ಕನ್ನಡ ನ್ಯೂಸ್ ಚಾನಲ್ ರೇಟಿಂಗ್‌ನಲ್ಲಿ ಏರಿಳಿತ: ಯಾರು ಫಸ್ಟ್.. ಯಾರು ಬೆಸ್ಟ್..
ಬೆಂಗಳೂರು, ಆಗಸ್ಟ್ 26: ಕರ್ನಾಟಕದ ಕನ್ನಡ ಸುದ್ದಿವಾಹಿನಿಗಳ 33ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಬಾರ್ಕ್ ನೀಡುವ ರೇಟಿಂಗ್ ಮೇಲೆ ಸುದ್ದಿವಾಹಿನಿಗಳ ಏರುಪೇರು ತಿಳಿಯಲಿದೆ. ಟಿಆರ್‌ಪಿ(Telivision rating point) ಬಿಡುಗಡೆಯಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ರೇಟಿಂಗ್ ಬಂದಿದ್ದು ಆಯಾ ಚಾನಲ್‌ಗಳ ರೇಟಿಂಗ್‌ನಲ್ಲಿ ಏರಿಳಿತ ಆಗಿರುವುದು ಕಂಡುಬಂದಿದೆ.
ಕರ್ನಾಟಕದ ಸುದ್ದಿವಾಹಿನಿಗಳ 33ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. Tv9 ಕನ್ನಡ 33ನೇ ವಾರದಲ್ಲಿ ಶತಕದ ರೇಟಿಂಗ್‌ನಲ್ಲಿ ಮುಗ್ಗರಿಸಿದ್ದರೂ ನಂಬರ್ ಒನ್ ಸ್ಥಾನದಲ್ಲಿ ಮುಂದುವರೆದಿದೆ. ಉಳಿದಂತೆ ಎಲ್ಲಾ ಸುದ್ದಿ ವಾಹಿನಿಗಳ ರೇಟಿಂಗ್‌ನಲ್ಲಿ ಅಲ್ಪ ಪ್ರಮಾಣದ ಏರಿಳಿತ ಉಂಟಾಗಿದೆ. ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇನ್ನು ಮೂರನೇ ಸ್ಥಾನದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಅಬಾಧಿತವಾಗಿದ್ದರು ಕಳೆದ ವಾರಕ್ಕಿಂದ ರೇಟಿಂಗ್ ಏರಿಕೆಯಾಗಿದೆ.
ಕಳೆದ ವಾರದ ಬಾರ್ಕ್ ರೇಟಿಂಗ್ ಗಮಿಸಿದಾಗ ಎಲ್ಲಾ ಚಾನಲ್ ಟಿಆರ್‌ಪಿ ಅಲ್ಪ ಪ್ರಮಾಣದ ಏರಿಳಿತವಾಗಿರುವುದು ಕಂಡು ಬಂದಿದೆ. ಇನ್ನು ಕನ್ನಡ ಸುದ್ದಿ ವಾಹಿನಿಗಳು ಕೆಲವು ಅಂಕಿ ಅಂಶಗಳ ಆಧಾರದಲ್ಲಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತವೆ. ಬಾರ್ಕ್ ನೀಡುವ ರೇಟಿಂಗ್ ಚಾನೆಲ್‌ಗಳ ಪಾಲಿಗೆ ಬಹಳ ಪ್ರಮುಖವಾಗಿದೆ.

ಆಗಸ್ಟ್ 12 ರಿಂದ ಆಗಸ್ಟ್ 18ರ ವರದಿ
1.ಟಿವಿ9 ಕನ್ನಡ -99.13
2.ಪಬ್ಲಿಕ್ ಟಿವಿ-45.99
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 39.78
4.ನ್ಯೂಸ್ 18 ಕನ್ನಡ- 27.04
5.ನ್ಯೂಸ್ ಫಸ್ಟ್-24.86
6.ದಿಗ್ವಿಜಯ 24x7 ನ್ಯೂಸ್- 16.93
7.ಪವರ್ ಟಿವಿ- 14.27
8.ಟಿವಿ 5 ಕನ್ನಡ- 3.71
9.ಕಸ್ತೂರಿ ನ್ಯೂಸ್- 3.11
10.ರಾಜ್ ನ್ಯೂಸ್ ಕನ್ನಡ- 2.64

ಆಗಸ್ಟ್ 6 ರಿಂದ ಆಗಸ್ಟ್ 11ರ ವರದಿ
1.ಟಿವಿ9 ಕನ್ನಡ -99.35
2.ಪಬ್ಲಿಕ್ ಟಿವಿ-44.78
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 36.80
4.ನ್ಯೂಸ್ 18 ಕನ್ನಡ- 27.93
5.ನ್ಯೂಸ್ ಫಸ್ಟ್-24.02
6.ದಿಗ್ವಿಜಯ 24x7 ನ್ಯೂಸ್- 16.79
7.ಪವರ್ ಟಿವಿ- 15.06
8.ಟಿವಿ 5 ಕನ್ನಡ- 3.58
9.ಕಸ್ತೂರಿ ನ್ಯೂಸ್- 3.07
10.ರಾಜ್ ನ್ಯೂಸ್ ಕನ್ನಡ- 2.78

