ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಉದ್ಯೋಗ

Karnataka Vikas Gramin Bankನಲ್ಲಿ 182 ಅಧಿಕಾರಿಗಳು ಮತ್ತು ಅಸಿಸ್ಟೆಂಟ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. (ಒನ್ಇಂಡಿಯಾದಿಂದ ಉದ್ಯೋಗ ಹುಡುಕಾಟ ಸೇವೆ)
ನಿರ್ದಿಷ್ಟವಾಗಿ Officer in Middle Management Grade (Scale III), Officer in Middle Management Grade (Scale II), Officer in Junior Management (Scale I) Cadre and Office Assistant (Multipurpose) ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸದರಿ ಉದ್ಯೋಗ ನೇಮಕಾತಿ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಮುಖ್ಯವಾದ ದಿನಾಂಕಗಳು ಹೀಗಿವೆ: ಈಗಾಗಲೇ ಡಿಸೆಂಬರ್ 17ರಿಂದ ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ. ಕೊನೆಯ ದಿನಾಂಕ ಜನವರಿ 2, 2014.
ಅರ್ಹತೆ: ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಸೇವೆಗಳ ನೇಮಕಾತಿಗೆ ಅನುಗುಣವಾಗಿ ಅರ್ಹತೆ ಪಡೆದಿರಬೇಕು. ವೆಬ್ ಸೈಟ್ www.kvgbank.com
ಹುದ್ದೆಗಳ ವಿವರ:
1. Officer Scale-III: 7 Posts
2. Officer Scale-II (General Banking Officer): 18 Posts
3. Officer Scale-II (IT): 5 Posts
4. Officer Scale-II (Law): 1 Post
5. Officer Scale-II (Treasury Manager): 1 Post
6. Officer Scale-II (Marketing Officer): 3 Posts
7. Officer Scale-II (Agricultural Officer): 2 Posts
8. Officer Scale-I: 50 Posts
9. Office Assistant (Multipurpose): 95 Posts












Click it and Unblock the Notifications