ಜೂನ್ 2 ಸೋಮವಾರ ಶಾಲೆ & ಕಾಲೇಜುಗಳಿಗೆ ರಜೆ ಸಾಧ್ಯತೆ... Karnataka Bandh
2,500 ಸಾವಿರ ವರ್ಷ ಇತಿಹಾಸ ಇರುವ ಕನ್ನಡ ಭಾಷೆ ಬಗ್ಗೆ ಯಾರೇ ಮಾತನಾಡಿ ಕಿರಿಕ್ ಮಾಡಿದರೂ ಕನ್ನಡಿಗರು ಸರಿಯಾಗಿ ತಿರುಗೇಟು ನೀಡುತ್ತಾರೆ. ಕನ್ನಡ ಭಾಷೆಗೆ ಭಾರಿ ದೊಡ್ಡ ಇತಿಹಾಸ ಇದ್ದು, ತಮಿಳು ನಟ ಕಮಲ್ ಹಾಸನ್ ಮಾಡಿರುವ ಕಿರಿಕ್ ಇದೀಗ ಭಾರಿ ಬೆಂಕಿ ಹೊತ್ತಿಸಿದೆ. ಕನ್ನಡಿಗರು ಕರ್ನಾಟಕ ಬಂದ್ ಮಾಡಲು ಇದೀಗ ನಿರ್ಧಾರ ಮಾಡಿ, ಕನ್ನಡ ಪರ ಸಂಘಟನೆಗಳು ಬೃಹತ್ ಪ್ರತಿಭಟನೆಗೆ ಸಜ್ಜಾಗಿವೆ. ಹೀಗಿದ್ದಾಗಲೇ, ಜೂನ್ 2 ಸೋಮವಾರ ಶಾಲೆ & ಕಾಲೇಜುಗಳಿಗೆ ರಜೆ ಸಾಧ್ಯತೆ...
ಕನ್ನಡ ನಾಡು & ನುಡಿ ಬಗ್ಗೆ ಮಾತನಾಡಿದರೆ, ಕನ್ನಡಿಗರ ತಾಳ್ಮೆ ಕೆಣಕಿದರೆ ಅದಕ್ಕೆ ತಕ್ಕ ಪಾಠ ಗ್ಯಾರಂಟಿ ಅನ್ನೋದು ಇದೀಗ ಮತ್ತೊಮ್ಮೆ ಪ್ರೂವ್ ಆಗಿದೆ. ತಮಿಳು ನಟ ಕಮಲ್ ಹಾಸನ್ ಕನ್ನಡ ಭಾಷೆ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಎಂಬ ಸುದ್ದಿ ಹಬ್ಬಿದ ನಂತರ ಕನ್ನಡ ಪರ ಸಂಘಟನೆಗಳ ನಾಯಕರು ಇದೀಗ ಹೋರಾಟಕ್ಕೆ ಸಜ್ಜಾಗಿದ್ದಾರೆ. ಅದರಲ್ಲೂ, ಕರ್ನಾಟಕದ ಮೂಲೆ ಮೂಲೆಯಲ್ಲೂ ತಮಿಳು ನಟ ಕಮಲ್ ಹಾಸನ್ ವಿರುದ್ಧ ದೊಡ್ಡ ಮಟ್ಟದಲ್ಲಿಯೇ ಹೋರಾಟ ನಡೆಸಲು ಈಗ ತಯಾರಿ ಕೈಗೊಳ್ಳಲಾಗಿದೆ. ಹೀಗಿದ್ದಾಗಲೇ, ಜೂನ್ 2 ಸೋಮವಾರ ಶಾಲೆ & ಕಾಲೇಜುಗಳಿಗೆ ರಜೆ ಸಾಧ್ಯತೆ...

ಜೂನ್ 2 ಶಾಲೆ & ಕಾಲೇಜುಗಳಿಗೆ ರಜೆ...
ಹೌದು, ತಮಿಳು ನಟ ಕಮಲ್ ಹಾಸನ್ ಬೇಕು ಬೇಕು ಅಂತಲೇ ಕನ್ನಡಿಗರ ಬಗ್ಗೆ & ಕನ್ನಡ ಭಾಷೆ ಬಗ್ಗೆ ವಿವಾದ ಸೃಷ್ಟಿ ಮಾಡುವ ರೀತಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಇದೀಗ ಕೇಳಿ ಬಂದಿದೆ. ಇದೇ ಕಾರಣಕ್ಕೆ ಇದೀಗ ಕನ್ನಡಿಗರು ಕೂಡ ದೊಡ್ಡ ಹೋರಾಟ ಮಾಡಿ & ಆ ಮೂಲಕ ತಮಿಳು ನಟ ಕಮಲ್ ಹಾಸನ್‌ಗೆ ತಕ್ಕ ಪಾಠವನ್ನ ಕಲಿಸಲು ಮುಂದಾಗಿದ್ದಾರೆ. ಹೀಗಿದ್ದಾಗಲೇ, ಜೂನ್ 2 ಸೋಮವಾರ ಶಾಲೆ & ಕಾಲೇಜುಗಳಿಗೆ ರಜೆ ಸಾಧ್ಯತೆ...
