4ನೇ ಸ್ಥಾನದಲ್ಲಿದ್ದ ನ್ಯೂಸ್18 ಕನ್ನಡಕ್ಕೆ ನ್ಯೂಸ್ ಫಸ್ಟ್ ಕನ್ನಡ ತೀವ್ರ ಪೈಪೋಟಿ!

ಬೆಂಗಳೂರು, ಸೆಪ್ಟೆಂಬರ್ 08: ಕರ್ನಾಟಕದ ಕನ್ನಡ ಸುದ್ದಿವಾಹಿನಿಗಳ 35ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಬಾರ್ಕ್ ನೀಡುವ ರೇಟಿಂಗ್ ಮೇಲೆ ಸುದ್ದಿವಾಹಿನಿಗಳ ಏರುಪೇರು ತಿಳಿಯಲಿದೆ. ಟಿಆರ್‌ಪಿ (Television Rating Point) ಬಿಡುಗಡೆಯಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ರೇಟಿಂಗ್ ಬಂದಿದ್ದು ಆಯಾ ಚಾನಲ್ ಗಳ ರೇಟಿಂಗ್‌ನಲ್ಲಿ ಏರಿಳಿತ ಆಗಿರುವುದು ಕಂಡುಬಂದಿದೆ.

ಕರ್ನಾಟಕದ ಸುದ್ದಿವಾಹಿನಿಗಳ 35ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ನಂಬರ್ ಒನ್ ಸ್ಥಾನದಲ್ಲಿ ಟಿವಿ 9 ಕನ್ನಡ, ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇನ್ನು ಮೂರನೇ ಸ್ಥಾನದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಅಭಾಧಿತವಾಗಿದೆ. ನಾಲ್ಕನೇ ಸ್ಥಾನ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದ್ದರು ಈ ವಾರ ನ್ಯೂಸ್ ಫಸ್ಟ್ ಭರ್ಜರಿ ಪೈಪೋಟಿಯನ್ನು ನೀಡಿ ನಾಲ್ಕನೇ ಸ್ಥಾನದ ಸಮೀಪ ಬಂದು ನಿಂತಿದೆ.

ಕಳೆದ ವಾರದ ಬಾರ್ಕ್ ರೇಟಿಂಗ್ ಗಮಿಸಿದಾಗ ಎಲ್ಲಾ ಚಾನಲ್ ಟಿಆರ್‌ಪಿ ಅಲ್ಪ ಪ್ರಮಾಣದ ಏರಿಳಿತವಾಗಿರುವುದು ಕಂಡು ಬಂದಿದೆ. ಇನ್ನು ಕನ್ನಡ ಸುದ್ದಿ ವಾಹಿನಿಗಳು ಕೆಲವು ಅಂಕಿ ಅಂಶಗಳ ಆಧಾರದಲ್ಲಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತವೆ. ಬಾರ್ಕ್ ನೀಡುವ ರೇಟಿಂಗ್ ಚಾನೆಲ್ ಗಳ ಪಾಲಿಗೆ ಬಹಳ ಪ್ರಮುಖವಾಗಿದೆ.

ಆಗಸ್ಟ್ 26 ರಿಂದ ಸೆಪ್ಟೆಂಬರ್ 01ರ ವರದಿ

ಆಗಸ್ಟ್ 26 ರಿಂದ ಸೆಪ್ಟೆಂಬರ್ 01ರ ವರದಿ

1.ಟಿವಿ9 ಕನ್ನಡ -94.76
2.ಪಬ್ಲಿಕ್ ಟಿವಿ-45.63
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 39.86
4.ನ್ಯೂಸ್ 18 ಕನ್ನಡ- 26.62
5.ನ್ಯೂಸ್ ಫಸ್ಟ್-26.51
6.ದಿಗ್ವಿಜಯ 24x7 ನ್ಯೂಸ್- 16.07
7.ಪವರ್ ಟಿವಿ- 13.38
8.ಟಿವಿ 5 ಕನ್ನಡ- 3.19
9.ಕಸ್ತೂರಿ ನ್ಯೂಸ್- 2.87
10.ರಾಜ್ ನ್ಯೂಸ್ ಕನ್ನಡ- 2.67

ಆಗಸ್ಟ್ 19 ರಿಂದ ಆಗಸ್ಟ್ 25ರ ವರದಿ

ಆಗಸ್ಟ್ 19 ರಿಂದ ಆಗಸ್ಟ್ 25ರ ವರದಿ

1.ಟಿವಿ9 ಕನ್ನಡ -97.64
2.ಪಬ್ಲಿಕ್ ಟಿವಿ-45.71
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 40.02
4.ನ್ಯೂಸ್ 18 ಕನ್ನಡ- 27.21
5.ನ್ಯೂಸ್ ಫಸ್ಟ್-25.54
6.ದಿಗ್ವಿಜಯ 24x7 ನ್ಯೂಸ್- 16.58
7.ಪವರ್ ಟಿವಿ- 13.70
8.ಟಿವಿ 5 ಕನ್ನಡ- 3.53
9.ಕಸ್ತೂರಿ ನ್ಯೂಸ್- 2.95
10.ರಾಜ್ ನ್ಯೂಸ್ ಕನ್ನಡ- 2.62