ಜುಲೈ 30 ರಿಂದ ಆಗಸ್ಟ್ 5ರ ವರದಿ
1.ಟಿವಿ9 ಕನ್ನಡ -105.38
2.ಪಬ್ಲಿಕ್ ಟಿವಿ-46.84
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 34.99
4.ನ್ಯೂಸ್ 18 ಕನ್ನಡ- 30.36
5.ನ್ಯೂಸ್ ಫಸ್ಟ್-23.76
6.ದಿಗ್ವಿಜಯ 24x7 ನ್ಯೂಸ್- 17.62
7.ಪವರ್ ಟಿವಿ- 15.46
8.ಟಿವಿ 5 ಕನ್ನಡ- 3.49
9.ರಾಜ್ ನ್ಯೂಸ್ ಕನ್ನಡ- 2.89
10.ಕಸ್ತೂರಿ ನ್ಯೂಸ್- 2.89

ಜುಲೈ 24 ರಿಂದ ಜುಲೈ 29ರ ವರದಿ
1.ಟಿವಿ9 ಕನ್ನಡ -104.18
2.ಪಬ್ಲಿಕ್ ಟಿವಿ-46.60
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 33.10
4.ನ್ಯೂಸ್ 18 ಕನ್ನಡ- 30.72
5.ನ್ಯೂಸ್ ಫಸ್ಟ್-24.73
6.ದಿಗ್ವಿಜಯ 24x7 ನ್ಯೂಸ್- 17.68
7.ಪವರ್ ಟಿವಿ- 15.79
8.ಟಿವಿ 5 ಕನ್ನಡ- 3.06
9.ಕಸ್ತೂರಿ ನ್ಯೂಸ್- 2.99
10.ರಾಜ್ ನ್ಯೂಸ್ ಕನ್ನಡ- 2.95

ಜುಲೈ 16 ರಿಂದ ಜುಲೈ 23ರ ವರದಿ
1.ಟಿವಿ9 ಕನ್ನಡ -100.53
2.ಪಬ್ಲಿಕ್ ಟಿವಿ-47.53
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 33.99
4.ನ್ಯೂಸ್ 18 ಕನ್ನಡ- 30.66
5.ನ್ಯೂಸ್ ಫಸ್ಟ್-24.47
6.ದಿಗ್ವಿಜಯ 24x7 ನ್ಯೂಸ್- 17.54
7.ಪವರ್ ಟಿವಿ- 15.30
8.ಟಿವಿ 5 ಕನ್ನಡ- 2.91
9.ರಾಜ್ ನ್ಯೂಸ್ ಕನ್ನಡ- 2.79
10.ಕಸ್ತೂರಿ ನ್ಯೂಸ್- 2.61
BARC ಸಂಸ್ಥೆಯು ಪ್ರತಿವಾರಕ್ಕೊಮ್ಮೆ ರೇಟಿಂಗ್ ಅನ್ನು ಬಿಡುಗಡೆ ಮಾಡಲಿದೆ. ಈ ರೇಟಿಂಗ್ ಆಧಾರವಾಗಿ ಚಾನಲ್ ಗಳು ತಮ್ಮ ಅಸ್ತಿತ್ವ ವನ್ನು ಬಿಂಬಿಸಿಕೊಳ್ಳುತ್ತಿವೆ. ಬಾರ್ಕ್ ಸದ್ಯ ರೇಟಿಂಗ್ ನೀಡುತ್ತಿದ್ದು ಕರ್ನಾಟಕದ ಜನಪ್ರಿಯ ನ್ಯೂಸ್ ಚಾನಲ್ ಯಾವುದು. ಆ ನ್ಯೂಸ್ ಚಾನಲ್‌ನ ರೇಟಿಂಗ್ ಎಷ್ಟು ಎಂಬುದು ತಿಳಿಯಲಿದೆ. ಸುದ್ದಿಯ ಆಧಾರದಲ್ಲಿ ಕೆಲವೊಂದು ಚಾನಲ್ ಗ್ರೋಥ್ ಏರುಮುಖವಾಗಿರುತ್ತದೆ.
ಇನ್ನು ಬಿನ್ಯೂಸ್(ಬಿಟಿವಿ) ಮತ್ತು ಪ್ರಜಾಟಿವಿಗಳು ಬಾರ್ಕ್‌ನಲ್ಲಿ ಇಲ್ಲದ ಕಾರಣ ಈ ಎರಡು ಚಾನಲ್‌ಗಳ ರೇಟಿಂಗ್ ಅಧಿಕೃತವಾಗಿ ಲಭ್ಯವಾಗಿಲ್ಲ.
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Water4Life: ಅತ್ಯಮೂಲ್ಯ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್ನಿಂದ ಜನ ಚಳವಳಿ, ಡಿಟೇಲ್ಸ್ ಇಲ್ಲಿದೆ -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ












Click it and Unblock the Notifications