ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಜಲಾಶಯಗಳ ಸೋಮವಾರದ(ನ. 13) ನೀರಿನ ಮಟ್ಟ

|
Google Oneindia Kannada News

ಸತತ ಎರಡು ವರ್ಷಗಳ ಬರಗಾಲದ ಬಳಿಕ ಕರ್ನಾಟಕದ ಮೇಲೆ ಮಳೆರಾಯ ಕೃಪೆ ತೋರಿದ್ದಾನೆ. ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದಿದೆ. ಬರಿದಾಗಿದ್ದ ಜಲಾಶಯಗಳಿಗೆ ಜೀವಕಳೆ ಬಂದಿದೆ.

2015, 2016ಕ್ಕೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಮಳೆಯ ಕೊರತೆ ಶೇ 11ಕ್ಕೆ ಇಳಿಕೆಯಾಗಿದೆ. ಉತ್ತಮ ಮಳೆಯಿಂದಾಗಿ ಜಲಾಶಯಗಳು ತುಂಬಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

Karnataka reservoir levels | Water level of dams

ರಾಜ್ಯದ ಜಲಾಶಯಗಳ ನೀರಿನ ಮಟ್ಟವನ್ನು ನಾವು ಇಲ್ಲಿ ನಿಮಗೆ ನೀಡುತ್ತಿದ್ದೇವೆ. ಪ್ರತಿ ದಿನದ ಮಾಹಿತಿ ಸಿಕ್ಕ ಬಳಿಕ ಅದನ್ನು ಅಪ್ ಡೇಟ್ ಮಾಡಲಾಗುತ್ತದೆ. ಸದ್ಯ, ಆಲಮಟ್ಟಿ, ನಾರಾಯಣಪುರ, ಕಬಿನಿ ಜಲಾಶಯಗಳು ಭರ್ತಿಯಾಗಿವೆ. ಕಾವೇರಿ ಕಣಿಯವೆ ಜಲಾಶಯಗಳು ಭರ್ತಿಯಾಗುತ್ತಿವೆ. ರಾಜ್ಯಕ್ಕೆ ವಿದ್ಯುತ್ ಪೂರೈಸುವ ಲಿಂಗನಮಕ್ಕಿ ಜಲಾಶಯ ಇನ್ನೂ ಭರ್ತಿಯಾಗಿಲ್ಲ.

ಅಣೆಕಟ್ಟುಗಳು ಗರಿಷ್ಠ ಮಟ್ಟ ಇಂದಿನ ಮಟ್ಟ
ಲಿಂಗನಮಕ್ಕಿ 1819.00 1779.55
ಸುಪಾ 564(ಮೀ)
(ಮೀ)548.62
ಹಾರಂಗಿ 2859.00 2842.40
ಹೇಮಾವತಿ 2922.00 2,879.55
ಕೆಆರ್‌ಎಸ್ 124.80 111.48
ಕಬಿನಿ 2284.00 2280.81
ಭದ್ರಾ 186 172.50
ತುಂಗಭದ್ರಾ 1633.00 1625.65
ಘಟಪ್ರಭಾ 2175.00 2169.06
ಮಲಪ್ರಭಾ 2079.50 2061.11
ಆಲಮಟ್ಟಿ 519.60 519.54
English summary
Daily update about Karnataka reservoir levels. Due to good monsoon water levels in dams in Karnataka has gone up. Most of the reservoirs including Almatti, Kabini, Tungabhadra, Harangi, Hemavathi are full. KRS is yet to reach full level.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X