2nd PUC Exam Time Table 2027: ಪಿಯುಸಿ ವಿದ್ಯಾಥಿಗಳಿಗೆ ಮಹತ್ವದ ಸುದ್ದಿ, ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟ
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನೀರ್ಣಯ ಮಂಡಳಿಯು ಪ್ರಸ್ತಕ ಶೈಕ್ಷಣಿಕ ವರ್ಷ 2026-2027ರ ಸಾಲಿನ ದ್ವಿತೀಯ ಪಿಯುಸಿ (2nd PUC Exam Time Table 2026 2027) ಪರೀಕ್ಷೆ-1 ವೇಳಾಪಟ್ಟಿ ಪ್ರಕಟಿಸಿದೆ. ಈ ವೇಳಾಪಟ್ಟಿ ಪ್ರಕಾರ, 2027 ಫೆಬ್ರವರಿ 27ರಿಂದ ಮಾರ್ಚ್ 18ರವರೆಗೆ ನಡೆಯಲಿವೆ. ಎಲ್ಲ ಭಾಷೆಯ ಪರೀಕ್ಷೆಗಳು ಇದೇ ಅವಧಿಯಲ್ಲಿ ಜರುಗಲಿದ್ದು, ಪಿಯುಸಿ ವಿದ್ಯಾರ್ಥಿಗಳು ಮತ್ತು ಪೋಷಕರು ವೇಳಾಪಟ್ಟಿ ಗಮನಿಸುವಂತೆ ಮಂಡಳಿ ಕೋರಿದೆ.
ಪರೀಕ್ಷೆಗೆ ಯಾವಾಗ ನಡೆಯುತ್ತವೆ? ಮುಂದೂಡಿಕೆ ಸೇರಿದಂತೆ ಕೆಲವು ಗೊಂದಲಗಳ ಮಧ್ಯೆ ಮುಂದಿನ ವರ್ಷ ಫೆಬ್ರವರಿ 27ರಿಂದ ಪರೀಕ್ಷೆಗಳು ವೇಳಾಪಟ್ಟಿಯಂತೆ ಆರಂಭಗೊಳ್ಳಲಿವೆ. ಪರೀಕ್ಷಾ ದಿನಗಳಂದು ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ ಪರೀಕ್ಷೆಗಳು ಸುಸೂತ್ರವಾಗಿ ಜರುಗಲಿವೆ ಎಂದು ಮಂಡಳಿ ತಿಳಿಸಿದೆ.

* ಮಾರ್ಚ್ 01-ಸೋಮವಾರ: ಇಂಗ್ಲಿಷ್ ಪರೀಕ್ಷೆ.
* ಮಾರ್ಚ್ 02-ಮಂಗಳವಾರ: ತಮಿಳು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
* ಮಾರ್ಚ್ 03- ಬುಧವಾರ: ಭೂಗೋಳಶಾಸ್ತ್ರ
* ಮಾರ್ಚ್ 04- ಗುರುವಾರ: ಸಮಾಜಶಾಸ್ತ್ರ
* ಮಾರ್ಚ್ 05-ಶುಕ್ರವಾರ : ಲೆಕ್ಕಶಾಸ್ತ್ರ
* ಮಾರ್ಚ್ 06- ಶನಿವಾರ : ಮಹಾಶಿವರಾತ್ರಿ ರಜೆ
* ಮಾರ್ಚ್ 07- ಭಾನುವಾರ :ರಜೆ
* ಮಾರ್ಚ್ 08- ಸೋಮವಾರ: ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ
* ಮಾರ್ಚ್ 09-ಮಂಗಳವಾರ: ವಿಷಯ ನಮೂದು ಪರಿಶೀಲಿಸಿ.
* ಮಾರ್ಚ್ 10- ಬುಧವಾರ: ಹಿಂದೂಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್‌ವೇರ್, ಗಾರ್ಮೆಂಟ್ ಮೇಕಿಂಗ್ ಮತ್ತು ಹೋಮ್ ಫರ್ನಿಷಿಂಗ್
ಹೆಚ್ಚಿನ ಮಾಹಿತಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಇಲ್ಲಿರುವ ಪಿಡಿಎಫ್ ಫೈಲ್ ತೆರೆದು ನೋಡಿಕೊಳ್ಳಬಹುದು...
Download

Click it and Unblock the Notifications
