SSLC ಪರೀಕ್ಷೆ ವೇಳಾಪಟ್ಟಿ: ವಿದ್ಯಾರ್ಥಿಗಳಿಗೆ ಶುಭವಾಗಲಿ...
ಬೆಂಗಳೂರು, ಡಿಸೆಂಬರ್ 14: 2017-18 ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಗುರುವಾರ ಪ್ರಕಟಿಸಿದೆ.
ಮಾರ್ಚ್ 23ರಿಂದ ಏಪ್ರಿಲ್ 6ರ ವರೆಗೆ ಪರೀಕ್ಷೆಗಳು ನಡೆಯಲಿವೆ. ಈ ಬಾರಿ 9.60 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸ್‌ಎಸ್‌ಎಲ್ಸಿ ಪರೀಕ್ಷೆ ಬರೆಯಲಿದ್ದಾರೆ.

| ದಿನಾಂಕ | ವಿಷಯ | ಕೋಡ್ |
| ಮಾರ್ಚ್ 23 | ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಸಂಸ್ಕೃತ | 1, 4, 6, 8, 10, 12, 14, 16 |
| ಮಾರ್ಚ್ 24 | ಅರ್ಥಶಾಸ್ತ್ರ, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಎಲಿಮೆಂಟ್ಸ್ ಆಫ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಒಂಜಿನಿಯರಿಂಗ್ ಡ್ರಾಯಿಂಗ್ | 96, 74, 71, 73, 72 |
| ಮಾರ್ಚ್ 26 | ಗಣಿತ, ಸಮಾಜ | 95, 81 |
| ಮಾರ್ಚ್ 28 | ಇಂಗ್ಲೀಷ್, ಕನ್ನಡ | 31, 33 |
| ಏಪ್ರಿಲ್ 2 | ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ | 83, 97, 98 |
| ಏಪ್ರಿಲ್ 4 | ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಕೊಂಕಣಿ, ಸಂಸ್ಕೃತ.ತುಳು, ಉರ್ದು, ಪರ್ಷಿಯನ್ | 61, 62, 63, 64, 68, 67, 69, 66, 65 |
| ಏಪ್ರಿಲ್ 6 | ಸಮಾಜ ವಿಜ್ಞಾನ | 85 |












Click it and Unblock the Notifications