Get Updates
Get notified of breaking news, exclusive insights, and must-see stories!

Karnataka Dams Water level Today: ಕರ್ನಾಟಕದಲ್ಲಿ ಭರ್ಜರಿ ಮಳೆ: ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟು ?

ಬೆಂಗಳೂರು,ಜೂನ್‌ 14: ಕರ್ನಾಟಕ ಸೇರಿದಂತೆ ಭಾರತದ ದಕ್ಷಿಣ ಭಾಗಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳು ತುಂಬಿ ಹರಿಯುತ್ತಿವೆ. ರಾಜ್ಯದ್ಯಾಂತ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇನ್ನು, ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಮಳೆಯಾದ ಹಿನ್ನೆಲೆ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ. ಹಾಗಾದರೆ ಕೆಆರ್​ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ ಸೇರಿದಂತೆ ಕರ್ನಾಟಕ ಜೂನ್‌ 14 ರಂದು ಪ್ರಮುಖ ಜಲಾಶಯಗಳಲ್ಲಿ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Karnataka Dams Water level Today KRS Kabini Bhadra dam water level as on June 14st

ಪ್ರಮುಖ ಜಲಾಶಯಗಳ ನೀರಿನ ಮಟ್ಟ!

1. ಕೆಆರ್​ಎಸ್ ಜಲಾಶಯ

ಗರಿಷ್ಠ ನೀರಿನ ಮಟ್ಟ -38.04 ಮೀಟರ್( ಗರಿಷ್ಠ ನೀರಿನ ಮಟ್ಟ)

‌ ಇಂದಿನ ನೀರಿನ ಮಟ್ಟ- 13.64 ಟಿಎಂಸಿ

ಒಳಹರಿವು - 2365 ಕ್ಯೂಸೆಕ್‌

ಹೊರಹರಿವು - 453 ಕ್ಯೂಸೆಕ್‌

2. ಹಾರಂಗಿ ಜಲಾಶಯ

ಗರಿಷ್ಠ ನೀರಿನ ಮಟ್ಟ - 871.38 ಮೀಟರ್ ( ಗರಿಷ್ಠ ನೀರಿನ ಮಟ್ಟ)

ಇಂದಿನ ನೀರಿನ ಮಟ್ಟ - 3.17 ಟಿಎಂಸಿ

ಒಳಹರಿವು - 520 ಕ್ಯೂಸೆಕ್‌

ಹೊರಹರಿವು - 200 ಕ್ಯೂಸೆಕ್‌

3. ಆಲಮಟ್ಟಿ ಜಲಾಶಯ​

ಗರಿಷ್ಠ ನೀರಿನ ಮಟ್ಟ- 519.60 ಮೀಟರ್‌ ( ಗರಿಷ್ಠ ನೀರಿನ ಮಟ್ಟ)

ಇಂದಿನ ನೀರಿನ ಮಟ್ಟ - 24.45 ಟಿಎಂಸಿ

ಒಳಹರಿವು -4654 ಕ್ಯೂಸೆಕ್‌

ಹೊರಹರಿವು - 430 ಕ್ಯೂಸೆಕ್‌

4. ತುಂಗಭದ್ರಾ ಜಲಾಶಯ​

ಗರಿಷ್ಠ ನೀರಿನ ಮಟ್ಟ - 497.71 ಮೀಟರ್ ( ಗರಿಷ್ಠ ನೀರಿನ ಮಟ್ಟ)

ಇಂದಿನ ನೀರಿನ ಮಟ್ಟ- 5.29 ಟಿಎಂಸಿ

ಒಳಹರಿವು - 3533 ಕ್ಯೂಸೆಕ್‌

ಹೊರಹರಿವು -44 ಕ್ಯೂಸೆಕ್‌

5. ಮಲಪ್ರಭಾ ಜಲಾಶಯ​

ಗರಿಷ್ಠ ನೀರಿನ ಮಟ್ಟ - 633.80 ಮೀಟರ್ ( ಗರಿಷ್ಠ ನೀರಿನ ಮಟ್ಟ)

