ತಲೆಯ ಮೇಲೆ ಹರಿದ ವಾಹನ: ಗದಗದಲ್ಲಿ ಮೂವರ ದುರ್ಮರಣ

ರಸ್ತೆ ಪಕ್ಕ ಮಲಗಿದ್ದ ಮೂವರ ತಲೆಮೇಲೆ ಅಪರಿಚಿತ ವಾಹನವೊಂದು ಹರಿದ ಪರಿಣಾಮ ಮೂವರೂ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಗದಗ ಜಿಲ್ಲೆಯ ಸಂಭಾಪುರ ಕ್ರಾಸ್ ನಲ್ಲಿ ಇಂದು ಬೆಳಗ್ಗೆ ನಡೆದಿದೆ.

ಗದಗ, ಮೇ 03: ರಸ್ತೆ ಪಕ್ಕ ಮಲಗಿದ್ದ ಮೂವರ ತಲೆಮೇಲೆ ಅಪರಿಚಿತ ವಾಹನವೊಂದು ಹರಿದ ಪರಿಣಾಮ ಮೂವರೂ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಗದಗ ಜಿಲ್ಲೆಯ ಸಂಭಾಪುರ ಕ್ರಾಸ್ ನಲ್ಲಿ ಇಂದು ಬೆಳಗ್ಗೆ ನಡೆದಿದೆ.

ಮೃತರನ್ನು ನವಲಗುಂದದ ಅಮಿನ್, ರಾಜಾ ಸಾಹೇಬ್, ಮಂಜು ಎಂದು ಗುರುತಿಸಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಅಪಘಾತದಿಂದಾಗಿ ಮೃತರ ಮುಖ ವಿಕಾರಗೊಂಡಿದ್ದು, ಕೆಲ ಕಾಲ ಅವರನ್ನು ಗುರುತಿಸುವುದೇ ಕಷ್ಟವಾಗಿತ್ತು.[ವಿಜಯಪುರದಲ್ಲಿ ಭೀಕರ ಅಪಘಾತ: ನಾಲ್ವರು ಸಾವು]

Horrific accident kills 3 persons in Gadag

ಸ್ಥಳಕ್ಕೆ ಗದಗ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+