ಕನ್ನಡ ನ್ಯೂಸ್ ಚಾನಲ್ 28ನೇ ವಾರದ ಬಾರ್ಕ್ ರೇಟಿಂಗ್

ಬೆಂಗಳೂರು, ಜುಲೈ 21 : ಕರ್ನಾಟಕದ ಕನ್ನಡ ಸುದ್ದಿವಾಹಿನಿಗಳ 28ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಬಾರ್ಕ್ ನೀಡುವ ರೇಟಿಂಗ್ ಮೇಲೆ ಸುದ್ದಿವಾಹಿನಿಗಳ ಏರುಪೇರು ತಿಳಿಯಲಿದೆ. ಟಿಆರ್‌ಪಿ (Telivision rating point) ಬಿಡುಗಡೆಯಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ರೇಟಿಂಗ್ ಬಂದಿದ್ದು ಆಯಾ ಚಾನಲ್‌ಗಳ ರೇಟಿಂಗ್‌ನಲ್ಲಿ ಏರಿಳಿತ ಆಗಿರುವುದು ಕಂಡುಬಂದಿದೆ.

ಸದ್ಯ ನಂಬರ್ ಒನ್ ಸಂಸ್ಥೆಯಾಗಿಯಾಗಿ ಟಿವಿ ನೈನ್ ಕನ್ನಡ ಮುಂದುವರೆದಿದ್ದರೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇನ್ನು ಮೂರನೇ ಸ್ಥಾನದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಅಭಾಧಿತವಾಗಿವೆ. ಮಳೆ, ಪ್ರವಾಹದ ಕಾರಣ ನ್ಯೂಸ್ ಚಾನಲ್‌ಗಳ ರೇಟಿಂಗ್ ನಲ್ಲಿ ಹೆಚ್ಚಳವಾಗಿದೆ.

ಕಳೆದ ವಾರದ ಬಾರ್ಕ್ ರೇಟಿಂಗ್ ಗಮಿಸಿದಾಗ ಎಲ್ಲಾ ಚಾನಲ್ ಟಿಆರ್‌ಪಿ ಅಲ್ಪ ಪ್ರಮಾಣದ ಏರಿಳಿತವಾಗಿರುವುದು ಕಂಡು ಬಂದಿದೆ.

Kannada TV Channels TRP Ratings 28th Week Report

28ನೇ ವಾರದ ಬಾರ್ಕ್ ರಿಪೋರ್ಟ್ ವಿವರ ಇಲ್ಲಿದೆ. ( ಜುಲೈ 09 ರಿಂದ ಜುಲೈ 15)
1.ಟಿವಿ9 ಕನ್ನಡ -97.09
2.ಪಬ್ಲಿಕ್ ಟಿವಿ-47.53
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 36.36
4.ನ್ಯೂಸ್ 18 ಕನ್ನಡ- 30.00
5.ನ್ಯೂಸ್ ಫಸ್ಟ್-24.12
6.ದಿಗ್ವಿಜಯ 24x7 ನ್ಯೂಸ್- 16.61
7.ಪವರ್ ಟಿವಿ- 13.68
8.ಟಿವಿ 5 ಕನ್ನಡ- 3.31
9.ರಾಜ್ ನ್ಯೂಸ್ ಕನ್ನಡ- 2.57
10.ಕಸ್ತೂರಿ ನ್ಯೂಸ್- 2.35

27ನೇ ವಾರದ ಬಾರ್ಕ್ ರಿಪೋರ್ಟ್ ವಿವರ ಇಲ್ಲಿದೆ. ( ಜುಲೈ 02 ರಿಂದ ಜುಲೈ 08)
1.ಟಿವಿ9 ಕನ್ನಡ -84.17
2.ಪಬ್ಲಿಕ್ ಟಿವಿ-43.83
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 37.17
4.ನ್ಯೂಸ್ 18 ಕನ್ನಡ- 26.61
5.ನ್ಯೂಸ್ ಫಸ್ಟ್-22.31
6.ದಿಗ್ವಿಜಯ 24x7 ನ್ಯೂಸ್- 15.45
7.ಪವರ್ ಟಿವಿ- 11.85
8.ಟಿವಿ 5 ಕನ್ನಡ- 2.95
9.ರಾಜ್ ನ್ಯೂಸ್ ಕನ್ನಡ- 2.33
10.ಕಸ್ತೂರಿ ನ್ಯೂಸ್- 2.16

