Get Updates
Get notified of breaking news, exclusive insights, and must-see stories!

Online: LPG+ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

ಬೆಂಗಳೂರು, ಸೆಪ್ಟೆಂಬರ್ 20: 'ಆಧಾರ್‌' ಗುರುತಿನ ಸಂಖ್ಯೆ ಮಾಡಿಸಿಕೊಂಡು ಮುಂದೆ ಅದನ್ನು ಅಡುಗೆ ಅನಿಲ ಸಬ್ಸಿಡಿ ಪಡೆಯುವಂತಾಗಲು ಏನು ಮಾಡಬೇಕು? ಕಚೇರಿಯಲ್ಲೇ ಕುಳಿತುಕೊಂಡು ಅಂತರ್ಜಾಲದ ಮೂಲಕ ಈ ವ್ಯವಸ್ಥೆಗೆ ಅಂಕಿತವಾಗುವುದು ಹೇಗೆ?

ಹೌದು, Aadhaar-based Direct Benefit Transfer (DBT) ವ್ಯವಸ್ಥೆಯಡಿ IOC, HPC ಮತ್ತು BPC ಕಂಪನಿಗಳ ಅಡುಗೆ ಅನಿಲ ಗ್ರಾಹಕರು ಸಬ್ಸಿಡಿ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ಭರ್ತಿ ಮಾಡಿಕೊಳ್ಳಲು ಒಂದಷ್ಟು ಉಪಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಅದು ಹೇಗೆ ಅಂದರೆ?

uidai ವೆಬ್ ಬಾಗಿಲು

uidai ವೆಬ್ ಬಾಗಿಲು

ಮೊದಲು ಈ ವೆಬ್ ಬಾಗಿಲನ್ನು ತೆರೆದಿಟ್ಟುಕೊಳ್ಳಿ: https://rasf.uidai.gov.in/seeding/User/ResidentSplash.aspx

Aadhaar-based Direct Benefit Transfer

Aadhaar-based Direct Benefit Transfer

ನಂತರ, Start Now ಮೇಲೆ Click ಮಾಡಿ.

Aadhaar-based Direct Benefit Transfer

Aadhaar-based Direct Benefit Transfer

State ಮತ್ತು District ಮುಂತಾದ ಅಗತ್ಯ ಮಾಹಿತಿ ತುಂಬಿ.

Aadhaar-based Direct Benefit Transfer (DBT)

Aadhaar-based Direct Benefit Transfer (DBT)

ಈಗ Aadhaar ಸಂಖ್ಯೆ, Email ID ಮತ್ತು Mobile ಸಂಖ್ಯೆ ನಮೂದಿಸಿ.

Onlineನಲ್ಲಿ LPG + ಆಧಾರ್ ಕಾರ್ಡ್ ಲಿಂಕ್ ಹೇಗೆ?

Onlineನಲ್ಲಿ LPG + ಆಧಾರ್ ಕಾರ್ಡ್ ಲಿಂಕ್ ಹೇಗೆ?

Benefit Type LPG ಎಂದು ದಾಖಲಿಸಿ, ನಂತರ, ಕಂಪನಿಯ ಹೆಸರನ್ನು BPCL ಅಥವಾ IOCL ಅಥವಾ HPCL ನಮೂದಿಸಿ.

Aadhaar-based Direct Benefit Transfer

Aadhaar-based Direct Benefit Transfer

Gas Distributor ಹೆಸರನ್ನು ದಾಖಲಿಸಿ, ಬಳಿಕ Consumer Number ಭರ್ತಿ ಮಾಡಿ.

Aadhaar-based Direct Benefit Transfer

Aadhaar-based Direct Benefit Transfer

ಅರ್ಜಿಯನ್ನು ಪೂರ್ತಿ ತುಂಬಿದ ನಂತರ Submit ಮೇಲೆ Click ಮಾಡಿ.

How to link Aadhaar card with LPG gas consumer ID

How to link Aadhaar card with LPG gas consumer ID

ಅದಾಗುತ್ತಿದ್ದಂತೆ ನಿಮ್ಮ Mobileನಲ್ಲಿ ನಾಲ್ಕು ಸಂಖ್ಯೆಯ ಕೋಡ್ ಸಂದೇಶ ಬರುತ್ತದೆ. ಅದನ್ನು ಅರ್ಜಿಯಲ್ಲಿ ದಾಖಲಿಸಿ.

How to link Aadhaar card with LPG gas consumer ID

How to link Aadhaar card with LPG gas consumer ID

ಅಂತಿಮವಾಗಿ Submit ಮೇಲೆ Click ಮಾಡಿ. ಅದೇ ವೇಳೆಗೆ, Succesfully Submitted ಎಂಬ ಸಂದೇಶ ಮೂಡಿಬರುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+