ಚುನಾವಣೆಗಾಗಿ ಶೂಟಿಂಗ್‌ಗೆ ಬ್ರೇಕ್ ಹಾಕಿದ ಸಿನಿಮಾ ಸ್ಟಾರ್ಸ್‌; ಯಾವ ನಟ-ನಟಿಯರು ಎಲ್ಲಿ ಮತದಾನ!? ಇಲ್ಲಿದೆ ಮಾಹಿತಿ

ಬೆಂಗಳೂರು,ಮೇ 09: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಬಹಿರಂಗ ಪ್ರಚಾರ ಮೇ 8 ರಂದು ಅಂತ್ಯಗೊಂಡಿದೆ. ಇನ್ನೂ ಅಭ್ಯರ್ಥಿಗಳು ಮನೆ ಮನೆ ಪ್ರಚಾರವನ್ನ ಮಾಡಲು ಚುನಾವಣಾ ಆಯೋಗ ಅವಕಾಶವನ್ನ ಕಲ್ಪಿಸಿಕೊಟ್ಟಿದ್ದು, ಮೇ 10 ರಂದು ರಾಜ್ಯಾದ್ಯಂತ ಒಂದು ಹಂತದ ಮತದಾನ ನಡೆಯಲಿದೆ.

ಈಗಾಗಲೇ ರಾಜ್ಯದಲ್ಲಿ ಹಲವು ಎಂಎನ್‌ ಸಿ ಕಂಪನಿಗಳಲ್ಲಿ ವೋಟ್ ಮಾಡುವ ಉದ್ಯೋಗಿಗಳಿಗೆ ವಿಶೇಷ ಅವಕಾಶ ಮಾಡಿಕೊಡಲಾಗಿದೆ. ಅಲ್ಲದೇ 80 ವರ್ಷ ಮೇಲ್ಪಟ್ಟ ವಯಸ್ಕರಿಗೆ ಮನೆಯಿಂದಲೇ ಮತದಾನ ಪ್ರಕ್ರಿಯೆ ಯಶಸ್ವಿಯಾಗಿದ್ದು, ಮೇ 10 ರಂದು ನಡೆಯುವ ಚುನಾವಣೆ ಶಾಂತಿಯುತವಾಗಿ ನಡೆಯಬೇಕು ಎಂದು ಚುನಾವಣಾ ಆಯೋಕ ಸಕಲ ರೀತಿಯಲ್ಲು ಸಿದ್ದತೆಯನ್ನ ನಡೆಸಿದ್ದು, ಬಿಗಿ ಪೋಲಿಸ್‌ ಭದ್ರತೆಯನ್ನ ನಿಯೋಜಿಸಿದೆ. ಇನ್ನೂ ಈ ಮಧ್ಯೆ ಕರುನಾಡ ಸಿನಿಮಾ ನಟ ನಟಿಯರು ತಮ್ಮ ತಮ್ಮ ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ ವೋಟ್ ಮಾಡಲಿದ್ದಾರೆ.

kannada actors

ಮತದಾನ ಮಾಡಲು ಮುಂದಾದ ಸ್ಟಾರ್ಸ್: ಯಾರದ್ದು ಯಾವ ಕ್ಷೇತ್ರ?

