ಕರ್ನಾಟಕ; 16604 ಹೊಸ ಕೋವಿಡ್ ಪ್ರಕರಣ ದಾಖಲು

ಬೆಂಗಳೂರು, ಮೇ 31; ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 16,604 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಹೊಸ ಪ್ರಕರಣಕ್ಕಿಂತ ಡಿಸ್ಚಾರ್ಜ್ ಆದವರ ಸಂಖ್ಯೆಯೇ ಅಧಿಕವಾಗಿದೆ.

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ 24 ಗಂಟೆಯಲ್ಲಿ 44,473 ಜನರು ಗುಣಮುಖಗೊಂಡು ಡಿಸ್ಚಾರ್ಜ್ ಆಗಿದ್ದಾರೆ. 411 ಜನರು ಮೃತಪಟ್ಟಿದ್ದಾರೆ. ಒಟ್ಟು ಮೃತಪಟ್ಟವರ ಸಂಖ್ಯೆ 29,090.

ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 2604431. ಸಕ್ರಿಯ ಪ್ರಕರಣಗಳು 3,13,730. ಇದುವರೆಗೂ ಆಸ್ಪತ್ರೆಯಿಂದ 2261590 ಜನರು ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್ ಸೋಂಕಿನ ಖಚಿತವಾರು ಪ್ರಕರಣಗಳ ಪ್ರಮಾಣ 13.57.

Karnataka Reported 16,604 New Covid Cases

23560 ಆಂಟಿಜೆನ್, 98769 ಆರ್‌ಟಿಪಿಸಿಆರ್ ಸೇರಿದಂತೆ 122329 ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ. ಇದುವರೆಗೂ ಒಟ್ಟು 29736960 ಮಾದರಿಗಳ ಪರೀಕ್ಷೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಯಾವ ಜಿಲ್ಲೆ ಎಷ್ಟು?; ಬೆಂಗಳೂರು ನಗರದಲ್ಲಿ 3992 ಹೊಸ ಪ್ರಕರಣ ದಾಖಲಾಗಿದೆ. ಒಟ್ಟು ಸಕ್ರಿಯ ಪ್ರಕರಣ 146043. 242 ಜನರು ಕಳೆದ 24 ಗಂಟೆಯಲ್ಲಿ ಮೃತಪಟ್ಟಿದ್ದಾರೆ.

ಮೈಸೂರು 1171, ಹಾಸನ 1162, ಬೆಳಗಾವಿ 910, ದಕ್ಷಿಣ ಕನ್ನಡ 651, ಶಿವಮೊಗ್ಗ 589, ತುಮಕೂರು 806, ಉಡುಪಿ 519, ಉತ್ತರ ಕನ್ನಡ 641 ಹೊಸ ಪ್ರಕರಣಗಳು ದಾಖಲಾಗಿವೆ.

ವಿಜಯಪುರ 185, ರಾಮನಗರ 90, ರಾಯಚೂರು 192, ಮಂಡ್ಯ 753, ಕೊಪ್ಪಳ 249, ಕೋಲಾರ 465, ಕೊಡಗು 193, ಕಲಬುರಗಿ 93, ಹಾವೇರಿ 134, ಗದಗ 240 ಹೊಸ ಪ್ರಕರಣ ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+