ಕನ್ನಡದ ಬಗ್ಗೆ ತಮಿಳು ನಟನ...
ತಮಿಳು ನಟ ಕಮಲ್ ಹಾಸನ್ ಕನ್ನಡಿಗರ ಬಳಿ ಕ್ಷಮೆ ಕೇಳದೇ ಹೋದರೆ, ಕನ್ನಡ ಭಾಷೆಯ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿರುವ ಹೇಳಿಕೆ ಸರಿ ಮಾಡಿಕೊಳ್ಳದೇ ಹೊದರೆ ಇದೀಗ ದೊಡ್ಡ ಸಮಸ್ಯೆ ಎದುರಾಗಲಿದೆ ಎಂಬ ಆರೋಪ ಇದೆ. ಯಾಕಂದ್ರೆ ಕನ್ನಡ ಹುಟ್ಟಿದ್ದೇ ತಮಿಳು ಭಾಷೆಗೆ ಅನ್ನೋ ರೀತಿ ಮಾತನಾಡಿರುವ ತಮಿಳು ನಟ ಕಮಲ್ ಹಾಸನ್ ಕನ್ನಡಿಗರ ಕೋಪ ಕೆರಳುವಂತ ಮಾಡಿದ್ದಾರೆ. ತಮಿಳು ನಟ ಕಮಲ್ ಹಾಸನ್ ತಮ್ಮ ಚಿತ್ರದ ಪ್ರಚಾರಕ್ಕೆ ಹೀಗೆಲ್ಲಾ ಮಾಡುತ್ತಿದ್ದಾರೆ ಅಂತಲೂ ಕನ್ನಡಿಗರು ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಕೂಡಲೇ ಕ್ಷಮೆ ಕೇಳಿ, ಕನ್ನಡಿಗರ ಬಳಿ ತಾವು ಮಾಡಿದ್ದು ತಪ್ಪು ಅನ್ನೋದನ್ನು ಒಪ್ಪಿಕೊಳ್ಳಬೇಕಿದೆ ತಮಿಳು ನಟ ಕಮಲ್ ಹಾಸನ್.
ತಮಿಳು ನಟ ಕಮಲ್ ಹಾಸನ್ ತಪ್ಪು ಒಪ್ಪಿಕೊಳ್ಳದೇ ಇದ್ರೆ ಜೂನ್ 2 ಸೋಮವಾರ ಕರ್ನಾಟಕ ಬಂದ್ ಬಹುತೇಕ ಫಿಕ್ಸ್ ಆಗುತ್ತಿದ್ದು, ಶನಿವಾರದ ಒಳಗೆ ಕರ್ನಾಟಕ ಬಂದ್ ದಿನಾಂಕ ಫಿಕ್ಸ್ ಆಗಲಿದೆ. ಕನ್ನಡಪರ ಸಂಘಟನೆಗಳ ಮುಖಂಡರು ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಕರ್ನಾಟಕ ಬಂದ್ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದ್ದು, ಈಗ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಜೂನ್ 2 ಸೋಮವಾರ ಕರ್ನಾಟಕ ಬಂದ್ ಬಹುತೇಕ ಫಿಕ್ಸ್ ಎನ್ನಲಾಗಿದೆ. ಹೀಗಾಗಿ ಅದೇ ದಿನ ಕರ್ನಾಟಕದ ಶಾಲೆ & ಕಾಲೇಜುಗಳಿಗೆ ರಜೆ ಸಾಧ್ಯತೆ ಇದೆ.
ಜೂನ್ 3 ಮಂಗಳವಾರ ರಜೆ ಘೋಷಣೆ?
ಕರ್ನಾಟಕ ಬಂದ್ ಬಗ್ಗೆ ಕನ್ನಡಪರ ಸಂಘಟನೆಗಳು ಕೂಡ ಚರ್ಚೆ ಮಾಡುತ್ತಿದ್ದು, ಜೂನ್ 2 ಸೋಮವಾರ ಬದಲಿ ಜೂನ್ 3 ಮಂಗಳವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ಇದೆ. ಇನ್ನು ಈ ಕುರಿತು ಚರ್ಚೆ ಕೂಡ ನಡೆಯುತ್ತಿದೆ ಎನ್ನಲಾಗಿದ್ದು, ಕನ್ನಡಪರ ಸಂಘಟನೆ ಮುಖಂಡರಲ್ಲಿ ಈ ಬಗ್ಗೆ ಚಿಂತನೆ ನಡೆದಿದೆ. ಅಲ್ಲದೆ, ತಮಿಳು ನಟ ಕಮಲ್ ಹಾಸನ್ ಸಿನಿಮಾ ಕರ್ನಾಟಕ ರಾಜ್ಯದಲ್ಲಿ ರಿಲೀಸ್ ಆಗುವುದೇ ಅನುಮಾನ ಎನ್ನುವಂತೆ ಆಗಿದ್ದು, ಈಗ ಜೂನ್ 3 ಮಂಗಳವಾರ ಕರ್ನಾಟಕದಲ್ಲಿ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗುತ್ತಾ? ಜೂನ್ 3 ಮಂಗಳವಾರ ಕರ್ನಾಟಕ ಬಂದ್ ಆಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications