ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟ
ಬೆಂಗಳೂರು, ಅ. 17 : ಪದವಿಪೂರ್ವ ಶಿಕ್ಷಣ ಇಲಾಖೆ 2015ರ ಮಾರ್ಚ್ ತಿಂಗಳ ಪಿಯುಸಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟ ಮಾಡಿದೆ. ಮಾರ್ಚ್ 12 ರಿಂದ 27ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದೆ. ಆದರೆ ಇದು ಅಂತಿಮ ವೇಳಾಪಟ್ಟಿಯಾಗಿರದೇ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. [ದ್ವಿತೀಯ ಪಿಯು ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ]

ವೇಳಾಪಟ್ಟಿ ಕುರಿತಾಗಿ ಯಾವುದೇ ಆಕ್ಷೇಪ ಮತ್ತು ದೂರುಗಳಿದ್ದರೆ, ಜಂಟಿ ಆಯುಕ್ತರು, ಪದವಿಪೂರ್ವ ಶಿಕ್ಷಣ ಇಲಾಖೆ, ಸಂಪಿಗೆ ರಸ್ತೆ , ಮಲ್ಲೆಶ್ವರಂ ಬೆಂಗಳೂರು ಇಲ್ಲಿಗೆ ದೂರು ಸಲ್ಲಿಸಬೇಕು. ಆಕ್ಷೇಪಣೆ ಸಲ್ಲಿಸಲು ನವೆಂಬರ್ 15 ಕೊನೆ ದಿನ.
ಎಲ್ಲ ರೀತಿಯ ದೂರುಗಳನ್ನು ಆಲಿಸಿದ ನಂತರ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಹೇಳಿದೆ.[ರಾಯಚೂರಿನ ಹುಡುಗ ಕಲಾವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ]
Time Table:
| Date | Day | Morning Session (9 AM to 12.15 PM) | Afternoon Session (2 PM to 5.15 PM |
| March 12 | Thursday | Business Studies, Chemistry | |
| March 13 | Friday | Kannada, Tamil, Malayalam, Arabic | French |
| March 14 | Saturday | Political Science, Geology, Basic Maths | |
| March 16 | Monday | Economics | |
| March 17 | Tuesday | Geography, Mathematics | |
| March 18 | Wednesday | Hindi, Telugu | |
| March 19 | Thursday | Logic, Accountancy, Home Science | |
| March 20 | Friday | Physics, Education | Karnataka Music, Hindustani Music, Psychology |
| March 23 | Monday | History, Computer Science | |
| March 24 | Tuesday | Optional Kannada, Statistics, Biology, Electronics | |
| March 25 | Wednesday | Sociology | |
| March 26 | Thursday | English | |
| March 27 | Friday | Marathi, Urdu, Sanskrit |












Click it and Unblock the Notifications