ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಕಿರುಪರಿಚಯ
ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪಿಸಿ ಮೋಹನ್ - ಬಿಜೆಪಿ
ಬೆಂಗಳೂರು ಕೇಂದ್ರ ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ಪಿ.ಸಿ.ಮೋಹನ್, ಕಾಂಗ್ರೆಸ್: ರಿಜ್ವಾನ್ ಅರ್ಷದ್, ಜೆಡಿಎಸ್: ನಂದಿನಿ ಆಳ್ವ, ಎಎಪಿ: ವಿ ಬಾಲಕೃಷ್ಣನ್

ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಟ್ಟು 7 ವಿಧಾನಸಭಾ ಕ್ಷೇತ್ರ, ಶಾಸಕರ ವಿವರ:
ಸರ್ವಜ್ಞನಗರ - ಕೆಜೆ ಜಾರ್ಜ್ (ಕಾಂಗ್ರೆಸ್), ಶಿವಾಜಿನಗರ - ಆರ್ ರೋಶನ್ ಬೇಗ್ (ಕಾಂಗ್ರೆಸ್), ಸಿವಿ ರಾಮನ್ ನಗರ - ಎಸ್ ರಘು (ಬಿಜೆಪಿ), ಶಾಂತಿನಗರ - ಎನ್ಎ ಹ್ಯಾರಿಸ್ (ಕಾಂಗ್ರೆಸ್), ಗಾಂಧಿನಗರ - ದಿನೇಶ್ ಗುಂಡೂರಾವ್ (ಕಾಂಗ್ರೆಸ್), ರಾಜಾಜಿನಗರ - ಎಸ್ ಸುರೇಶ್ ಕುಮಾರ್ (ಬಿಜೆಪಿ), ಚಾಮರಾಜಪೇಟೆ - ಜಮೀರ್ ಅಹಮದ್ ಖಾನ್ (ಜೆಡಿಎಸ್), ಮಹದೇವಪುರ - ಅರವಿಂದ ಲಿಂಬಾವಳಿ (ಬಿಜೆಪಿ). [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
2009ರಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯ (Delimitation) ನಂತರ ಬೆಂಗಳೂರು ಸೆಂಟ್ರಲ್ ಕ್ಷೇತ್ರ ರಚನೆಯಾಗಿದೆ. 2009 ರಲ್ಲಿ ಹೊಸ ಕ್ಷೇತ್ರದ ಸಂಸದರಾಗಿ ಬಿಜೆಪಿಯಿಂದ ಪಿಸಿ ಮೋಹನ್ ಅವರು ಆಯ್ಕೆಗೊಂಡರು.












Click it and Unblock the Notifications