ಎಸ್ಸೆಸೆಲ್ಸಿ : ಚಿಕ್ಕೋಡಿ ಮೊದಲ ಸ್ಥಾನ, ಬೀದರ್ ಮತ್ತೆ ಕೊನೆಗೆ
ಬೆಂಗಳೂರು, ಮೇ.12: ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಒಟ್ಟಾರೆ ಶೇ 81.19 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಸತತ ಎರಡನೇ ಬಾರಿಗೆ ಪ್ರಥಮ ಸ್ಥಾನ ಉಳಿಸಿಕೊಂಡಿದೆ. ಶಿರಸಿ ದ್ವಿತೀಯ ಹಾಗೂ ಬೆಳಗಾವಿ ತೃತೀಯ ಸ್ಥಾನ ಪಡೆದುಕೊಂಡಿದ್ದರೆ, ಬೀದರ್ ಈ ಬಾರಿಯೂ ಕೊನೆ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ.
ಎಸ್ಎಸ್ಎಲ್ಸಿ ಪರೀಕ್ಷೆ ಮಾರ್ಚ್ 28ರಿಂದ ಏಪ್ರಿಲ್ 9 ರ ತನಕ ರಾಜ್ಯಾದ್ಯಂತ ಒಟ್ಟು 3,016 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ಏ.19ರಿಂದ ರಾಜ್ಯದ 211 ಮೌಲ್ಯಮಾಪನ ಕೇಂದ್ರಗಳಲ್ಲಿ ಒಟ್ಟು 63,400 ಮೌಲ್ಯಮಾಪಕರು ವಿದ್ಯಾರ್ಥಿಗಳ ಉತ್ತರಪತ್ರಿಕೆ ಮೌಲ್ಯಮಾಪನ ಮಾಡಿದ್ದಾರೆ. [ಮುಖ್ಯಾಂಶಗಳು]
ವೆಬ್
ಸೈಟ್
ನಲ್ಲಿ
ಪರೀಕ್ಷೆ
ಫಲಿತಾಂಶ
ಪ್ರಕಟಿಸುವ
ಜೊತೆಗೆ
ಆಯಾ
ಶಾಲೆಗಳಲ್ಲಿ
ಫಲಿತಾಂಶ
ಸೂಕ್ತ
ಸಮಯಕ್ಕೆ
ಸಿಗುವಂತೆ
ವ್ಯವಸ್ಥೆ
ಮಾಡಲಾಗಿದೆ.
ಒನ್
ಒಂಡಿಯಾ
ಕನ್ನಡದಲ್ಲಿ
ಸಂಪೂರ್ಣ
ಫಲಿತಾಂಶಕ್ಕಾಗಿ
ಇಲ್ಲಿ
ಕ್ಲಿಕ್ಕಿಸಿ
.
ಜಿಲ್ಲಾವಾರು
ಫಲಿತಾಂಶ
ಪಟ್ಟಿ
ಕೆಳಗಿನಂತಿದೆ
ನೋಡಿ...
ಶೈಕ್ಷಣಿಕ ಜಿಲ್ಲೆ | 2014 ಫಲಿತಾಂಶ |
2013
ಫಲಿತಾಂಶ | |||
ಶೇಕಡಾ | ಸ್ಥಾನ | ಶೇಕಡಾ | ಸ್ಥಾನ | ||
ಚಿಕ್ಕೋಡಿ | 91.7 | 1 | 89.86 | 1 | |
ಶಿರಸಿ | 90.73 | 2 |
79.92 | 24 | |
ಬೆಳಗಾವಿ | 89.91 | 3 | 84.63 | 9 | |
ಮಂಡ್ಯ | 89.1 | 4 | 88.56 | 2 | |
ಮಧುಗಿರಿ | 88.41 | 5 | 85.52 | 6 | |
ಹಾವೇರಿ | 87.99 | 6 | 85.37 | 7 | |
ಕೋಲಾರ | 87.78 | 7 | 86.3 | 4 | |
ಉತ್ತರ ಕನ್ನಡ | 87.22 | 8 | 83.25 | 11 | |
ತುಮಕೂರು | 86.83 | 9 | 83.98 | 10 | |
ಬಾಗಲಕೋಟೆ | 86.62 | 10 | 81.92 | 17 | |
ಯಾದಗಿರಿ | 86.55 | 11 | 78.47 | 28 | |
ದಾವಣಗೆರೆ | 86.33 | 12 | 81.35 | 19 | |
ಗದಗ | 85.56 | 13 | 81.43 | 18 | |
ಹಾಸನ | 85.54 | 14 | 86 | 5 | |
ಧಾರವಾಡ | 85.44 | 15 | 80.09 | 23 | |
ಉಡುಪಿ | 85.36 | 16 | 87.68 | 3 | |
ರಾಮನಗರ | 85.22 | 17 | 85.32 | 8 | |
ಚಿತ್ರದುರ್ಗ | 84.77 | 18 | 80.25 | 21 | |
ಚಿಕ್ಕಮಗಳೂರು | 84.35 | 19 |
82.93 | 13 | |
ಚಾಮರಾಜನಗರ | 83.92 | 20 | 82.13 | 15 | |
ಬೆಂಗಳೂರು
ಗ್ರಾಮಾಂತರ | 83.47 | 21 | 82.95 | 12 | |
ಕೊಪ್ಪಳ | 82.47 | 22 | 81.93 | 16 | |
ರಾಯಚೂರು | 82.08 | 23 | 82.42 | 14 | |
ಬೆಂಗಳೂರು
ಉತ್ತರ | 81.81 | 24 | 80.14 | 22 | |
ಕೊಡಗು | 81.31 | 25 | 79.46 | 25 | |
ಮೈಸೂರು | 80.58 | 26 | 81.05 | 20 | |
ಶಿವಮೊಗ್ಗ | 80.03 | 27 |
77.87 | 29 | |
ಚಿಕ್ಕಬಳ್ಳಾಪುರ | 79.8 | 28 | 77 | 30 | |
ಮಂಗಳೂರು | 79.31 | 29 | 78.77 | 26 | |
ಗುಲ್ಬರ್ಗಾ | 79.08 | 30 | 71.30 | 33 | |
ಬಳ್ಳಾರಿ | 78.8 | 31 | 75.5 | 32 | |
ಬಿಜಾಪುರ | 78.7 | 32 | 78.67 | 27 | |
ಬೆಂಗಳೂರು ದಕ್ಷಿಣ | 76.16 | 33 | 67.95 | 31 | |
ಬೀದರ್ | 75.35 | 34 | 67.95 | 34 |