ಕನ್ನಡ ನ್ಯೂಸ್ ಚಾನಲ್ ಗಳ 25ನೇ ವಾರದ ಬಾರ್ಕ್ ರೇಟಿಂಗ್: ಯಾವ ಚಾನಲ್ ಮುಂದಿದೆ
ಬೆಂಗಳೂರು, ಜುಲೈ 01 : ಕರ್ನಾಟಕದ ಸುದ್ದಿವಾಹಿನಿಗಳ 25ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಬಾರ್ಕ್ ನೀಡುವ ರೇಟಿಂಗ್ ಮೇಲೆ ಸುದ್ದಿವಾಹಿನಿಗಳ ಏರುಪೇರು ತಿಳಿಯಲಿದೆ. ಟಿಆರ್ಪಿ(Telivision rating point) ಬಿಡುಗಡೆಯಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ರೇಟಿಂಗ್ ಬಂದಿದ್ದು ಆಯಾ ಚಾನಲ್ ಗಳ ರೇಟಿಂಗ್ನಲ್ಲಿ ಏರಿಳಿತ ಆಗಿರುವುದು ಕಂಡುಬಂದಿದೆ.
ಕಳೆದ ವಾರದ ಬಾರ್ಕ್ ರೇಟಿಂಗ್ ಗಮಿಸಿದಾಗ ಎಲ್ಲಾ ಚಾನಲ್ ಟಿಆರ್ಪಿ ಅಲ್ಪ ಪ್ರಮಾಣದ ಏರಿಕೆಯಾಗಿರುವುದು ಕಂಡು ಬಂದಿದೆ.
25ನೇ ವಾರದ ಬಾರ್ಕ್ ರಿಪೋರ್ಟ್ ವಿವರ ಇಲ್ಲಿದೆ. ( ಜೂನ್ 18 ರಿಂದ ಜೂನ್ 24)
1.ಟಿವಿ9 ಕನ್ನಡ -76.28
2.ಪಬ್ಲಿಕ್ ಟಿವಿ-39.89
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 36.04
4.ನ್ಯೂಸ್ 18 ಕನ್ನಡ- 23.47
5.ನ್ಯೂಸ್ ಫಸ್ಟ್-19.81
6.ದಿಗ್ವಿಜಯ 24x7 ನ್ಯೂಸ್- 14.58
7.ಪವರ್ ಟಿವಿ- 9.81
8.ಟಿವಿ 5 ಕನ್ನಡ- 3.09
9.ಕಸ್ತೂರಿ ನ್ಯೂಸ್ - 2.25
10.ರಾಜ್ ನ್ಯೂಸ್ ಕನ್ನಡ- 2.16

24ನೇ ವಾರದ ಬಾರ್ಕ್ ರಿಪೋರ್ಟ್ ವಿವರ ಇಲ್ಲಿದೆ. ( ಜೂನ್ 11 ರಿಂದ ಜೂನ್ 17)
1.ಟಿವಿ9 ಕನ್ನಡ -72.33
2.ಪಬ್ಲಿಕ್ ಟಿವಿ-37.54
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 33.25
4.ನ್ಯೂಸ್ 18 ಕನ್ನಡ- 21.83
5.ನ್ಯೂಸ್ ಫಸ್ಟ್-18.98
6.ದಿಗ್ವಿಜಯ 24x7 ನ್ಯೂಸ್- 15.12
7.ಪವರ್ ಟಿವಿ- 9.78
8.ಟಿವಿ 5 ಕನ್ನಡ- 3.16
9.ಕಸ್ತೂರಿ ನ್ಯೂಸ್ - 2.42
10.ರಾಜ್ ನ್ಯೂಸ್ ಕನ್ನಡ- 2.23
23ನೇ ವಾರದ ಬಾರ್ಕ್ ರಿಪೋರ್ಟ್ ವಿವರ ಇಲ್ಲಿದೆ. ( ಜೂನ್ 4 ರಿಂದ ಜೂನ್ 10)
1.ಟಿವಿ9 ಕನ್ನಡ -75.22
2.ಪಬ್ಲಿಕ್ ಟಿವಿ-38.11
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 31.87
4.ನ್ಯೂಸ್ 18 ಕನ್ನಡ- 21.33
5.ನ್ಯೂಸ್ ಫಸ್ಟ್-19.83
6.ದಿಗ್ವಿಜಯ 24x7 ನ್ಯೂಸ್- 15.93
7.ಪವರ್ ಟಿವಿ- 9.29
8.ಟಿವಿ 5 ಕನ್ನಡ- 3.33
9.ಕಸ್ತೂರಿ ನ್ಯೂಸ್ - 2.62
10.ರಾಜ್ ನ್ಯೂಸ್ ಕನ್ನಡ- 2.36