Kannada TV Channels TRP Ratings 28th Week Report

26ನೇ ವಾರದ ಬಾರ್ಕ್ ರಿಪೋರ್ಟ್ ವಿವರ ಇಲ್ಲಿದೆ. ( ಜೂನ್ 25 ರಿಂದ ಜುಲೈ 01)
1.ಟಿವಿ9 ಕನ್ನಡ -75.59
2.ಪಬ್ಲಿಕ್ ಟಿವಿ-40.51
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 36.64
4.ನ್ಯೂಸ್ 18 ಕನ್ನಡ- 23.99
5.ನ್ಯೂಸ್ ಫಸ್ಟ್-19.77
6.ದಿಗ್ವಿಜಯ 24x7 ನ್ಯೂಸ್- 14.53
7.ಪವರ್ ಟಿವಿ- 10.28
8.ಟಿವಿ 5 ಕನ್ನಡ- 2.93
9.ರಾಜ್ ನ್ಯೂಸ್ ಕನ್ನಡ- 2.17
10.ಕಸ್ತೂರಿ ನ್ಯೂಸ್- 2.13

25ನೇ ವಾರದ ಬಾರ್ಕ್ ರಿಪೋರ್ಟ್ ವಿವರ ಇಲ್ಲಿದೆ. ( ಜೂನ್ 18 ರಿಂದ ಜೂನ್ 24)
1.ಟಿವಿ9 ಕನ್ನಡ -76.28
2.ಪಬ್ಲಿಕ್ ಟಿವಿ-39.89
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 36.04
4.ನ್ಯೂಸ್ 18 ಕನ್ನಡ- 23.47
5.ನ್ಯೂಸ್ ಫಸ್ಟ್-19.81
6.ದಿಗ್ವಿಜಯ 24x7 ನ್ಯೂಸ್- 14.58
7.ಪವರ್ ಟಿವಿ- 9.81
8.ಟಿವಿ 5 ಕನ್ನಡ- 3.09
9.ಕಸ್ತೂರಿ ನ್ಯೂಸ್ - 2.25
10.ರಾಜ್ ನ್ಯೂಸ್ ಕನ್ನಡ- 2.16

Kannada TV Channels TRP Ratings 28th Week Report

24ನೇ ವಾರದ ಬಾರ್ಕ್ ರಿಪೋರ್ಟ್ ವಿವರ ಇಲ್ಲಿದೆ. ( ಜೂನ್ 11 ರಿಂದ ಜೂನ್ 17)
1.ಟಿವಿ9 ಕನ್ನಡ -72.33
2.ಪಬ್ಲಿಕ್ ಟಿವಿ-37.54
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 33.25
4.ನ್ಯೂಸ್ 18 ಕನ್ನಡ- 21.83
5.ನ್ಯೂಸ್ ಫಸ್ಟ್-18.98
6.ದಿಗ್ವಿಜಯ 24x7 ನ್ಯೂಸ್- 15.12
7.ಪವರ್ ಟಿವಿ- 9.78
8.ಟಿವಿ 5 ಕನ್ನಡ- 3.16
9.ಕಸ್ತೂರಿ ನ್ಯೂಸ್ - 2.42
10.ರಾಜ್ ನ್ಯೂಸ್ ಕನ್ನಡ- 2.23

BARC ಸಂಸ್ಥೆಯು ಪ್ರತಿವಾರಕ್ಕೊಮ್ಮೆ ರೇಟಿಂಗ್ ಅನ್ನು ಬಿಡುಗಡೆ ಮಾಡಲಿದೆ. ಈ ರೇಟಿಂಗ್ ಆಧಾರವಾಗಿ ಚಾನಲ್ ಗಳು ತಮ್ಮ ಅಸ್ತಿತ್ವ ವನ್ನು ಬಿಂಬಿಸಿಕೊಳ್ಳುತ್ತಿವೆ. ಬಾರ್ಕ್ ಸದ್ಯ ರೇಟಿಂಗ್ ನೀಡುತ್ತಿದ್ದು ಕರ್ನಾಟಕದ ಜನಪ್ರಿಯ ನ್ಯೂಸ್ ಚಾನಲ್ ಯಾವುದು. ಆ ನ್ಯೂಸ್ ಚಾನಲ್‌ನ ರೇಟಿಂಗ್ ಎಷ್ಟು ಎಂಬುದು ತಿಳಿಯಲಿದೆ. ಸುದ್ದಿಯ ಆಧಾರದಲ್ಲಿ ಕೆಲವೊಂದು ಚಾನಲ್ ಗ್ರೋಥ್ ಏರುಮುಖವಾಗಿರುತ್ತದೆ.

Kannada TV Channels TRP Ratings 28th Week Report

ಇನ್ನು ಬಿನ್ಯೂಸ್(ಬಿಟಿವಿ) ಮತ್ತು ಪ್ರಜಾಟಿವಿಗಳು ಬಾರ್ಕ್‌ನಲ್ಲಿ ಇಲ್ಲದ ಕಾರಣ ಈ ಎರಡು ಚಾನಲ್‌ಗಳ ರೇಟಿಂಗ್ ಅಧಿಕೃತವಾಗಿ ಲಭ್ಯವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+