ಕರ್ನಾಟಕ: ಕೆಸಿಇಟಿ ಪರೀಕ್ಷೆಗಳಲ್ಲಿ ಟಾಪ್-5 ವಿದ್ಯಾರ್ಥಿಗಳ ಪಟ್ಟಿ

ಬೆಂಗಳೂರು, ಆಗಸ್ಟ್.21: ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆ ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷಾ(KCET) ಫಲಿತಾಂಶವು ಶುಕ್ರವಾರ 12.30ಕ್ಕೆ ಪ್ರಕಟವಾಗಿದೆ. ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ರ್ಯಾಂಕ್ ಗಳಿಸಿರುವ ವಿದ್ಯಾರ್ಥಿಗಳ ಮಾಹಿತಿ ಇಲ್ಲಿದೆ.

Recommended Video

      ಸ್ಯಾಟಲೈಟ್ ನಲ್ಲಿ ಸೆರೆಯಾಯ್ತು Chinese ಮತ್ತೊಂದು ಮಂಗನಾಟ | Oneindia Kannada

      ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಪ ಮುಖ್ಯಮಂತ್ರಿ ಅಶ್ವತ್ ನಾರಾಯಣ ಸಿಇಟಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದರು. ಕಳೆದ ಜುಲೈ.30 ಮತ್ತು ಜುಲೈ.31ರಂದು ರಾಜ್ಯಾದ್ಯಂತ ಕೆಸಿಇಟಿ ಪರೀಕ್ಷೆಗಳನ್ನು ನಡೆಸಲಾಗಿತ್ತು.

      ಸರ್ಕಾರವು ಈ ಮೊದಲು ಆಗಸ್ಟ್.20ರಂದು ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸುವುದಾಗಿ ತಿಳಿಸಿತ್ತು. ಕೆಲವು ತಾಂತ್ರಿಕ ದೋಷಗಳಿಂದಾಗಿ ಶುಕ್ರವಾರ ಫಲಿತಾಂಶವನ್ನು ಪ್ರಕಟಿಸಿತು. ರಾಜ್ಯ ಸರ್ಕಾರದ ಅಧಿಕೃತ ವೆಬ್ ಸೈಟ್ kea.kar.nic.in ಲಿಂಕ್ ನ್ನು ಬಳಸಿಕೊಂಡು ವಿದ್ಯಾರ್ಥಿಗಳು ಫಲಿತಾಂಶವನ್ನು ಪರಿಶೀಲಿಸಬಹದು. ಕರ್ನಾಟಕದಲ್ಲಿ 2020ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದಲ್ಲಿ ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳ ಕುರಿತು ಮಾಹಿತಿ ಇಲ್ಲಿದೆ ನೋಡಿ.

      ಪಶುವೈದ್ಯಕೀಯ ವಿಜ್ಞಾನ ಪದವಿ ವಿಭಾಗ

      ಪಶುವೈದ್ಯಕೀಯ ವಿಜ್ಞಾನ ಪದವಿ ವಿಭಾಗ

      1. ಸಾಯಿ ವಿವೇಕ್, ನಾರಾಯಣ ಇ-ಟೆಕ್ನಿಕೋ ಸ್ಕೂಲ್, ಬೆಂಗಳೂರು.

      2.ಆರ್ಯನ್ ಮಹಲಿಂಗಪ್ಪ ಚನ್ನಲ್, ಪ್ರಗತಿ ಪಬ್ಲಿಕ್ ಸೆಕೆಂಡರಿ ಸ್ಕೂಲ್, ಕೋಟಾ.

      3. ಸಂಜನಾ ಕೆ, ಬಾಸೆ ಪಿಯು ಕಾಲೇಜು, ಮೈಸೂರು.

      4. ಪವನ್ ಎಸ್ ಗೌಡ, ನಾರಾಯಣ ಪಿಯು ಕಾಲೇಜು, ಬೆಂಗಳೂರು.

