ಕನ್ನಡ ಸುದ್ದಿ ವಾಹಿನಿ ರೇಟಿಂಗ್: ಶತಕ ವಂಚಿತ TV9ಕನ್ನಡ
ಬೆಂಗಳೂರು, ಆಗಸ್ಟ್ 19: ಕರ್ನಾಟಕದ ಕನ್ನಡ ಸುದ್ದಿವಾಹಿನಿಗಳ 32ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಬಾರ್ಕ್ ನೀಡುವ ರೇಟಿಂಗ್ ಮೇಲೆ ಸುದ್ದಿವಾಹಿನಿಗಳ ಏರುಪೇರು ತಿಳಿಯಲಿದೆ. ಟಿಆರ್‌ಪಿ(Television rating point) ಬಿಡುಗಡೆಯಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ರೇಟಿಂಗ್ ಬಂದಿದ್ದು ಆಯಾ ವಾಹಿನಿಗಳ ರೇಟಿಂಗ್‌ನಲ್ಲಿ ಏರಿಳಿತ ಆಗಿರುವುದು ಕಂಡುಬಂದಿದೆ.
ಕರ್ನಾಟಕದ ಸುದ್ದಿವಾಹಿನಿಗಳ 32ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಸತತ ಮೂರು ವಾರ ಟಿವಿ9 ಕನ್ನಡ ಶತಕವನ್ನು ಬಾರಿಸಿತ್ತು. ಆದರೆ 32ನೇ ವಾರದಲ್ಲಿ ಶತಕದ ರೇಟಿಂಗ್ ನಲ್ಲಿ ಮುಗ್ಗರಿಸಿದ್ದರೂ ನಂಬರ್ ಒನ್ ಸ್ಥಾನದಲ್ಲಿ ಮುಂದುವರೆದಿದೆ. ಉಳಿದಂತೆ ಎಲ್ಲಾ ಸುದ್ದಿ ವಾಹಿನಿಗಳ ರೇಟಿಂಗ್ ನಲ್ಲಿ ಅಲ್ಪ ಪ್ರಮಾಣದ ಏರಿಳಿತ ಉಂಟಾಗಿದೆ. ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇನ್ನು ಮೂರನೇ ಸ್ಥಾನದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಅಬಾಧಿತವಾಗಿದ್ದರು ಕಳೆದ ವಾರಕ್ಕಿಂದ ರೇಟಿಂಗ್ ಏರಿಕೆಯಾಗಿದೆ. ದಿಗ್ವಿಜಯ ನ್ಯೂಸ್ ಮತ್ತು ಪವರ್ ಟಿವಿ 6ನೇ ಸ್ಥಾನದ ಪೈಪೋಟಿಯಲ್ಲಿವೆ.
ಕಳೆದ ವಾರದ ಬಾರ್ಕ್ ರೇಟಿಂಗ್ ಗಮಿಸಿದಾಗ ಎಲ್ಲಾ ಚಾನಲ್ ಟಿಆರ್‌ಪಿ ಅಲ್ಪ ಪ್ರಮಾಣದ ಏರಿಳಿತವಾಗಿರುವುದು ಕಂಡು ಬಂದಿದೆ. ಇನ್ನು ಕನ್ನಡ ಸುದ್ದಿ ವಾಹಿನಿಗಳು ಕೆಲವು ಅಂಕಿ ಅಂಶಗಳ ಆಧಾರದಲ್ಲಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತವೆ. ಬಾರ್ಕ್ ನೀಡುವ ರೇಟಿಂಗ್ ಚಾನೆಲ್‌ಗಳ ಪಾಲಿಗೆ ಬಹಳ ಪ್ರಮುಖವಾಗಿದೆ.

ಆಗಸ್ಟ್ 6 ರಿಂದ ಆಗಸ್ಟ್ 11ರ ವರದಿ
1. ಟಿವಿ9 ಕನ್ನಡ -99.35
2. ಪಬ್ಲಿಕ್ ಟಿವಿ-44.78
3. ಏಷಿಯನ್ ನೆಟ್ ಸುವರ್ಣ ನ್ಯೂಸ್- 36.80
4. ನ್ಯೂಸ್ 18 ಕನ್ನಡ- 27.93
5. ನ್ಯೂಸ್ ಫಸ್ಟ್-24.02
6. ದಿಗ್ವಿಜಯ 24x7 ನ್ಯೂಸ್- 16.79
7. ಪವರ್ ಟಿವಿ- 15.06
8. ಟಿವಿ 5 ಕನ್ನಡ- 3.58
9. ಕಸ್ತೂರಿ ನ್ಯೂಸ್- 3.07
10. ರಾಜ್ ನ್ಯೂಸ್ ಕನ್ನಡ- 2.78

ಜುಲೈ 30 ರಿಂದ ಆಗಸ್ಟ್ 5ರ ವರದಿ
1. ಟಿವಿ9 ಕನ್ನಡ -105.38
2. ಪಬ್ಲಿಕ್ ಟಿವಿ-46.84
3. ಏಷಿಯನ್ ನೆಟ್ ಸುವರ್ಣ ನ್ಯೂಸ್- 34.99
4. ನ್ಯೂಸ್ 18 ಕನ್ನಡ- 30.36
5. ನ್ಯೂಸ್ ಫಸ್ಟ್-23.76
6. ದಿಗ್ವಿಜಯ 24x7 ನ್ಯೂಸ್- 17.62
7. ಪವರ್ ಟಿವಿ- 15.46
8. ಟಿವಿ 5 ಕನ್ನಡ- 3.49
9. ರಾಜ್ ನ್ಯೂಸ್ ಕನ್ನಡ- 2.89
10. ಕಸ್ತೂರಿ ನ್ಯೂಸ್- 2.89

