ಡಿಸೆಂಬರ್ 2020 ನಲ್ಲೂ ರಜೆಗಳಿಗೆ ಬರವಿಲ್ಲ: ಬ್ಯಾಂಕ್ ರಜಾದಿನಗಳ ಪಟ್ಟಿ
ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ, ವರ್ಷದ ಕೊನೆಯ ತಿಂಗಳು ಆರಂಭವಾಗಿದೆ. ಕೊರೊನಾ ವೈರಸ್ ಈ ವರ್ಷವನ್ನೇ ನುಂಗಿ ಹಾಕಿದೆ. ವೈರಸ್ ಹಾವಳಿಯ ನಡುವೆಯೂ, ಕ್ರಿಸ್ಮಸ್ ಹೊರತಾಗಿ, ಈ ವರ್ಷದ ಹಬ್ಬಗಳು ಬಹುತೇಕ ಮುಕ್ತಾಯಗೊಂಡಿದೆ.
ಕಳೆದ ನವೆಂಬರ್ ತಿಂಗಳಲ್ಲಿ ಒಂಬತ್ತು ಬ್ಯಾಂಕ್ ರಜಾದಿನಗಳಿದ್ದರೆ, ಡಿಸೆಂಬರ್ ನಲ್ಲಿ ಎಂಟು ರಜಾದಿನಗಳಿವೆ. ಹಾಗಾಗಿ, ಈ ತಿಂಗಳಲ್ಲಿ ಬ್ಯಾಂಕ್ ಕಾರ್ಯನಿರ್ವಹಿಸುವುದು 23ದಿನ ಮಾತ್ರ.

ಕರ್ನಾಟಕಕ್ಕೆ ಅನ್ವಯವಾಗುವಂತೆ, ಡಿಸೆಂಬರ್ - 2020 ರಜಾದಿನಗಳ ಪಟ್ಟಿ ಇಂತಿದೆ:
1. ಡಿಸೆಂಬರ್ 3 - ಗುರುವಾರ - ಕನಕದಾಸ ಜಯಂತಿ
2. ಡಿಸೆಂಬರ್ 6 - ಭಾನುವಾರ
3. ಡಿಸೆಂಬರ್ 12 - ಎರಡನೇ ಶನಿವಾರ
4. ಡಿಸೆಂಬರ್ 13 - ಭಾನುವಾರ
5. ಡಿಸೆಂಬರ್ 20 - ಭಾನುವಾರ
6. ಡಿಸೆಂಬರ್ 25 - ಶುಕ್ರವಾರ - ಕ್ರಿಸ್ಮಸ್
7. ಡಿಸೆಂಬರ್ 26 - ನಾಲ್ಕನೇ ಶನಿವಾರ
8. ಡಿಸೆಂಬರ್ 27 - ಭಾನುವಾರ












Click it and Unblock the Notifications