಚ್ ಕೋನರೆಡ್ಡಿ (ಜೆಡಿಎಸ್)
2) ಕುಂದಗೋಳ - ಚನ್ನಬಸಪ್ಪ ಶಿವಾಳಿ (ಕಾಂಗ್ರೆಸ್)
3) ಧಾರವಾಡ - ವಿನಯ್ ಕುಲಕರ್ಣಿ (ಕಾಂಗ್ರೆಸ್)
4) ಹುಬ್ಬಳ್ಳಿ-ಧಾರವಾಡ (ಪೂರ್ವ): ಪ್ರಸಾದ್ ಅಬ್ಬಯ್ಯ (ಕಾಂಗ್ರೆಸ್)
5) ಹುಬ್ಬಳ್ಳಿ-ಧಾರವಾಡ (ಕೇಂದ್ರ): ಜಗದೀಶ್ ಶೆಟ್ಟರ್ (ಬಿಜೆಪಿ)
6) ಹುಬ್ಬಳ್ಳಿ-ಧಾರವಾಡ (ಪಶ್ಚಿಮ): ಅರವಿಂದ್ ಬೆಲ್ಲದ್ (ಬಿಜೆಪಿ)
7) ಕಲಘಟಗಿ - ಸಂತೋಷ್ ಲಾಡ್ (ಕಾಂಗ್ರೆಸ್)
8) ಶಿಗ್ಗಾಂವ್ - ಬಸವರಾಜ್ ಬೊಮ್ಮಾಯಿ (ಬಿಜೆಪಿ)
2009 ಧಾರವಾಡ ಲೋಕಸಭಾ ಕ್ಷೇತ್ರದ ಪ್ರಹ್ಲಾದ ಜೋಶಿ (ಬಿಜೆಪಿ)












Click it and Unblock the Notifications