ಸಪ್ತಮಿಗೌಡ- ಜೆಪಿ ನಗರ

ಅರ್ಜುನ್ ಜನ್ಯ- ಹೆಬ್ಬಾಳ

ಶ್ರೀಮುರುಳಿ- ವಸಂತನಗರ

ವಿಜಯ್ ರಾಘವೇಂದ್ರ- ಯಲಹಂಕ

ರಮೇಶ್ ಅರವಿಂದ್- ಪದ್ಮನಾಭ ನಗರ

ಮುಲಾಶ್ರೀ - ಶಿವಾಜಿನಗರ

ವಶಿಷ್ಠ ಸಿಂಹ- ಆರ್ ಆರ್ ನಗರ

ಹರಿಪ್ರಿಯಾ- ಆರ್ ಆರ್ ನಗರ

ಶೃತಿ-ಹೊಸಕೆರೆ ಹಳ್ಳಿ

ವಿನೋದ್ ರಾಜ್ ಸೋಲದೇವನಹಳ್ಳಿ

ಭಾರತಿ-ಜಯನಗರ

kannada actors

ಅನಿರುದ್ಧ ಜಯನಗರ

ಅಭಿಷೇಕ್ ಅಂಬರೀಶ್, ಜೆಪಿ ನಗರ

ಸುಮಲತಾ- ಜೆಪಿ ನಗರ

ಪ್ರಶಾಂತ್ ನೀಲ್- ವಸಂತನಗರ

ಅನಂತ್ ನಾಗ್ ಮಲ್ಲೇಶ್ವರ

ಚಂದನ್ ಶೆಟ್ಟಿ- ನಾಗರಭಾವಿ

ದೊಡ್ಡಣ್ಣ- ಬಿದರುಕಲ್ಲು

ಕಾರುಣ್ಯರಾಮ್- ಆರ್ ಆರ್ ನಗರ

ಅವಿನಾಶ್, ಆರ್ ಆರ್ ನಗರ

ಜಗ್ಗೇಶ್- ಮಲ್ಲೇಶ್ವರ

ಶರಣ್- ಹೊಸಕೆರೆಹಳ್ಳಿ

ದುನಿಯಾ ವಿಜಯ್- ಕತ್ತಿಗುಪ್ಪೆ

ಅಶಿಕಾ -ತುಮಕೂರು

ಸಾಧುಕೋಕಿಲ- ನಾಗರಭಾವಿ

ಚಿಕ್ಕಣ್ಣ- ಮೈಸೂರು

ಅಮೂಲ್ಯ- ಆರ್ ಆರ್ ನಗರ

ನೆನಪಿರಲಿ ಪ್ರೇಮ್ -ಅರ್ ಆರ್ ನಗರ

ನಿಖಿಲ್ ಕುಮಾರಸ್ವಾಮಿ- ಕೇತಮಾರನಹಳ್ಳಿ( ಬಿಡದಿ)

ರಚಿತಾ ರಾಮ್- ಆರ್ ಆರ್ ನಗರ

ಮೇಘನಾ ಸರ್ಜಾ- ಜೆಪಿ ನಗರ

ತಾರ- ಜೆಪಿ ನಗರ

ದ್ವಾರಕೀಶ್- ಬೊಮ್ಮನಹಳ್ಳಿ

ಸೃಜನ್ ಲೋಕೇಶ್ ಕತ್ರಿಗುಪ್ಪೆ

ಅಜಯ್ ರಾವ್- ರಾಜಾಜಿನಗರ

ಹರ್ಷಿಕಾ ಪೂಣಚ್ಚ- ಕೆ.ಆರ್ ಪುರ

ಡಾಲಿ ಧನಂಜಯ- ಅರಸೀಕೆರೆ

ಪೂಜಗಾಂಧಿ- ಕತ್ರಿಗುಪ್ಪೆ

ಯೋಗರಾಜ್ ಭಟ್- ಗಿರಿ ನಗರ

ಯಶ್- ಕತ್ರಿಗುಪ್ಪೆ

ಸುದೀಪ್- ಪುಟ್ಟೇನಹಳ್ಳಿ

ರಿಷಬ್ ಶೆಟ್ಟಿ- ಕುಂದಾಪುರ

ರಕ್ಷಿತ್ ಶೆಟ್ಟಿ- ಕುಂದಾಪುರ

ರಾಜ್ ಬಿ.ಶೆಟ್ಟಿ- ಕುಂದಾಪುರ

ಶಿವರಾಜ್ ಕುಮಾರ್- ಬ್ಯಾಟರಾಯನ ಪುರ

ರವಿಚಂದ್ರನ್- ರಾಜಾಜಿನಗರ

ಉಪೇಂದ್ರ- ಕತ್ರಿಗುಪ್ಪೆ

ಧ್ರುವ ಸರ್ಜಾ- ತ್ಯಾಗರಾಜನಗರ

ರಾಘವೇಂದ್ರ ರಾಜ್ ಕುಮಾರ್ - ಸದಾಶಿವನಗರ

ಅಶ್ವಿನಿ ಪುನೀತ್ ರಾಜ್ ಕುಮಾರ್- ಸದಾಶಿವನಗರ

ರಾಧಿಕ ಪಂಡಿತ್- ದೇವಯ್ಯ ಪಾರ್ಕ್

ಸುಧಾರಾಣಿ- ಮಲ್ಲೇಶ್ವರ

ರಕ್ಷಿತಾ ಪ್ರೇಮ್ -ಚಂದ್ರಲೇಔಟ್

ಪ್ರೇಮ್- ಚಂದ್ರಲೇಔಟ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+