Get Updates
Get notified of breaking news, exclusive insights, and must-see stories!

ಮೇ 14ರಿಂದ ವಿದ್ಯುತ್ ಬೆಲೆ ಹೆಚ್ಚಳ ಸಾಧ್ಯತೆ

ಬೆಂಗಳೂರು, ಮೇ 13: ವಿದ್ಯುತ್‌ ಬೆಲೆ ಮೇ 14ರಿಂದ ಪ್ರತಿ ಯೂನಿಟ್‌ಗೆ 40ರಿಂದ 50ಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ. ಚುನಾವಣಾ ನೀತಿ ಸಂಹಿತೆ ಕಾರಣಕ್ಕಾಗಿ ಆದೇಶ ಪ್ರಕಟಿಸಿರಲಿಲ್ಲ.

ಇಂದು ವಿದ್ಯುತ್ ದರ ಏರಿಕೆ ಪರಿಷ್ಕೃಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮೇ 14ರಂದು ಅಂತಿಮ ಪಟ್ಟಿ ಪ್ರಕಟವಾಗಲಿದೆ. ಚುನಾವಣಾ ಫಲಿತಾಂಶದ ದಿನದಿಂದ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆ ಇದೆ.

ಬೆಲೆ ಏರಿಕೆ ಸಂಬಂಧ ಕೆಇಆರ್ ಸಿ ಈಗಾಗಲೇ ಆದೇಶ ಹೊರಡಿಸಬೇಕಿತ್ತು. ಆದರೆ ಸರ್ಕಾರದ ಮೌಖಿಕ ಸೂಚನೆ ಮೇರೆಗೆ ಆದೇಶ ಹೊರಡಿಸಲು ವಿಳಂಬ ಮಾಡುತ್ತಿದೆ ಎನ್ನುವ ಮಾಹಿತಿ ಲಭಿಸಿದೆ. ಪ್ರತಿ ವರ್ಷ ಎಲ್ಲಾ ಎಸ್ಕಾಂಗಳು ಸೇರಿ ಒಟ್ಟಿಗೆ ವಿದ್ಯುತ್ ಬೆಲೆ ಏರಿಕೆಗೆ ಪ್ರಸ್ತಾವನೆ ಸಲ್ಲಿಸುತ್ತಿದ್ದವು.

KERC may hike electricity price pay more for bills

ಆದರೆ ಈಬಾರಿ 5 ಎಸ್ಕಾಂಗಳು ಪ್ರತ್ಯೇಕ ಬೆಲೆ ಕೋರಿವೆ. ಬೆಸ್ಕಾಂ ಪ್ರತಿ ಯುನಿಟ್ ಗೆ 80 ಪೈಸೆ ಕೇಳಿದ್ದರೆ, ಮೆಸ್ಕಾಂ ಅತಿ ಹೆಚ್ಚು ಎಂದರೆ ಪ್ರತಿ ಯುನಿಟ್ ಗೆ 163 ಪೈಸೆ ಕೇಳಿದೆ. ಜೆಸ್ಕಾಂ ಮತ್ತು ಹೆಸ್ಕಾಂಗಳು ಪ್ರತಿ ಯುನಿಟ್ ಗೆ 123 ಪೈಸೆ ಕೇಳಿವೆ. ಕಳೆದ ಡಿಸೆಂಬರ್‍ ತಿಂಗಳಿನಲ್ಲಿ ಎಲ್ಲಾ ಎಸ್ಕಾಂಗಳು(ಬೆಸ್ಕಾಂ, ಚೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಹಾಗೂ ಜೆಸ್ಕಾಂ ಕಂಪನಿ) ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಪ್ರತಿ ಯೂನಿಟ್ ಗೆ 1.40ಪೈಸೆ ಹೆಚ್ಚಳಕ್ಕೆ ಆಗ್ರಹಿಸಲಾಗಿತ್ತು. ಕೆಇಆರ್ ಸಿ ಆದೇಶ ಸೋಮವಾರ ಪ್ರಕಟವಾಗುವ ಸಾಧ್ಯತೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+