ಆಗಸ್ಟ್ 12 ರಿಂದ ಆಗಸ್ಟ್ 18ರ ವರದಿ

ಆಗಸ್ಟ್ 12 ರಿಂದ ಆಗಸ್ಟ್ 18ರ ವರದಿ

1.ಟಿವಿ9 ಕನ್ನಡ -99.13
2.ಪಬ್ಲಿಕ್ ಟಿವಿ-45.99
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 39.78
4.ನ್ಯೂಸ್ 18 ಕನ್ನಡ- 27.04
5.ನ್ಯೂಸ್ ಫಸ್ಟ್-24.86
6.ದಿಗ್ವಿಜಯ 24x7 ನ್ಯೂಸ್- 16.93
7.ಪವರ್ ಟಿವಿ- 14.27
8.ಟಿವಿ 5 ಕನ್ನಡ- 3.71
9.ಕಸ್ತೂರಿ ನ್ಯೂಸ್- 3.11
10.ರಾಜ್ ನ್ಯೂಸ್ ಕನ್ನಡ- 2.64

ಆಗಸ್ಟ್ 6 ರಿಂದ ಆಗಸ್ಟ್ 11ರ ವರದಿ

ಆಗಸ್ಟ್ 6 ರಿಂದ ಆಗಸ್ಟ್ 11ರ ವರದಿ

1.ಟಿವಿ9 ಕನ್ನಡ -99.35
2.ಪಬ್ಲಿಕ್ ಟಿವಿ-44.78
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 36.80
4.ನ್ಯೂಸ್ 18 ಕನ್ನಡ- 27.93
5.ನ್ಯೂಸ್ ಫಸ್ಟ್-24.02
6.ದಿಗ್ವಿಜಯ 24x7 ನ್ಯೂಸ್- 16.79
7.ಪವರ್ ಟಿವಿ- 15.06
8.ಟಿವಿ 5 ಕನ್ನಡ- 3.58
9.ಕಸ್ತೂರಿ ನ್ಯೂಸ್- 3.07
10.ರಾಜ್ ನ್ಯೂಸ್ ಕನ್ನಡ- 2.78

ಜುಲೈ 30 ರಿಂದ ಆಗಸ್ಟ್ 5ರ ವರದಿ

ಜುಲೈ 30 ರಿಂದ ಆಗಸ್ಟ್ 5ರ ವರದಿ

1.ಟಿವಿ9 ಕನ್ನಡ -105.38
2.ಪಬ್ಲಿಕ್ ಟಿವಿ-46.84
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 34.99
4.ನ್ಯೂಸ್ 18 ಕನ್ನಡ- 30.36
5.ನ್ಯೂಸ್ ಫಸ್ಟ್-23.76
6.ದಿಗ್ವಿಜಯ 24x7 ನ್ಯೂಸ್- 17.62
7.ಪವರ್ ಟಿವಿ- 15.46
8.ಟಿವಿ 5 ಕನ್ನಡ- 3.49
9.ರಾಜ್ ನ್ಯೂಸ್ ಕನ್ನಡ- 2.89
10.ಕಸ್ತೂರಿ ನ್ಯೂಸ್- 2.89

BARC ಸಂಸ್ಥೆಯು ಪ್ರತಿವಾರಕ್ಕೊಮ್ಮೆ ರೇಟಿಂಗ್ ಅನ್ನು ಬಿಡುಗಡೆ ಮಾಡಲಿದೆ. ಈ ರೇಟಿಂಗ್ ಆಧಾರವಾಗಿ ಚಾನಲ್ ಗಳು ತಮ್ಮ ಅಸ್ತಿತ್ವ ವನ್ನು ಬಿಂಬಿಸಿಕೊಳ್ಳುತ್ತಿವೆ. ಬಾರ್ಕ್ ಸದ್ಯ ರೇಟಿಂಗ್ ನೀಡುತ್ತಿದ್ದು ಕರ್ನಾಟಕದ ಜನಪ್ರಿಯ ನ್ಯೂಸ್ ಚಾನಲ್ ಯಾವುದು. ಆ ನ್ಯೂಸ್ ಚಾನಲ್‌ನ ರೇಟಿಂಗ್ ಎಷ್ಟು ಎಂಬುದು ತಿಳಿಯಲಿದೆ. ಸುದ್ದಿಯ ಆಧಾರದಲ್ಲಿ ಕೆಲವೊಂದು ಚಾನಲ್ ಗ್ರೋಥ್ ಏರುಮುಖವಾಗಿರುತ್ತದೆ.

ಇನ್ನು ಬಿನ್ಯೂಸ್(ಬಿಟಿವಿ) ಮತ್ತು ಪ್ರಜಾಟಿವಿಗಳು ಬಾರ್ಕ್‌ನಲ್ಲಿ ಇಲ್ಲದ ಕಾರಣ ಈ ಎರಡು ಚಾನಲ್‌ಗಳ ರೇಟಿಂಗ್ ಅಧಿಕೃತವಾಗಿ ಲಭ್ಯವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+