ಜುಲೈ 24 ರಿಂದ ಜುಲೈ 29ರ ವರದಿ
1. ಟಿವಿ9 ಕನ್ನಡ -104.18
2. ಪಬ್ಲಿಕ್ ಟಿವಿ-46.60
3. ಏಷಿಯನ್ ನೆಟ್ ಸುವರ್ಣ ನ್ಯೂಸ್- 33.10
4. ನ್ಯೂಸ್ 18 ಕನ್ನಡ- 30.72
5.ನ್ಯೂಸ್ ಫಸ್ಟ್-24.73
6. ದಿಗ್ವಿಜಯ 24x7 ನ್ಯೂಸ್- 17.68
7. ಪವರ್ ಟಿವಿ- 15.79
8. ಟಿವಿ 5 ಕನ್ನಡ- 3.06
9. ಕಸ್ತೂರಿ ನ್ಯೂಸ್- 2.99
10. ರಾಜ್ ನ್ಯೂಸ್ ಕನ್ನಡ- 2.95

ಜುಲೈ 16 ರಿಂದ ಜುಲೈ 23ರ ವರದಿ
1. ಟಿವಿ9 ಕನ್ನಡ -100.53
2. ಪಬ್ಲಿಕ್ ಟಿವಿ-47.53
3. ಏಷಿಯನ್ ನೆಟ್ ಸುವರ್ಣ ನ್ಯೂಸ್- 33.99
4. ನ್ಯೂಸ್ 18 ಕನ್ನಡ- 30.66
5. ನ್ಯೂಸ್ ಫಸ್ಟ್-24.47
6. ದಿಗ್ವಿಜಯ 24x7 ನ್ಯೂಸ್- 17.54
7. ಪವರ್ ಟಿವಿ- 15.30
8. ಟಿವಿ 5 ಕನ್ನಡ- 2.91
9. ರಾಜ್ ನ್ಯೂಸ್ ಕನ್ನಡ- 2.79
10. ಕಸ್ತೂರಿ ನ್ಯೂಸ್- 2.61

ಜುಲೈ 09 ರಿಂದ ಜುಲೈ 15ರ ವರದಿ
1. ಟಿವಿ9 ಕನ್ನಡ -97.09
2. ಪಬ್ಲಿಕ್ ಟಿವಿ-47.53
3. ಏಷಿಯನ್ ನೆಟ್ ಸುವರ್ಣ ನ್ಯೂಸ್- 36.36
4. ನ್ಯೂಸ್ 18 ಕನ್ನಡ- 30.00
5. ನ್ಯೂಸ್ ಫಸ್ಟ್-24.12
6. ದಿಗ್ವಿಜಯ 24x7 ನ್ಯೂಸ್- 16.61
7. ಪವರ್ ಟಿವಿ- 13.68
8. ಟಿವಿ 5 ಕನ್ನಡ- 3.31
9. ರಾಜ್ ನ್ಯೂಸ್ ಕನ್ನಡ- 2.57
10. ಕಸ್ತೂರಿ ನ್ಯೂಸ್- 2.35
BARC ಸಂಸ್ಥೆಯು ಪ್ರತಿವಾರಕ್ಕೊಮ್ಮೆ ರೇಟಿಂಗ್ ಅನ್ನು ಬಿಡುಗಡೆ ಮಾಡಲಿದೆ. ಈ ರೇಟಿಂಗ್ ಆಧಾರವಾಗಿ ಚಾನಲ್ ಗಳು ತಮ್ಮ ಅಸ್ತಿತ್ವ ವನ್ನು ಬಿಂಬಿಸಿಕೊಳ್ಳುತ್ತಿವೆ. ಬಾರ್ಕ್ ಸದ್ಯ ರೇಟಿಂಗ್ ನೀಡುತ್ತಿದ್ದು ಕರ್ನಾಟಕದ ಜನಪ್ರಿಯ ನ್ಯೂಸ್ ಚಾನಲ್ ಯಾವುದು. ಆ ನ್ಯೂಸ್ ಚಾನಲ್‌ನ ರೇಟಿಂಗ್ ಎಷ್ಟು ಎಂಬುದು ತಿಳಿಯಲಿದೆ. ಸುದ್ದಿಯ ಆಧಾರದಲ್ಲಿ ಕೆಲವೊಂದು ಚಾನಲ್ ಪ್ರಗತಿ ಏರುಮುಖವಾಗಿರುತ್ತದೆ.
ಇನ್ನು ಬಿನ್ಯೂಸ್(ಬಿಟಿವಿ) ಮತ್ತು ಪ್ರಜಾಟಿವಿಗಳು ಬಾರ್ಕ್‌ನಲ್ಲಿ ಇಲ್ಲದ ಕಾರಣ ಈ ಎರಡು ಚಾನಲ್‌ಗಳ ರೇಟಿಂಗ್ ಅಧಿಕೃತವಾಗಿ ಲಭ್ಯವಾಗಿಲ್ಲ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications