Karnataka Dams Water Level: ಆಗಸ್ಟ್ 5ರಂದು ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಷ್ಟಿದೆ, ಇಲ್ಲಿದೆ ವಿವರ
ಕರ್ನಾಟಕ, ಆಗಸ್ಟ್, 05: ಜುಲೈ ತಿಂಗಳ ಅಂತ್ಯದಲ್ಲಿ ಅಬ್ಬರದ ಮಳೆಯಾಗಿದ್ದರಿಂದ ರಾಜ್ಯದ ಜಲಾಶಯಗಳ ನೀರಿನ ಮಟ್ಟ ಸುಧಾರಿಸುತ್ತಾ ಬಂದಿತ್ತು. ಆದರೆ ಆಗಸ್ಟ್ ತಿಂಗಳಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆ ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದೆ. ಹಾಗಾದರೆ ಪ್ರಮುಖ ಜಲಾಶಯಗಳ ಇಂದಿನ (ಆಗಸ್ಟ್ 05) ನೀರಿನ ಮಟ್ಟ ಎಷ್ಟಿದೆ ಅನ್ನುವ ವಿವರವನ್ನು ಇಲ್ಲಿ ಗಮನಿಸಿ.
ಕ್ರ.ಸಂ. ಜಲಾಶಯ ಗರಿಷ್ಠ ಮಟ್ಟ (ಅಡಿ, ಮೀ) ಇಂದಿನ ಮಟ್ಟ ಒಳಹರಿವು (ಕ್ಯೂಸೆಕ್) ಹೊರಹರೊವು (ಕ್ಯೂಸೆಕ್)

| ಪ್ರಮುಖ ಜಲಾಶಯ | ಗರಿಷ್ಠ ನೀರಿನ ಮಟ್ಟ(ಅಡಿ ) | ಇಂದಿನ ನೀರಿನ ಮಟ್ಟ(ಅಡಿ) | ಒಳಹರಿವು(ಕ್ಯೂಸೆಕ್) | ಹೊರಹರಿವು(ಕ್ಯೂಸೆಕ್) |
| ಕೆಆರ್ಎಸ್ ಜಲಾಶಯ | 124.80 | 113.46 | 3,461 | 3,284 |
| ಆಲಮಟ್ಟಿ ಜಲಾಶಯ | 519.6 | 519.25 | 87,841 | 44,231 |
| ತುಂಗಭದ್ರಾ ಜಲಾಶಯ | 1,633 | 1,627.31 | 14,850 | 4,176 |
| ಮಲಪ್ರಭಾ ಜಲಾಶಯ | 2,079.5 | 2,065.0 | 4,442 | 194 |
| ಲಿಂಗನಮಕ್ಕಿ ಜಲಾಶಯ | 1,819 | 1,788.90 | 12,854 | 6,055 |
| ಕಬಿನಿ ಜಲಾಶಯ | 2,284 | 2,283 | 4,549 | 6,000 |
| ಭದ್ರಾ ಜಲಾಶಯ | 186 | 164.10 | 3,937 | 191 |
| ಘಟಪ್ರಭಾ ಜಲಾಶಯ | 2,175 | 2,159.83 | 14,651 | 1,828 |
| ಹೇಮಾವತಿ ಜಲಾಶಯ | 2,922 | 2,914 | 2,215 | 200 |
| ಸೂಫಾ ಜಲಾಶಯ | 564 | 545.70 | 10,913 | 2,291 |
| ಹಾರಂಗಿ ಜಲಾಶಯ | 2,859 | 2,858.10 | 2,000 | 2,166 |












Click it and Unblock the Notifications