ಕಳೆದ 22ನೇ ವಾರದ ಟಿಆರ್ಪಿ ರೇಟಿಂಗ್ ವಿವರ (ಮೇ 26ರಿಂದ ಜೂನ್ 3)
1.ಟಿವಿ9 ಕನ್ನಡ -74.62
2.ಪಬ್ಲಿಕ್ ಟಿವಿ-37.64
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 31.55
4.ನ್ಯೂಸ್ 18 ಕನ್ನಡ- 20.80
5.ನ್ಯೂಸ್ ಫಸ್ಟ್-19.72
6.ದಿಗ್ವಿಜಯ 24x7 ನ್ಯೂಸ್- 16.09
7.ಪವರ್ ಟಿವಿ- 8.42
8.ಟಿವಿ 5 ಕನ್ನಡ- 3.49
9.ಕಸ್ತೂರಿ ನ್ಯೂಸ್ - 2.45
10.ರಾಜ್ ನ್ಯೂಸ್ ಕನ್ನಡ- 2.45
BARC ಸಂಸ್ಥೆಯು ಪ್ರತಿವಾರಕ್ಕೊಮ್ಮೆ ರೇಟಿಂಗ್ ಅನ್ನು ಬಿಡುಗಡೆ ಮಾಡಲಿದೆ. ಈ ರೇಟಿಂಗ್ ಆಧಾರವಾಗಿ ಚಾನಲ್ ಗಳು ತಮ್ಮ ಅಸ್ತಿತ್ವ ವನ್ನು ಬಿಂಬಿಸಿಕೊಳ್ಳುತ್ತಿವೆ. ಬಾರ್ಕ್ ಸದ್ಯ ರೇಟಿಂಗ್ ನೀಡುತ್ತಿದ್ದು ಕರ್ನಾಟಕದ ಜನಪ್ರಿಯ ನ್ಯೂಸ್ ಚಾನಲ್ ಯಾವುದು. ಆ ನ್ಯೂಸ್ ಚಾನಲ್ನ ರೇಟಿಂಗ್ ಎಷ್ಟು ಎಂಬುದು ತಿಳಿಯಲಿದೆ. ಸುದ್ದಿಯ ಆಧಾರದಲ್ಲಿ ಕೆಲವೊಂದು ಚಾನಲ್ ಗ್ರೋಥ್ ಏರುಮುಖವಾಗಿರುತ್ತದೆ.

ಇನ್ನು ಬಿನ್ಯೂಸ್(ಬಿಟಿವಿ) ಮತ್ತು ಪ್ರಜಾಟಿವಿಗಳು ಬಾರ್ಕ್ನಲ್ಲಿ ಇಲ್ಲದ ಕಾರಣ ಈ ಎರಡು ಚಾನಲ್ಗಳ ರೇಟಿಂಗ್ ಅಧಿಕೃತವಾಗಿ ಲಭ್ಯವಾಗಿಲ್ಲ.
Recommended Video
-
ರಾಜ್ಯದಲ್ಲಿ 4,824 ಕೋಟಿ ರೂ. ಕೈಗಾರಿಕಾ ಹೂಡಿಕೆಗೆ ಸರ್ಕಾರ ಅಸ್ತು; 14,525 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ












Click it and Unblock the Notifications