      5. ಅರ್ನವ್ ಅಯ್ಯಪ್ಪ ಪಿ.ಪಿ, ಆಳ್ವಾಸ್ ಪಿಯು ಕಾಲೇಜು ಮೂಡಬಿದರೆ, ದಕ್ಷಿಣ ಕನ್ನಡ

      ಡಿ ಫಾರ್ಮಾ ವಿಭಾಗ

      ಡಿ ಫಾರ್ಮಾ ವಿಭಾಗ

      1. ಸಾಯಿ ವಿವೇಕ್, ನಾರಾಯಣ ಇ-ಟೆಕ್ನಿಕೋ ಸ್ಕೂಲ್, ಬೆಂಗಳೂರು.

      2. ಸಂದೀಪನ್ ನಾಸ್ಕರ್, ಹೊರರಾಜ್ಯದ ವಿದ್ಯಾರ್ಥಿ,

      3. ಪವನ್ ಎಸ್ ಗೌಡ, ನಾರಾಯಣ ಪಿಯು ಕಾಲೇಜು, ಬೆಂಗಳೂರು.

      4. ಆರ್ಯನ್ ಮಹಲಿಂಗಪ್ಪ ಚನ್ನಲ್, ಪ್ರಗತಿ ಪಬ್ಲಿಕ್ ಸೆಕೆಂಡರಿ ಸ್ಕೂಲ್, ಕೋಟಾ.

      5. ಸಂಜನಾ ಕೆ, ಬಾಸೆ ಪಿಯು ಕಾಲೇಜು, ಮೈಸೂರು.

      ಇಂಜಿನಿಯರಿಂಗ್ ವಿಭಾಗ

      ಇಂಜಿನಿಯರಿಂಗ್ ವಿಭಾಗ

      1. ರಕ್ಷಿತ್ ಎಂ, ಆರ್ ವಿ ಪಿ.ಯು. ಕಾಲೇಜು, ಬೆಂಗಳೂರು.

      2. ಶುಭಾನ್ ಆರ್, ಶ್ರೀ ಚೈತನ್ಯ ಇ-ಟೆಕ್ನೋ ಸ್ಕೂಲ್, ಬೆಂಗಳೂರು.

      3. ಎಂ. ಶಶಾಂಕ್ ಬಾಲಾಜಿ, ಬಾಸೆ ಪಿಯು ಕಾಲೇಜು, ಹುಬ್ಬಳ್ಳಿ.

      4. ಶಶಾಂಕ್ ಪಿ, ಎಕ್ಸಪರ್ಟ್ ಪಿಯು ಕಾಲೇಜು, ಮಂಗಳೂರು.

      5. ಸಂದೀಪನ್ ನಾಸ್ಕರ್, ಹೊರರಾಜ್ಯದ ವಿದ್ಯಾರ್ಥಿ.

      ಕೃಷಿಯಲ್ಲಿ ವಿಜ್ಞಾನ ಪದವಿ

      ಕೃಷಿಯಲ್ಲಿ ವಿಜ್ಞಾನ ಪದವಿ

      1. ವರುಣ್ ಗೌಡ ಎ.ಬಿ, ಎಕ್ಸಪರ್ಟ್ ಪಿಯು ಕಾಲೇಜ್, ಮಂಗಳೂರು.

      2. ಸಂಜನಾ ಕೆ, ಬಾಸೆ ಪಿಯು ಕಾಲೇಜು, ಮೈಸೂರು.

      3. ಲೋಕೇಶ್. ಬಿ. ಜೋಗಿ, ಶ್ರೀ ರಾಮಕೃಷ್ಣ ವಿದ್ಯಾಶಾಲಾ ಪಿಯು ಕಾಲೇಜು, ಮೈಸೂರು.

      4. ಅರ್ನವ್ ಅಯ್ಯಪ್ಪ ಪಿ.ಪಿ, ಆಳ್ವಾಸ್ ಪಿಯು ಕಾಲೇಜು ಮೂಡಬಿದರೆ, ದಕ್ಷಿಣ ಕನ್ನಡ.

      5. ಪ್ರಜ್ವಲ್ ಕಶ್ಯಪ್, ವಿದ್ಯಾಮಂದಿರ ಪಿಯು ಕಾಲೇಜು, ಬೆಂಗಳೂರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+