ಇಂದಿನ ನೀರಿನ ಮಟ್ಟ - 6.57 ಟಿಎಂಸಿ

ಒಳಹರಿವು - 0 ಕ್ಯೂಸೆಕ್‌

ಹೊರಹರಿವು - 194 ಕ್ಯೂಸೆಕ್‌

6. ಲಿಂಗನಮಕ್ಕಿ ಜಲಾಶಯ

​ ಗರಿಷ್ಠ ನೀರಿನ ಮಟ್ಟ - 554.44 ಮೀಟರ್ ( ಗರಿಷ್ಠ ನೀರಿನ ಮಟ್ಟ)

ಇಂದಿನ ನೀರಿನ ಮಟ್ಟ - 14.78 ಟಿಎಂಸಿ

ಒಳಹರಿವು - 3450 ಕ್ಯೂಸೆಕ್‌

ಹೊರಹರಿವು - 1507 ಕ್ಯೂಸೆಕ್‌

7. ಕಬಿನಿ ಜಲಾಶಯ​

ಗರಿಷ್ಠ ನೀರಿನ ಮಟ್ಟ - 696.13 ಮೀಟರ್( ಗರಿಷ್ಠ ನೀರಿನ ಮಟ್ಟ)

ಇಂದಿನ ನೀರಿನ ಮಟ್ಟ - 8.54 ಟಿಎಂಸಿ

ಒಳಹರಿವು -1835 ಕ್ಯೂಸೆಕ್‌

ಹೊರಹರಿವು - 300 ಕ್ಯೂಸೆಕ್‌

8. ಭದ್ರಾ ಜಲಾಶಯ​

ಗರಿಷ್ಠ ನೀರಿನ ಮಟ್ಟ - 657.73 ಮೀಟರ್‌( ಗರಿಷ್ಠ ನೀರಿನ ಮಟ್ಟ)

ಇಂದಿನ ನೀರಿನ ಮಟ್ಟ - 14.85 ಟಿಎಂಸಿ

ಒಳಹರಿವು - 1603 ಕ್ಯೂಸೆಕ್‌

ಹೊರಹರಿವು - 342 ಕ್ಯೂಸೆಕ್‌

9. ಘಟಪ್ರಭಾ ಜಲಾಶಯ​

ಗರಿಷ್ಠ ನೀರಿನ ಮಟ್ಟ - 662.91 ಮೀಟರ್( ಗರಿಷ್ಠ ನೀರಿನ ಮಟ್ಟ)

ಇಂದಿನ ನೀರಿನ ಮಟ್ಟ -8.09 ಟಿಎಂಸಿ

ಒಳಹರಿವು -348 ಕ್ಯೂಸೆಕ್‌

ಹೊರಹರಿವು - 1933 ಕ್ಯೂಸೆಕ್‌

10. ಹೇಮಾವತಿ ಜಲಾಶಯ​

ಗರಿಷ್ಠ ನೀರಿನ ಮಟ್ಟ -890.58 ಮೀಟರ್ ( ಗರಿಷ್ಠ ನೀರಿನ ಮಟ್ಟ)

ಇಂದಿನ ನೀರಿನ ಮಟ್ಟ - 10.31 ಟಿಎಂಸಿ

ಒಳಹರಿವು -1516 ಕ್ಯೂಸೆಕ್‌

ಹೊರಹರಿವು - 250 ಕ್ಯೂಸೆಕ್‌

11. ಸೂಫಾ ಜಲಾಶಯ

ಗರಿಷ್ಠ ನೀರಿನ ಮಟ್ಟ- 564.00 ಮೀಟರ್( ಗರಿಷ್ಠ ನೀರಿನ ಮಟ್ಟ)

ಇಂದಿನ ನೀರಿನ ಮಟ್ಟ- 32.05ಟಿಎಂಸಿ

ಒಳಹರಿವು- 778 ಕ್ಯೂಸೆಕ್

ಹೊರಹರಿವು- 2748 ಕ್ಯೂಸೆಕ್

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+